Avinash B
ಬನ್ನಿ, ನೋಡಿ, ಆನಂದಿಸಿರಿ… ಛೀ ಥೂ ರಾಜಕಾರಣ!
ಇದು ಛೀ ಥೂ ರಾಜಕೀಯಕ್ಕೆ ಪಕ್ಕಾ ಉದಾಹರಣೆ. ಇರುವ ಸರಕಾರದಲ್ಲೊಂದು ಬಂಡಾಯ ಸೃಷ್ಟಿಯಾಗುತ್ತದೆ. ದೇವೇಗೌಡರ ಮಗ ಕ್ಷಿಪ್ರಕ್ರಾಂತಿ ನಡೆಸಿ, ಅವರ ಅಪ್ಪನ ಅರಿವಿಗೂ ಬಾರದಂತೆ (ಎಷ್ಟು ಸತ್ಯವೋ ಗೊತ್ತಿಲ್ಲ) ಜೆಡಿಎಸ್ ಶಾಸಕರ ಬೆಂಬಲ ಪಡೆದು,...
ಬೆಳಗುತ್ತಿದೆ… ಕನ್ನಡ ಬ್ಲಾಗ್ ಲೋಕ
ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು ಧನಾತ್ಮಕ ಪರಿಣಾಮಗಳಲ್ಲೊಂದು ಕೂಡ ಹೌದು....
ಗುರಿಯಿಲ್ಲದ ಮನಕೆ ದಾರಿ ತೋರುವ ಗುರು
ಇಂದು ಶಿಕ್ಷಕರ ದಿನ. ಈ ಲೇಖನ ವೆಬ್ ದುನಿಯಾ ಕನ್ನಡ ತಾಣದಲ್ಲಿ ಇಲ್ಲಿ ಪ್ರಕಟವಾಗಿದೆ. ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು ಕೇಳಿದ ತಕ್ಷಣವೇ ಶಿಷ್ಯರ ತಲೆ ಗೌರವದಿಂದ...
ಸ್ವಾತಂತ್ರ್ಯ 60: ಅದೇ ರಾಗ, ಅದೇ ಹಾಡು
ಮರಳಿ ಬಂದಿದೆ ಸ್ವಾತಂತ್ರ್ಯ ದಿನವೆಂಬೋ "ಗತ ದಿನಗಳನ್ನು ನೆನಪಿಸಿಕೊಳ್ಳುವ ದಿನ". ಅದು ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಭಾಷಣಕ್ಕಷ್ಟೇ ಸೀಮಿತವಾಗಿರುವ ಪದಗಳು ಪುಂಖಾನುಪುಂಖವಾಗಿ ಹೊರಗೆ ಹರಿದುಬರುವ ಪರ್ವ ಕಾಲವೂ ಹೌದು. ಯುವಕರು ಮುಂದೆ ಬರಬೇಕು, ದೇಶ ಉನ್ನತಿ...
ಗೆಳೆತನದ ವೃಕ್ಷದಡಿ ತಣ್ಣೆಳಲು….
(ಇದು ವೆಬ್‌ದುನಿಯಾ ಕನ್ನಡದಲ್ಲಿ ಪ್ರಕಟವಾಗಿರುವ ಲೇಖನ) ನನ್ನ ಮುಂದೆ ನಡೆಯಬೇಡ,
ನನಗೆ ಹಿಂಬಾಲಿಸಲೆನಗೆ ಅಸಾಧ್ಯವಾಗಬಹುದು
ನನ್ನ ಹಿಂದೆ ನಡೆಯಬೇಡ,
ಮುನ್ನಡೆಯಲೆನಗೆ ಅಸಾಧ್ಯವಾಗಬಹುದು,
ನನ್ನ ಭುಜಕ್ಕೆ ಭುಜ ಸಾಗಿಸಿ ಮುನ್ನಡೆ...
ಎಂದೆಂದಿಗೂ ನನ್ನೊಡನಿದ್ದು ನನ್ನ ಗೆಳೆಯನಾಗಿರು... ಈ ಸುಂದರ ಅಕ್ಷರಗಳು 1957ರ ನೊಬೆಲ್ ಸಾಹಿತ್ಯ...
ಮುತ್ತಿನಂಥ ಮಂಜುಹನಿ
ಶುಭ್ರ ಮನದ ಸಂಕೇತವಿದು ಆಲೋಚನೆಗೊಂದು ತುತ್ತು ಎಲೆಯ ಮೇಲಿನ ಮುತ್ತಿನ ತೆರದಿ ಪನ್ನೀರ ಹನಿಯಂತಿರಲಿ ಅಣಿಮುತ್ತು
ಕನ್ನಡಾಂಬೆಯ ಸಿಂಗರಿಸುವ “ಸಿಂಗಾರಿ”
ಸಿಂಧೂರ
ಬೈತಲೆಬೊಟ್ಟು
ಬೆಂಡೋಲೆ
ಜಡೆಬಂಗಾರ
ಮೂಗುತಿ
ಮುತ್ತಿನ ಹಾರ
ತೋಳ್ವಂಕಿ
ಹೊಂಬಳೆ
ಒಡ್ಯಾಣ
ಕಾಲ್ಗೆಜ್ಜೆ.... ಏನಿದು ಅಂತ ಆಲೋಚನೆಯೇ? ಸ್ತ್ರೀಯರ ಮೈಯಾಭರಣಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಾನು ಹೇಳಹೊರಟಿರುವುದು ಕನ್ನಡಾಂಬೆಯನ್ನು ಈ ಆಭರಣಗಳಿಂದ ಅಂತರಜಾಲದಲ್ಲಿ ಸಿಂಗರಿಸಲು ಹೊರಟಿರುವ ಸಿಂಗಾರಿ ಬಗ್ಗೆ. ವಿಜ್ಞಾನಿಗಳು ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಜ್ಞಾನಿಗಳು,...
ಅಂಧರ ಬೆಳಕು – ಹೆಲನ್ ಕೆಲ್ಲರ್
ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ
ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ ಬಳಬಳಲಿ ಬೆಂಡಾದ ದೃಷ್ಟಿಹೀನರ ಮನೆಗೆ
ಜ್ಯೋತಿಯಾದವಳಲ್ಲವೇ ಹೆಲನ್ ಕೆಲ್ಲರ್! ಶ್ರವಣ-ದೃಷ್ಟಿಯ ನೈಜ ಸಾಮರ್ಥ್ಯವರಿಯದೆ
ದಾರಿಗಾಣದೆ ಬದುಕ ಕಳೆದುಕೊಂಡವರಿಂಗೆ ಹೊಚ್ಚಹೊಸ ಬಾಳ ಕಟ್ಟಲು ನವನವೀನತೆಯ
ದಾರಿತೋರಿದ ಮಾತೆಯಲ್ಲವೆ ಹೆಲನ್ ಕೆಲ್ಲರ್! ಆನ್ನೆ ಸುಲಿವಾನ್ ಹಾಯ್ಸಿದ ಜಲ...
ಹೆಲನ್ ಆಡಂಸ್ ಕೆಲ್ಲರ್
1 9 ತಿಂಗಳಿನ ಪುಟ್ಟ ಬಾಲಕಿಯಾಗಿರುವಾಗಲೇ ನಿಗೂಢ ಕಾಯಿಲೆಯೊಂದಕ್ಕೆ ತುತ್ತಾಗಿ ತನ್ನ ವಾಕ್, ದೃಷ್ಟಿ ಮತ್ತು ಶ್ರವಣ ಸಾಮರ್ಥ್ಯ ಕಳೆದುಕೊಂಡರೂ ಜೀವನದಲ್ಲಿ ಮಹಾನ್ ಎತ್ತರಕ್ಕೆ ಏರಿ, "ಸಾಧಿಸಿದರೆ ಸಬಲ ನುಂಗಬಹುದು" ಎಂಬುದನ್ನು ತೋರಿಸಿಕೊಟ್ಟವಳು. ಅಮೆರಿಕದ...
ಟ್ರಾಫಿಕ್ ಮಧ್ಯೆ ಹೊರಬರುವ ಸ್ವಗತ
ಒಂದೊಂದು ಸಲ ಈ ಬಿರುಬಿಸಿಲಿನ ನಡುವೆ ಚೆನ್ನೈನ ಟ್ರಾಫಿಕ್ ಮಧ್ಯೆ 10 ನಿಮಿಷದ ಹಾದಿಯನ್ನು 50 ನಿಮಿಷಗಳ ಕಾಲ ಸವೆಸಬೇಕಾದ ಅನಿವಾರ್ಯತೆಗೆ ಸಿಲುಕುವಾಗ ಇದ್ಯಾವ ಜೀವನ ಎಂದು ಆಗಾಗ್ಗೆ ಅನಿಸುತ್ತದೆ. ಅಷ್ಟೊಂದು ಜನ, ಅಷ್ಟೊಂದು...