Home Authors Posts by Avinash B

Avinash B

750 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಕನ್ನಡಕ್ಕೆ ಮತ್ತೊಂದು ಪೋರ್ಟಲ್ – ವೆಬ್‌ದುನಿಯಾ

ಯುನಿಕೋಡ್ ಫಾಂಟ್‌ನಲ್ಲಿ ಪೂರ್ಣ ಪ್ರಮಾಣದ ಪೋರ್ಟಲ್ ಒಂದು ಹೊಸದಾಗಿ ಅಂತರ್ಜಾಲ ಲೋಕಕ್ಕೆ ಕಾಲಿರಿಸಿದೆ. ಅದರ ಯುಆರ್ಎಲ್: Kannada.Webdunia.com ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ ಮನಸ್ಸುಗಳಿಗೆ, ಬದಲಾವಣೆಗೆ ಸದಾ ತುಡಿಯುವ ಕನ್ನಡ ಕುಲಕೋಟಿಗೆ...

Oxford ನಿಂದ faux-pas

ತಪ್ಪುಗಳು ಆಗುವುದು ಸಹಜ. ಆದರೆ ಒಂದು Well established ಮತ್ತು ವಿವರಗಳ ನಿಖರತೆಗಾಗಿ ಹೆಸರು ಮಾಡಿರುವ ಸಂಸ್ಥೆಯೊಂದು ಏಕಾಏಕಿಯಾಗಿ ಸತ್ಯಾಂಶ ಅರಿತುಕೊಳ್ಳದೆಯೇ ವಿಷಯ ಪ್ರಕಟಿಸಿದಾಗ ಅವುಗಳ ಬಗ್ಗೆ ಚರ್ಚೆಯಾಗಬೇಕಾಗುತ್ತದೆ. ಈ ಕುರಿತ ವರದಿ ಇಲ್ಲಿ...

ಮುಂಬಯಿಯ ಲೋಹಹಕ್ಕಿ ನಿಲ್ದಾಣ

  ಇದು ಮುಂಬಯಿಯಲ್ಲಿ ವಿಮಾನ ಮೇಲೇರುತ್ತಿದ್ದಾಗ ತೆಗೆದ ವಿಮಾನ ನಿಲ್ದಾಣದ ದೃಶ್ಯ.

ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್!

ನಿನ್ನೆ ಹೀಗೆಯೇ ಹಳೆಯ ಫೋಟೋ ಆಲ್ಬಂ ಒಂದನ್ನು ಮನೆಯಲ್ಲೇ ಕುಳಿತು ತಿರುವುತ್ತಿದ್ದೆ. ಕಾಲೇಜು ದಿನಗಳ ನಮ್ಮ ಕೀಟಲೆಗಳೆಲ್ಲಾ ಧುತ್ತನೆ ನೆನಪಾದವು. ಹಾಗಾಗಿ ಒಂದು ಹಿನ್ನೋಟ.... 1992ರಲ್ಲಿ ಪಿಯುಸಿ ಮುಗಿಸುವ ಹೊತ್ತಿಗೆ, ಮನೆಯ ಆರ್ಥಿಕ ಸ್ಥಿತಿಯಿಂದಾಗಿ...

ಬೆಳ್ಳಿ ಬೆಟ್ಟದ ಮೇಲೆ…

  ಎಲ್ಲಿಗೋ ಹೋಗುವಿರಿ ನಿಲ್ಲಿ ಓ ಮೋಡಗಳೆ ನಿಮಗಿಂತಲೂ ಮೇಲೆ ನಾವೂ ಹಾರುವೆವು!!! ಕಚೇರಿ ಕಾರ್ಯ ನಿಮಿತ್ತ ಮುಂಬಯಿಗೆ ತೆರಳಿದ ಸಂದರ್ಭ ತೆಗೆದ ಚಿತ್ರವಿದು. ಮೊದಲ ಬಾರಿಗೆ ಆಕಾಶದಲ್ಲಿ ತೇಲಾಡಿದ ಅನುಭವ ನನ್ನದಾದರೆ, ನನ್ನ ಕ್ಯಾಮರಕ್ಕೂ ಸಾಕಷ್ಟು ಆಹಾರ...

ನಿಮಗಿಷ್ಟ ಯಾವುದು?

ಪ್ರೀತಿಯ ಕನ್ನಡಿಗರಲ್ಲಿ ಒಂದು ಮನವಿ. ಕನ್ನಡ ಕಂಪು ಇಂಟರ್ನೆಟ್ಟಿನಲ್ಲಿ ಹರಡುತ್ತಾ ಇದೆ. ಹೆಚ್ಚು ಹೆಚ್ಚು ಮಂದಿ ನೆಟ್ಟಿಗೆ ಆತುಕೊಳ್ಳತೊಡಗಿದ್ದಾರೆ. ವಿಶೇಷವಾಗಿ ವಿದೇಶದಲ್ಲಿರುವ ಕನ್ನಡಿಗರಿಗೆ ಇಂಟರ್ನೆಟ್ಟೇ ತಮ್ಮ ತವರುನಾಡನ್ನು ಬೆಸೆಯುವ ಬಂಧವಾಗಿಬಿಟ್ಟಿದೆ. ಇಂಟರ್ನೆಟ್ಟಿನಲ್ಲಿ ಕನ್ನಡದ ಸುಮವು ಗಂಧ...

ಇರದುದರೆಡೆಗೆ ತುಡಿವ ಬೆಂಕಿಗೆ media-hype ನ ತುಪ್ಪ

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ನಮ್ಮಲ್ಲಿಲ್ಲದ್ದನ್ನು ಅಪ್ಪಿಕೊಳ್ಳುವುದರಲ್ಲಿ ಭಾರತೀಯರು ಒಂದು ಕೈ ಮುಂದೆಯೇ ಎಂಬುದು ಅದೆಷ್ಟೊ ದೃಷ್ಟಾಂತಗಳಿಂದ ಈಗಾಗಲೇ ಸಾಬೀತಾಗಿದೆ. ತೀರಾ ಇತ್ತೀಚೆಗೆ ಭಾರತೀಯವಲ್ಲದ ಆದರೆ ಭಾರತೀಯ ಯುವಜನಾಂಗವೆಲ್ಲಾ ಪ್ರೀತಿಯಿಂದ ಅಪ್ಪಿಕೊಂಡಿರುವ ಸಂಪ್ರದಾಯವಾದ...

ಬಲೆಯೊಳಗೆ ಅರಿವಾದ ಜೀವದ ಬೆಲೆ!

"ಬಲೆ"ಗಾರ ಜೇಡಯ್ಯ ಬಲೆಯೊಂದ ಹೆಣೆದಿಹನು ಒಳಗೆ ಬಂದಿಹ ಮಿಕವು ಜಾಲದೊಳು ಸಿಲುಕುಹುದು ಉದರ ನಿಮಿತ್ಥ ತಾನು ಇದ ಹೆಣೆದಿಹನು ಜೇಡ ಇದು ಜೀವ ಜಾಲದ ಸೃಷ್ಟಿ ನಿಯಮ ನೋಡಾ (ನನ್ನ ಕ್ಯಾಮರಾದಲ್ಲಿ ಮತ್ತೊಂದು ಪ್ರಯತ್ನ :)

ಮಂಜು ಹನಿಯ ‘ಮುತ್ತು’

ಗುಲಾಬಿಯ ಕೆನ್ನೆತುಂಬಾ ಮಂಜು ಹನಿಯ 'ಮುತ್ತಿ'ನ ಸ್ಪರ್ಷ! ಇದು ನಮ್ಮೂರಿಗೆ ಇತ್ತೀಚೆಗೆ ಹೋಗಿದ್ದಾಗ ಮನೆಯಲ್ಲಿ ಅಮ್ಮ ನೆಟ್ಟು ಬೆಳೆಸಿದ ಗುಲಾಬಿ. ನನ್ನ ಕ್ಯಾಮರಾದಲ್ಲಿರುವ Super Macro option ಒಂದನ್ನು ಬಳಸಿ ತೆಗೆದಿದ್ದು. ತುಂಬಾ ಚೆನ್ನಾಗಿದೆ ಅಂತ ನನಗೆ ಅನ್ನಿಸಿದೆ....

ಇವನ್ನೂ ನೋಡಿ

ಕರ್-ನಾಟಕ: ಇದು ಬೆಲೆ ಏರಿಕೆಗೆ ವಿರೋಧ ಮಟ್ಟ ಹಾಕುವ ತಂತ್ರ!

ಇದು ಯಾವತ್ತೋ ಮನಸ್ಸಿನಲ್ಲಿ ಸುಳಿದಿತ್ತು. ಅದೀಗ ನಿಜಾತಿನಿಜ ಅನ್ನೋ ಭಾವನೆ ದೃಢವಾಗುತ್ತಿದೆ. ಹೀಗಾಗಿಯೇ ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸು ಮಾಡಿದ್ದು. ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ನಡೆದ ದೊಂಬರಾಟ, ಗದ್ದಲ, ಉದ್ವಿಗ್ನ ಸ್ಥಿತಿ, ಬೀದಿಜಗಳ... ಇವೆಲ್ಲವೂ...

HOT NEWS