About Us

ಡಿಜಿ ಯಕ್ಷ ಫೌಂಡೇಶನ್, ಇದು ಕನ್ನಡದ ಏಳಿಗೆಯ ಜೊತೆ ಜೊತೆಗೇ, ಶುದ್ಧ ಕನ್ನಡದ ಕಲಾ ಪ್ರಕಾರ ಯಕ್ಷಗಾನವನ್ನು ಬೆಳೆಸುವ, ಉಳಿಸುವ, ಕಾಪಿಡಲು ಶ್ರಮಿಸುವ ಸಂಸ್ಥೆ. ಇದರಲ್ಲಿ ಡಿಜಿಟಲ್ ವಿಚಾರಗಳೂ ಇರುತ್ತವೆ, ಯಕ್ಷಗಾನ, ಕಲೆ, ಸಂಸ್ಕೃತಿಯ ವಿಚಾರಗಳೂ ಇರುತ್ತವೆ.

ಕನ್ನಡದಲ್ಲಿ ಸುಲಭವಾಗಿ ಡಿಜಿಟಲ್ ಲೋಕದ ಆಗುಹೋಗುಗಳ ಪರಿಚಯ ನೀಡುವುದು, ಕನ್ನಡಿಗರು ಸುಲಭವಾಗಿ ತಂತ್ರಜ್ಞಾನವನ್ನು ಅರಿತುಕೊಳ್ಳುವಂತೆ ಮಾಡುವುದು ಈ ಸಂಸ್ಥೆಯ ಉದ್ದೇಶ.

ಡಿಜಿಟಲ್ ಕಲಿಕೆ ಮತ್ತು ಯಕ್ಷಗಾನ ಸಹಿತ ಸಾಂಸ್ಕೃತಿಕ ಲೋಕದ ಕಲಿಕೆಯೊಂದಿಗೆ, ಆಗಾಗ್ಗೆ ಸುದ್ದಿ, ಸಮಾಚಾರ, ಅಭಿಪ್ರಾಯ, ವಿಶ್ಲೇಷಣೆಗಳು ಕೂಡ ಇದರಲ್ಲಿ ಮೂಡಿಬರುತ್ತದೆ.

ಬನ್ನಿ, ಕೈಜೋಡಿಸೋಣ.

ಸಲಹೆ, ಸೂಚನೆಗಳಿಗೆ ಸ್ವಾಗತ. ಸಂಪರ್ಕಿಸಬೇಕಾದ ಇಮೇಲ್ ವಿಳಾಸ ಇಲ್ಲಿದೆ: Digikannada at Gmail.com