Home Blog Page 70

ತುತ್ತು ಅನ್ನ, ಬೊಗಸೆ ನೀರು, ಮತ್ತೊಂದು ನ್ಯಾನೋ ಕಾರು!

ಕೈಗೆಟಕುವ ಸಣ್ಣ ಕಾರುಗಳ ಜಗತ್ತಿನ ಹೆಬ್ಬಾಗಿಲನ್ನು ಭಾರತೀಯ ಕಂಪನಿಯೊಂದು ತೆರೆದುಬಿಟ್ಟಿದೆ. ಹಲವು ನಿರೀಕ್ಷೆಗಳ ಬಳಿಕ ಗುರುವಾರ ಜನಸಾಮಾನ್ಯನೊಬ್ಬ ಕೂಡ ಕಾರು ಖರೀದಿಸುವ ಕನಸು ಕಂಡಿದ್ದಾನೆ, ಮನಸೂ ಮಾಡುತ್ತಿದ್ದಾನೆ. ಈ ಕನಸು ನನಸಾಗಿಸಲು ನೆರವಾಗಿದ್ದು...

ಹೊಸ ಸಂವತ್ಸರ- ಕಳೆಯಲಿ ದ್ವೇಷ ಮತ್ಸರ

ಎಲ್ಲೆಡೆ ಹ್ಯಾಪಿ ನ್ಯೂ ಇಯರ್ ಅನ್ನೋ ಪದಪುಂಜ ಕೇಳಿಬರುತ್ತಿದೆ. ಅಪ್ಪಿ ತಪ್ಪಿಯೂ "ಹೊಸ ವರುಷದ ಶುಭಾಶಯಗಳು" ಅನ್ನುವ ಮಾತು ಕೇಳಿಬರುವುದಿಲ್ಲ. (ಬೇಕಿದ್ದರೆ ಈಗೀಗ ಕನ್ನಡ ಶುಭಾಶಯ ಪತ್ರಗಳಲ್ಲಿ ಓದುತ್ತೇವಷ್ಟೇ). ಇದು ಪ್ರತಿವರ್ಷದ ಜನವರಿ...

ಬೇನಜೀರ್ ಭುಟ್ಟೋ ಹತ್ಯೆ

ಪಾಕಿಸ್ತಾನ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಹತ್ಯೆ ರಾವಲ್ಪಿಂಡಿಯಲ್ಲಿ ಉಗ್ರರ ದಾಳಿಗೆ ಬಲಿ ವರದಿ ಇಲ್ಲಿದೆ: kannada.webdunia.com

ಕನ್ನಡ ಮನಸುಗಳ ತುಡಿತ ಮುದಗೊಳಿಸಿದ ನುಡಿಸಿರಿಗೆ ಪರದೆ

ಮುದುಡಿದಂತಿದ್ದ ಮನಸ್ಸುಗಳು ಮುದಗೊಂಡವು ಇಲ್ಲಿ. ಪ್ರೇರಣೆಯ ಕೊರತೆ ಕಾಡುತ್ತಿದ್ದ ಕನ್ನಡ ಮನಸ್ಸುಗಳಂತೂ ಸಾಕು ಬೇಕಾಗುವಷ್ಟರ ಮಟ್ಟಿಗೆ ನಲಿದಾಡಿದವು. ಅರೆ, ಇಷ್ಟು ಬೇಗ ಈ ಸಂತೋಷದ ಕ್ಷಣಗಳು ಮರೆಯಾದವೇ ಎಂಬ ಅಚ್ಚರಿ ಎಲ್ಲರ ಮುಖದಲ್ಲಿ. ಹತ್ತು...

ಮಾತು ಮಥಿಸಿ ನಗೆಯ ಬೆಣ್ಣೆ ಬಡಿಸಿದ ಕೃಷ್ಣೇಗೌಡ

ಆಳ್ವಾಸ್ ನುಡಿಸಿರಿಯಲ್ಲಿ ಹಲವು ಕುತೂಹಲದ ಕಣ್ಣುಗಳು ಮತ್ತು ಕನ್ನಡ ಮನಸ್ಸುಗಳ ಕಾತುರತೆಗೆ ಕಾರಣವಾಗುವುದು ಮಾತಿನ ಮಂಟಪ. ಹಾಸ್ಯಕ್ಕೆ ಹೆಸರಾದ ಪ್ರೊ.ಕೃಷ್ಣೇಗೌಡರು ಪ್ರೇಕ್ಷಕರ ನಿರೀಕ್ಷೆಯನ್ನು, ನಗಬೇಕೆಂದು ಬಂದಿದ್ದವರ ಮನೋಭಿಲಾಷೆಯನ್ನು ತಣಿಸಲು ತೆಗೆದುಕೊಂಡ ವಿಷಯ "ಮಾತು". ಅವರೇ...

ನಗಿಸುವ ಗೆರೆಗಳು ಹಾಕೋ ಬರೆಗಳು…

ಈ ಬಾಗಿಲೊಳು ಬಾಯ್ ಮುಗಿದು ಹೋದವರ ಬಾಯಿ ಅಗಲಿಸಿ, ದಾಳಿಂಬೆ ಬೀಜಗಳು ಫಳಫಳನೆ ಹೊಳೆಯುವಂತೆ ಮಾಡಿಸುತ್ತವೆ. ಇದು ರಾಜ್ಯದ ರಾಜಕೀಯ ಕಾರಿಡಾರಿನಲ್ಲಿ ಇತ್ತೀಚೆಗೆ ಕಂಡುಬಂದ ಸ್ಥಿತಿ ಅಂತ ತಪ್ಪು ತಿಳಿದುಕೊಳ್ಳಬೇಡಿ. ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ...

ಯಕ್ಷರಂಗಕ್ಕೊಂದು ಅಪರೂಪದ ಪ್ರಯೋಗ – ಕುರುಕ್ಷೇತ್ರಕ್ಕೊಂದು ಆಯೋಗ

ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹೊಸ ಸಾಧ್ಯತೆಗೆ ನಾಂದಿ ಹಾಡಿತು. ಆಳ್ವಾಸ್ ನುಡಿಸಿರಿಯಲ್ಲಿ ಕದ್ರಿ ನವನೀತ್ ಶೆಟ್ಟಿ ಪರಿಕಲ್ಪನೆಯಲ್ಲಿ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ, ದೇರಾಜೆ...

ಓಟು ಬಂದಿದೆಯಂತೆ…!

ಕಾಲು ಕೆರೆದು ಕೆಸರೆರಚಾಡುತ್ತಿದ್ದ ರಾಜಕಾರಣಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರಂತೆ... ! ರಾಜ್ಯ ರಾಜಕಾರಣದ ಈಗಿನ ಸ್ಥಿತಿಯ ಕುರಿತಾಗಿ ವಿಡಂಬನಾತ್ಮಕ ಬರಹವೊಂದು "ಬೊಗಳೆ ರಗಳೆ" ಬ್ಲಾಗಿನಲ್ಲಿ ಪ್ರಕಟವಾಗಿದೆ.

ಲಜ್ಜೆಗೇಡಿ ರಾಜಕಾರಣಿಗಳನ್ನು ನೀವು ನಂಬುವಿರಾ?

ಏನು ಪ್ರಪಂಚವಿದು! ಏನು ಧಾಳಾಧಾಳಿ! | ಏನದ್ಭುತಾಪ್ರಶಕ್ತಿಬಿರ್ಘಾತ! || ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? | ಏನರ್ಥವಿದಕೆಲ್ಲ? - ಮಂಕುತಿಮ್ಮ ಇದು ವೆಬ್‌ದುನಿಯಾದಲ್ಲಿ ಸಾಪ್ತಾಹಿಕವಾಗಿ ಮೂಡಿಬರುತ್ತಿರುವ "ನೀವು ನಂಬುವಿರಾ" ಎಂಬ ಸರಣಿಗೆ ಪೂರಕವಾದ ರಂಜನೀಯ ಬೆಳವಣಿಗೆ... ರಾಜಕಾರಣಿಗಳನ್ನು ನೀವು...

ಮಹಾಬಲಿಪುರದ ಶಿಲ್ಪಕಲಾ ವೈಭವ

ತಮಿಳುನಾಡಿನ ಮಹಾಬಲಿಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾಗ ತೆಗೆದ ಚಿತ್ರಗಳು. ಮೊದಲಿನದು ಕಲ್ಲಿನಲ್ಲಿ ಕಲಾ ವೈಭವ. ಎರಡು ಮತ್ತು ಮೂರನೇ ಚಿತ್ರಗಳು ಹಿಂದಿನ ಕಾಲದ ದೀಪಸ್ಥಂಭ. ಪೂರ್ವ ಕರಾವಳಿಯಾದುದರಿಂದ ಹಡಗುಗಳಿಗೆ, ದೋಣಿಗಳಿಗೆ ಸಂಕೇತ ನೀಡುತ್ತಿದ್ದುದು ಇಲ್ಲಿ ಬೆಂಕಿ ಉರಿಸುವುದರ...

ಇವನ್ನೂ ನೋಡಿ

ಟೆಕ್ ಟಾನಿಕ್: ಮೊಬೈಲಲ್ಲಿ ಟ್ವಿಟರ್ ಲಾಗೌಟ್

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಖಾತೆಯಲ್ಲಿ ಲಾಗಿನ್ ಆಗಿದ್ದರೆ, ಅದರಿಂದ ಲಾಗೌಟ್ ಮಾಡುವುದು ಹೇಗೆ? ಈ ಪ್ರಶ್ನೆ ಹಲವರಿಗೆ ಕಾಡಿದ್ದಿದೆ. ಟ್ವಿಟರ್ ಆ್ಯಪ್‌ನಲ್ಲಿ ಲಾಗೌಟ್ ಆಯ್ಕೆಯು ಕಣ್ಣಿಗೆ ನೇರವಾಗಿ ಕಾಣಿಸದಂಥ ಸ್ಥಳದಲ್ಲಿರುತ್ತದೆ. ಲಾಗೌಟ್ ಬಟನ್ ನೋಡಲು...

HOT NEWS