Avinash B
ಬದಲಾವಣೆ ಜಗದ ನಿಯಮ #HappyFathersDay
ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಅಪ್ಪ ಚಿಕ್ಕೋನಾಗುತ್ತಾ ಹೋಗುತ್ತಾನೆ ಮಕ್ಕಳು ಮಾತನಾಡಲಾರಂಭಿಸುತ್ತಾರೆ, ಅಪ್ಪ ಮೌನಿಯಾಗಲಾರಂಭಿಸಿದ್ದಾನೆ ಮಕ್ಕಳು ಮುಂದೆ ನಡೆಯಲಾರಂಭಿಸಿದ್ದಾರೆ, ಅಪ್ಪ ಹಿಂದುಳಿಯತೊಡಗುತ್ತಾನೆ ಬದಲಾವಣೆ ಜಗದ ನಿಯಮ #HappyFathersDay 'ಅಪ್ಪ' ಪದವೀಧರರಿಗೆ, ಅಮ್ಮನೂ ಆಗಬಲ್ಲ ಅಪ್ಪಂದಿರಿಗೆ, ಅಪ್ಪನ ಹೊಣೆಯನ್ನು ನಿಭಾಯಿಸುತ್ತಿರುವ ಅಮ್ಮಂದಿರಿಗೆ, ಅಪ್ಪನಂತೆ...
Memory Card ಖರೀದಿಸುವ ಮುನ್ನ ನೀವು ತಿಳಿದಿರಬೇಕಾದ ವಿಚಾರಗಳು
'ಅಂಗೈಯಲ್ಲಿ ಜಗತ್ತು' ಎಂಬುದಕ್ಕೆ ಸ್ಮಾರ್ಟ್ ಫೋನ್‌ಗಳು ಪರ್ಯಾಯವಾಗಿಬಿಟ್ಟಿವೆ ಮತ್ತು ಅವುಗಳಲ್ಲಿರುವ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಈಗ ಎಲ್ಲರೂ ಫೋಟೋಗ್ರಾಫರುಗಳೇ ಆಗಿಬಿಟ್ಟಿದ್ದಾರೆ. ಇದರ ಜತೆಗೆ ಸೆಲ್ಫೀ, ಲೈವ್ ವೀಡಿಯೋ ಇತ್ಯಾದಿತ್ಯಾದಿ. ಹೀಗಿರುವುದರಿಂದ ಆಡಿಯೋ, ವೀಡಿಯೋ,...
ಟೆಕ್-ಟಾನಿಕ್: ಬ್ಲೂಟೂತ್ ಕೀಬೋರ್ಡ್‌ಗಳು
ಸಣ್ಣ ಪುಟ್ಟ ಪೋಸ್ಟ್‌ಗಳಿರಲಿ ಇಲ್ಲವೇ ದೊಡ್ಡ ಲೇಖನವೇ ಇರಲಿ, ಟೈಪಿಂಗ್ ಕೆಲಸ ಕಾರ್ಯಗಳಿಗೆ ಹೋದಲ್ಲೆಲ್ಲಾ ಹೊತ್ತೊಯ್ಯಬಲ್ಲ ಲ್ಯಾಪ್‌ಟಾಪೇ ಬೇಕೆಂದೇನಿಲ್ಲ. ಅದಕ್ಕಿಂತಲೂ ಚಿಕ್ಕದಾದ ಟ್ಯಾಬ್ಲೆಟ್ ಇದ್ದರೂ ಸಾಕಾಗುತ್ತದೆ. ಅದರ ಆನ್-ಸ್ಕ್ರೀನ್ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು...
ಆಧಾರ್‌ಗೆ ಮೊಬೈಲ್, ಪ್ಯಾನ್ ಕಾರ್ಡ್ ಲಿಂಕ್: OTP ಕೊಟ್ಟು ಮೋಸ ಹೋಗದಿರಿ
ಜನಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ (ವಿಜಯ ಕರ್ನಾಟಕ ಅಂಕಣ): 06 ಜೂನ್ 2017
ಅವಿನಾಶ್ ಬಿ.
ಆಧಾರ್ ಕಾರ್ಡ್ ಎಂಬುದು ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಇದು ಕೇವಲ ನಮ್ಮ ಗುರುತನ್ನು ತಿಳಿಯಪಡಿಸುವ ಕಾರ್ಡ್ ಆಗಿ ಮಾತ್ರವೇ...
ಟೆಕ್ ಟಾನಿಕ್: ಮೊಬೈಲ್ ಕರೆ ಎಲ್ಲಿಂದ ಬಂತು ಅಂತ ತಿಳಿಯಲು
ನಿಮ್ಮ ಫೋನ್‌ಗೆ ಯಾರಿಂದಲೋ ಕರೆ ಬರುತ್ತದೆ. ಅವರ ಹೆಸರು ನಿಮ್ಮ ಫೋನ್‌ನ ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿ ಇರುವುದಿಲ್ಲ. ಕೆಲವೊಂದು ಬಾರಿ ಟ್ರೂಕಾಲರ್‌ನಲ್ಲಿಯೂ ಆ ನಂಬರ್ ದಾಖಲಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ, ಈ ಕರೆಯು ಯಾವ ಸ್ಥಳದಿಂದ...
ವಾಟ್ಸಪ್‌ಗೆ ಸವಾಲೊಡ್ಡಲು ಬಂದ ಗೂಗಲ್ Allo ಗೆ ಹಲೋ ಹೇಳಿದ್ರಾ?
ಮೆಸೆಂಜರ್, ವಾಟ್ಸಾಪ್, ವಿ-ಚಾಟ್, ಸ್ಕೈಪ್, ಟೆಲಿಗ್ರಾಂ, ಹ್ಯಾಂಗೌಟ್ಸ್ ಮುಂತಾದವುಗಳ ಸಾಲಿನಲ್ಲೇ ಮತ್ತೊಂದು ಚಾಟಿಂಗ್ ಅಪ್ಲಿಕೇಶನ್ ಹೊರಬಂದಿದೆ. ಹೆಸರು ಅಲೋ (Allo). ಕಳೆದ ವಾರ ಇದು ಗೂಗಲ್ ಇದನ್ನು ಬಿಡುಗಡೆ ಮಾಡುತ್ತಲೇ ಸುದ್ದಿ, ಸದ್ದು...
ಟೆಕ್ ಟಾನಿಕ್: ವಾಟ್ಸಪ್‌ನಲ್ಲೂ ಟ್ಯಾಗ್
ವಾಟ್ಸಪ್ ಬಳಕೆದಾರರು ಯಾವುದೇ ಗ್ರೂಪ್‌ನಲ್ಲಿ ಸಂವಹನ ನಡೆಸುತ್ತಿರುವಾಗ, ಮಧ್ಯೆ ಮಧ್ಯೆ ಬೇರೆಯವರ ಹೇಳಿಕೆಗಳು ಬಂದು ಸಂವಹನದ ನಿರಂತರತೆಗೆ ತೊಡಕಾಗುತ್ತಿತ್ತು. ಇದಕ್ಕೆ ಈಗಾಗಲೇ ರಿಪ್ಲೈ ಆಯ್ಕೆ ನೀಡಿರುವ ವಾಟ್ಸಪ್, ಒಬ್ಬರನ್ನು ಟ್ಯಾಗ್ ಮಾಡುವ ಆಯ್ಕೆಯನ್ನೂ...
WhatsApp: ಸಂದೇಶಗಳು ಡಿಲೀಟ್ ಆಗದೆಯೇ, ನಂಬರ್/ಫೋನ್ ಬದಲಿಸುವುದು ಹೇಗೆ?
ನೀವು ವಾಟ್ಸಪ್ ಬಳಸುತ್ತಿದ್ದೀರಿ. ಇರೋ ಬರೋ ಎಲ್ಲ ಗ್ರೂಪುಗಳಿಗೂ ಮೊಬೈಲ್ ಫೋನ್ ನಂಬರ್ ತಿಳಿದವರೆಲ್ಲರೂ ನಿಮ್ಮನ್ನು ಸೇರಿಸಿಬಿಟ್ಟಿದ್ದಾರೆ. ಸಿಕ್ಕಾಪಟ್ಟೆ ಸಂದೇಶಗಳು ಮಾನಸಿಕ ಒತ್ತಡ ಅನಿಸಬಹುದು. ಹೀಗಾಗಿ, ಆ ಮೊಬೈಲ್ ಸಂಖ್ಯೆಯನ್ನು ಬೇರೆಯೇ ಮೊಬೈಲ್‌ನಲ್ಲಿ...
ಟೆಕ್ ಟಾನಿಕ್: ಮೊಬೈಲಿನಲ್ಲಿ FB ವೀಡಿಯೋ
ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಮೂಲಕ ಫೇಸ್‌ಬುಕ್ ಜಾಲಾಡುವವರು ಇತ್ತೀಚೆಗೊಂದು ವಿದ್ಯಮಾನ ಗಮನಿಸಿದ್ದಿರಬಹುದು. ಕೆಳಗೆ ಸ್ಕ್ರಾಲ್ ಮಾಡುತ್ತಿದ್ದಂತೆ ವೀಡಿಯೋಗಳೇ ತೀರಾ ಅತಿ ಅನ್ನಿಸುವಷ್ಟು ಗೋಚರಿಸುತ್ತವೆ ಮತ್ತು ಅವುಗಳು ಪ್ಲೇ ಆಗುತ್ತಾ ನಿಮ್ಮ ಇಂಟರ್ನೆಟ್ ಪ್ಯಾಕನ್ನೂ...
ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ಯಕ್ಷಗಾನದ ಧ್ವನಿ
ಚೆನ್ನೈ ಮ್ಯೂಸಿಕ್ ಅಕಾಡೆಮಿ!
ಸಂಗೀತ ಕ್ಷೇತ್ರದ ಜ್ಞಾನಿಗಳ ಜನಜನಿತ ಹೆಸರು; ಸಂಗೀತ ಕಲಾವಿದರ ಕನಸಿನ ವೇದಿಕೆ. ಒಂದಲ್ಲ ಒಂದು ದಿನ ಇಲ್ಲಿ ಕಾರ್ಯಕ್ರಮ ನೀಡುವ ಅವಕಾಶ ತನ್ನದಾಗಬೇಕೆಂದು ಗಾಯಕರು, ವಾದಕರು ಹಪಹಪಿಸುವ ತಾಣವಿದು. ಶಾಸ್ತ್ರೀಯ...


