Home Blog Page 69

ಮತದಾರರಿಗೆ ನೀಡಿದ ಭರವಸೆಗಳು ಗಾಳಿಯಲ್ಲಿ!

ಚುನಾವಣಾ ಫಲಿತಾಂಶಗಳು ಮತ್ತೊಂದು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸುವುದು ಹೆಚ್ಚಿನ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಅದು ಹಾಗಾದರೆ, ಓಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಅಧಿಕಾರ ಸಿಗದವರು ಸುಮ್ಮನಿರುತ್ತಾರೆಯೇ? ಅಥವಾ ಹೇಗಾದರೂ ಮಾಡಿ ಸರಕಾರವೊಂದನ್ನು ಸ್ಥಾಪಿಸದಿರಲು ಅವರೇನು ಪೆದ್ದರೇ? ಖಂಡಿತಾ ಅಲ್ಲ. ಮತ್ತೆ ಮೈತ್ರಿಗೆ ಮುಂದಾಗುತ್ತಾರೆ. 'ಜನತೆಯ ಮೇಲೆ ಚುನಾವಣೆ ಹೇರಲು ನಮಗೆ ಇಷ್ಟವಿಲ್ಲ, ಅದಕ್ಕೆ ಈ ಮೈತ್ರಿ ಅನಿವಾರ್ಯ' ಎಂಬ ರಾಜಕೀಯ ಕ್ಷೇತ್ರದಲ್ಲಿ ಹಳಸಿಹೋದ ವಾಕ್ಯವೊಂದು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತದೆ. ಇದು ವ್ಯವಸ್ಥೆಯ ವ್ಯಂಗ್ಯ.

ಒಂದು ಜನ್ಮದಲ್ಲಿ ಒಂದೇ ಬಾಲ್ಯ, ನಮಗದಷ್ಟೇ ಏತಕೆ?

ಇದು ವಿಷು ಹಬ್ಬ (ಸೌರಮಾನ ಯುಗಾದಿಯೂ ಹೌದು) ಬಗ್ಗೆಯೂ ಮಾಹಿತಿ ನೀಡುವ ಪ್ರಸಂಗ. ಕಥೆ ಅಂತ ಹೆಸರಿಸಬಹುದೇ? ಅಂತ ಓದಿದ ನಂತರ ಹೇಳಿ! :) ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ ಒಂದೆ...

ಐಪಿಎಲ್ ಕವರೇಜ್‌: ವೆಬ್‌ಸೈಟುಗಳಿಗೆ ಕಡಿವಾಣ!

ಇಂತಿಷ್ಟೇ ಚಿತ್ರಗಳನ್ನು ಪ್ರಕಟಿಸಬೇಕು, ವೆಬ್‌ಸೈಟುಗಳು ಪಂದ್ಯಕ್ಕೆ ಮೊದಲು ಮತ್ತು ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯ ವರದಿಯನ್ನಷ್ಟೇ ಪ್ರಕಟಿಸಬೇಕು, ವೆಬ್‌ಸೈಟುಗಳ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಪ್ರೆಸ್ ಗ್ಯಾಲರಿಗೆ ಪ್ರವೇಶ ಇರುವುದಿಲ್ಲ, ಇತರ ಮಾಧ್ಯಮಗಳು ತಮ್ಮದೇ ಛಾಯಾಗ್ರಾಹಕರ ಮೂಲಕ ತೆಗೆದ, ತಮ್ಮದೇ ಎಕ್ಸ್‌ಕ್ಲೂಸಿವ್ ಛಾಯಾಚಿತ್ರಗಳನ್ನು ಐಪಿಎಲ್ ಕೇಳಿದರೆ ಯಾವುದೇ ಶುಲ್ಕವಿಲ್ಲದೆ, ತಮ್ಮದೇ ಖರ್ಚಿನಲ್ಲಿ ನೀಡಬೇಕು, ಸುದ್ದಿ ಏಜೆನ್ಸಿಗಳು ಕೂಡ ವೆಬ್‌ಸೈಟುಗಳಿಗೆ ಚಿತ್ರಗಳನ್ನು ವಿತರಿಸುವಂತಿಲ್ಲ!

ನೀನಿರುವುದೇ ನನಗಾಗಿ ಮಾತ್ರ….!

'ನಿನ್ನನ್ನು ಬೇರೆ ಯಾರಾದರೂ ನೋಡಿದರೆ ಹೊಟ್ಟೆ ಉರಿಯುತ್ತದೆ. ಭಾರೀ ಕಷ್ಟಪಟ್ಟು ನನ್ನ ಹೃದಯವನ್ನು ನಾನು ಸಮಾಧಾನ ಮಾಡಿಕೊಳ್ಳುತ್ತೇನೆ.' ಹೌದು, ಹೆಚ್ಚಿನವರ ಪ್ರೇಮ-ಪ್ರೀತಿಯಲ್ಲಿ ಇದೇ ಪರಿಸ್ಥಿತಿ ಇರುತ್ತದೆ. ನನ್ನ ಪ್ರೀತಿ ನನಗೆ ಮಾತ್ರವೇ, ಕೇವಲ ನನಗಾಗಿ...

ಬೆಂಗಳೂರು ಅಂಗಳದಲ್ಲಿ ಬ್ಲಾಗಿಗರ ಕಲರವ

'ಬ್ಲಾಗುಗಳು ಕೇವಲ ಭಾವನಾ ಲಹರಿಯಲ್ಲಿ ವಿಹರಿಸುವ ತಾಣಗಳಾಗದೆ, ಮಾಹಿತಿಪೂರ್ಣ ಲೇಖನಗಳನ್ನು ಹೊಮ್ಮಿಸಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡವನ್ನು ಉತ್ತುಂಗಕ್ಕೇರಿಸುವಲ್ಲಿ ಪೂರಕವಾಗಿರಲಿ. ಕನ್ನಡ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಅದೊಂದು ಜೀವನವಿಧಾನವೂ ಹೌದು ಎಂಬುದನ್ನು ತೋರಿಸಿಕೊಡಬೇಕು'...   ಈ...

ಸವಾಲೊಡ್ಡುತ್ತಿದ್ದಾಳೆ ಮಹಿಳೆ…!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೆಬ್‌ದುನಿಯಾ ಕನ್ನಡ ತಾಣಕ್ಕಾಗಿ ಬರೆದ ಲೇಖನವಿದು. ಹೌದು... ಮತ್ತೆ ಬಂದಿದೆ ಮಹಿಳೆಯರಿಗೊಂದು ದಿನ. ಮಡುಗಟ್ಟಿಹೋಗಿರುವ ಮತ್ತು ಒತ್ತಾಯಪೂರ್ವಕವಾಗಿ ಹತ್ತಿಕ್ಕಿಕೊಂಡಿರುವ ತಮ್ಮೆಲ್ಲಾ ನೋವು ನರಳಿಕೆ, ಯಾತನೆಗಳನ್ನು ಹೊರಗೆಡಹಲೊಂದು ವೇದಿಕೆಯಾಗಬಲ್ಲ ದಿನ...

ಋಣಾತ್ಮಕ ಚಿಂತನೆ ಬದಲಿಸಿ ನೋಡಿ…

ಯಾವುದೇ ಕೆಲಸ ಕಷ್ಟ ಅಲ್ಲ, ಗೊತ್ತಿದೆಯಾ? ಒಪ್ಪಿಸಿದ ಕೆಲಸದ ಬಗೆಗಿನ ಮನೋಭಾವ ಬದಲಾಗಬೇಕಷ್ಟೆ... ಉದಾಹರಣೆಗೆ, ಒಂದು ಕೆಲಸ ಮಾಡುವುದು ಕಷ್ಟ ಅಂತ ನಮಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಅದನ್ನು ನಾವು "ಸುಲಭ" ಅಂತ ತಿಳಿದುಕೊಂಡು ಮುಂದುವರಿದರೆ...? ಕೆಲಸವು...

ಕೆಂಗುಲಾಬಿ ಚೆಂಗುಲಾಬಿಯಾಗುವ ಬಗೆ…

ವ್ಯಾಲೆಂಟೈನ್ಸ್ ಡೇ ಬಂದಿತೆಂದರೆ ಕೆಂಪು ಗುಲಾಬಿ ಹೂವುಗಳು ಅರಳುತ್ತವೆ. ಪ್ರೇಮಿಗಳ ಹೃದಯ ಅರಳಿಸುವ ಕಾಯಕ ಮಾಡುವ ಈ ಗುಲಾಬಿ ಹೂವುಗಳು ಪ್ರೇಮಿಗಳ ಕೈಯಿಂದ ಹಸ್ತಾಂತರವಾಗುವಾಗ ಆಗುವ ಸಂಚಲನವಿದೆಯಲ್ಲ... ಅನುಭವಿಸಿಯೇ ತೀರಬೇಕು! ಕೆಂಗುಲಾಬಿಯು ನೋಡುಗರ ಕಣ್ಣಿಗೆ...

ಯಾಹೂ ಖರೀದಿಗೆ ಮುಂದಾದ ಮೈಕ್ರೋಸಾಫ್ಟ್!

ಇದೀಗ ಬಂದ ಸುದ್ದಿ. ಯಾಹೂವನ್ನು ಖರೀದಿಸಲು ಮೈಕ್ರೋಸಾಫ್ಟ್ ಮುಂದಾಗಿದೆ. ಅಂತರ್ಜಾಲ ಜಗತ್ತಿನ ದೈತ್ಯ ಶಕ್ತಿಗಳ ನಡುವಣ ಕದನ ಮತ್ತೊಂದು ಮುಖ ಹೊರಳಿಸಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವಣ ಕದನ ಕ್ರಾಂತಿಕಾರಿ ರೂಪ ತಾಳುತ್ತಿದ್ದು, ಇದೀಗ...

‘ಉತ್ತರಾಯಣ’ದಲ್ಲಿ ‘ಹೆಜ್ಜೆ ಗುರುತು’ ಉಳಿಸಿ ಹೋದ ನಿ.ವ್ಯಾಸರಾಯ ಬಲ್ಲಾಳ

ಕತೆ, ಕಾದಂಬರಿಗಳ ಮೂಲಕ ವಾಸ್ತವ ಜಗತ್ತಿನ ಚಿತ್ರಣವನ್ನು ಅದ್ಭುತವಾಗಿ ಬಿಡಿಸಿಡುತ್ತಿದ್ದ, ಮಾನವೀಯ ಆದರ್ಶಗಳನ್ನು ಮನಮುಟ್ಟುವಂತೆ ಬಿಂಬಿಸುತ್ತಿದ್ದ, ಕನ್ನಡ ಸಾಹಿತ್ಯ ಲೋಕದಲ್ಲಿ "ಬಂಡಾಯ ಬಲ್ಲಾಳರು" ಎಂದೇ ಜನಜನಿತರಾಗಿದ್ದ ಕವಿ ಮನಸಿನ ನಿ.ವ್ಯಾಸರಾಯ ಬಲ್ಲಾಳರೀಗ ನಮ್ಮೊಂದಿಗಿಲ್ಲ....

ಇವನ್ನೂ ನೋಡಿ

Nokia C01 Plus Review: ಅಗ್ಗದ ಆದರೆ ಆಧುನಿಕ ಸೌಕರ್ಯದ ನೋಕಿಯಾ ಸ್ಮಾರ್ಟ್‌ಫೋನ್

ವಿಶ್ವಾಸಾರ್ಹ ನೋಕಿಯಾ ಬ್ರ್ಯಾಂಡ್‌ನ ಪೂರ್ಣ ಸದುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿರುವ ಹೆಚ್ಎಂಡಿ ಗ್ಲೋಬಲ್, ಇದೀಗ ಬಜೆಟ್ ಶ್ರೇಣಿಯಲ್ಲಿ, ಮೊದಲ ಸ್ಮಾರ್ಟ್ ಫೋನ್ ಕೊಳ್ಳುವವರನ್ನೇ ಗುರಿಯಾಗಿರಿಸಿ ಸಿ01 ಪ್ಲಸ್ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ....

HOT NEWS