Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಫ್ರೀಡಂ 251 ಎಂಬ ಫ್ರೀ ಬಕ್ರಾಗಿರಿ!

ಹೇಳಿ ಕೇಳಿ ಭಾರತೀಯರು ಚೌಕಾಶಿ ಪ್ರಿಯರು. ಯಾವುದು ಕಡಿಮೆಗೆ ಸಿಗುತ್ತದೋ, ಅದರತ್ತ ಒಲವು ಹೆಚ್ಚು. ಜತೆಗೆ ಸ್ವದೇಶೀ ಉತ್ಪನ್ನಗಳ ಮೇಲೆ ಅಭಿಮಾನ ಜಾಸ್ತಿ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡ, ಮೂರ್ನಾಲ್ಕು ತಿಂಗಳ ಹಿಂದಷ್ಟೇ ಹುಟ್ಟಿಕೊಂಡ...

ದೇಶದ ಮೊದಲ ವಿಂಡೋಸ್ 10 ಟು-ಇನ್-ಒನ್, ನೋಷನ್ ಇಂಕ್ ಕೇಯ್ನ್ ಸಿಗ್ನೇಚರ್ ಬ್ಲ್ಯಾಕ್ ಎಡಿಶನ್

ವಿಂಡೋಸ್ 10 ಹೊಸ ಕಾರ್ಯಾಚರಣಾ ವ್ಯವಸ್ಥೆಯ ಜತೆಗೆ ಮೊದಲ ಬಾರಿಗೆ ಭಾರತದಲ್ಲಿ 2 ಇನ್ 1 (ಲ್ಯಾಪ್‌ಟಾಪ್ ಕಮ್ ಟ್ಯಾಬ್ಲೆಟ್) ಈಗ ಸ್ಲ್ಯಾಪ್‌ಡೀಲ್ ತಾಣದ ಮೂಲಕ ಬಿಡುಗಡೆಯಾಗಿದೆ. ಇದು ನೋಷನ್ ಇಂಕ್ ಕಂಪನಿಯು...

ಟೆಕ್ ಟಾನಿಕ್: ಒಂದು ಫನ್

ಈ ಹಿಂದೆ ಏಪ್ರಿಲ್ 1ರಂದು google.com ಬದಲಾಗಿ ಉಲ್ಟಾ ಬರೆದರೆ (com.google), ನೀವು ಬರೆದ ಏನನ್ನೇ ಆದರೂ ಉಲ್ಟಾ ಆಗಿ ಸರ್ಚ್ ಮಾಡಿ ತೋರಿಸುವಂತಹಾ ತಾಣವನ್ನು ಗೂಗಲ್ ಇಂಟರ್ನೆಟ್‌ನಲ್ಲಿ ಹರಿಯಬಿಟ್ಟಿತ್ತು. ಇದೇ ಮಾದರಿಯಲ್ಲಿ...

ಗೂಗಲ್ ಸರ್ಚ್ ಮಾಡಲು ಕೆಲವು ಸುಲಭ ಟ್ರಿಕ್ಸ್

ಹಿಂದೆಂದೂ ಗೂಗಲ್ ಎಂಬ ಕ್ಷಿಪ್ರ ಸಂಶೋಧಕ ಇರಲಿಲ್ಲ. ಮುಂದೆ ಅದು ಇಲ್ಲದೆ ಜೀವನವೇ ಮುಂದೆ ಸಾಗದು ಎಂಬಂತಹಾ ಪರಿಸ್ಥಿತಿ ನಿರ್ಮಾಣವಾಗಿರುವುದು ಹೆಚ್ಚಿನವರಿಗೆ ಗೊತ್ತು. ಅಂತರ್ಜಾಲದಲ್ಲಿ ಮಾಹಿತಿಯ ಹುಡುಕಾಟಕ್ಕೆ ಸಂಬಂಧಿಸಿದಂತೆ ಗೂಗ್ಲಿಸುವುದು ಎಂಬ ಕ್ರಿಯಾಪದವೇ...

ಆಪಲ್ Vs ಸ್ಯಾಮ್ಸಂಗ್ : ಪಾಲುದಾರರ ಮಧ್ಯೆ ಪೇಟೆಂಟ್ ಸಂಘರ್ಷ

ಜಗತ್ತಿನ ಪ್ರಮುಖ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳಾದ ಆ್ಯಪಲ್ ಹಾಗೂ ಸ್ಯಾಮ್ಸಂಗ್ ನಡುವಿನ ಪೇಟೆಂಟ್ ಯುದ್ಧ ಇಂದು-ನಿನ್ನೆಯದಲ್ಲ. ಸ್ಯಾಮ್ಸಂಗ್ ಕಂಪನಿಯು ಯಾವಾಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್ಲೆಟ್‌ಗಳನ್ನು ತಯಾರಿಸಲು ಆರಂಭಿಸಿತೋ, ಆವಾಗಲೇ ಈ...

ಟೆಕ್ ಟಾನಿಕ್: ಕಂಪ್ಯೂಟರಿನಲ್ಲಿ ಫುಲ್ ಸ್ಕ್ರೀನ್ ಮೋಡ್

ನೀವು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್ ಕಂಪ್ಯೂಟರಿನ ಬ್ರೌಸರಿನಲ್ಲಿ ಯೂಟ್ಯೂಬ್ ಅಥವಾ ಬೇರಾವುದೇ ಮೂಲದಿಂದ ವೀಡಿಯೋ ನೋಡುತ್ತಿರುವಾಗ, ಅಥವಾ ಯಾವುದೇ ವೆಬ್‌ಸೈಟ್ ವೀಕ್ಷಿಸುತ್ತಿರುವಾಗ, ದೊಡ್ಡದಾಗಿ, ಕಂಪ್ಯೂಟರಿನ ಇಡೀ ಪರದೆಯನ್ನು ಆವರಿಸುವಂತೆ ನೋಡಬೇಕೆಂದರೆ ಇದಕ್ಕೆ ಸುಲಭ...

ಅಂಗೈಯಲ್ಲಿ ಯೋಗ: ವ್ಯಾಯಾಮ ಹೇಳಿಕೊಡುವ ಆ್ಯಪ್‌ಗಳು

ಭಾರತದ ಪ್ರಯತ್ನದ ಫಲವಾಗಿ ಜೂನ್ ಇಪ್ಪತ್ತೊಂದನೇ ತಾರೀಕನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಲಾಗಿದೆ. ಯೋಗದ ಅಗತ್ಯದ ಕುರಿತಾಗಿ ಜಾಗೃತಿ ಈಗ ಜನರಲ್ಲಿ ಹೆಚ್ಚಾಗಿದೆ. ಹೊಸ ವರ್ಷಾರಂಭದಲ್ಲಿ ರೆಸೊಲ್ಯುಶನ್ (ಪ್ರತಿಜ್ಞೆ) ಕೈಗೊಳ್ಳುವಂತೆ, ಕೆಲವರು, ಪ್ರತಿ...

ಸ್ಥಿರ ದೂರವಾಣಿ, ಮೊಬೈಲ್ ಫೋನ್ ಆಗಿದ್ದು!

ಸ್ಮಾರ್ಟ್ ಫೋನ್ ಹುಟ್ಟಿದ ಒಂದು ಇತಿಹಾಸದ ಸುತ್ತ-ಮುತ್ತ 1973 ಮೋಟೋರೋಲ ಅಧಿಕಾರಿ ಮಾರ್ಟಿನ್ ಕೂಪರ್ ಅವರ ಕನಸಿನ ಕೂಸು ಮೊಬೈಲ್ ಫೋನ್. ಪ್ರಾಯೋಗಿಕವಾಗಿ ಮೊಬೈಲ್ ಫೋನ್ ಕರೆ ಮಾಡಿದ್ದು ಇದೇ ವರ್ಷ. 1983 ಜಗತ್ತಿನ ಮೊದಲ ಮೊಬೈಲ್ ಫೋನ್...

ಟೆಕ್ ಟಾನಿಕ್: ಕಂಪ್ಯೂಟರ್ ಸಮಸ್ಯೆ ವರದಿ ನೀಡಲು

ನಿಮ್ಮ ಕಂಪ್ಯೂಟರಿನಲ್ಲಿ ಏನೋ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಯ ನಿವಾರಣೆಗೆ ನಿಮ್ಮ ಸ್ನೇಹಿತರು ಅಥವಾ ದೂರದಲ್ಲಿರುವ ಕಂಪ್ಯೂಟರ್ ತಜ್ಞರಿಗೆ ಇದನ್ನು ವಿವರಿಸಬೇಕು. ಆದರೆ, ಯಾವ ಹಂತದಲ್ಲಿ ಏನಾಗುತ್ತಿದೆ ಎಂದು ವಿವರಿಸಿ ಹೇಳಲು ನಿಮಗೆ ಗೊತ್ತಾಗುತ್ತಿಲ್ಲ....

ವಿಂಡೋಸ್‌ನಲ್ಲಿ ವೇಗದ ಕೆಲಸಕ್ಕೆ ಒಂದಿಷ್ಟು ಉಪಯುಕ್ತ ತಂತ್ರಗಳು

ಈಗ ಹೆಚ್ಚಿನವರು ಕಂಪ್ಯೂಟರುಗಳಲ್ಲಿ ಬಳಸುತ್ತಿರುವುದು ವಿಂಡೋಸ್ 7 ಹಾಗೂ ವಿಂಡೋಸ್ 8. ಮುಂದಿನ ಆವೃತ್ತಿ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಕೂಡ ಶೀಘ್ರವೇ ಬರಲಿದೆಯಾದರೂ, ಈಗಿರುವ ಕಂಪ್ಯೂಟರುಗಳಲ್ಲಿ ಕೆಲವೊಂದು ಕೆಲಸಗಳನ್ನು ಕ್ಷಿಪ್ರವಾಗಿ ಮಾಡಿ...

ಇವನ್ನೂ ನೋಡಿ

OTP ಕೇಳ್ತಾರೆ ಹುಷಾರ್: ಮೊಬೈಲ್ ವಂಚನೆಯಿಂದ ಪಾರಾಗಲು ಸಪ್ತ ಸೂತ್ರ

"ನಿಮ್ಮ ಬ್ಯಾಂಕ್ ಹಾಗೂ ಇನ್ನೊಂದು ಬ್ಯಾಂಕ್ ವಿಲೀನವಾಗಿರುವುದು ನಿಮಗೆ ಗೊತ್ತೇ ಇದೆ. ನಿಮ್ಮ ಖಾತೆ ಹಾಗೂ ಎಟಿಎಂ ಕಾರ್ಡನ್ನು ಆ ಬ್ಯಾಂಕ್ ಖಾತೆ ಜೊತೆ ವಿಲೀನ ಮಾಡುವ ಪ್ರಕ್ರಿಯೆ ಆರಂಭವಾಗಿದೆ....

HOT NEWS