ಟೆಕ್-ಟಾನಿಕ್: ಬ್ಲೂಟೂತ್ ಕೀಬೋರ್ಡ್‌ಗಳು

0
241

ಸಣ್ಣ ಪುಟ್ಟ ಪೋಸ್ಟ್‌ಗಳಿರಲಿ ಇಲ್ಲವೇ ದೊಡ್ಡ ಲೇಖನವೇ ಇರಲಿ, ಟೈಪಿಂಗ್ ಕೆಲಸ ಕಾರ್ಯಗಳಿಗೆ ಹೋದಲ್ಲೆಲ್ಲಾ ಹೊತ್ತೊಯ್ಯಬಲ್ಲ ಲ್ಯಾಪ್‌ಟಾಪೇ ಬೇಕೆಂದೇನಿಲ್ಲ. ಅದಕ್ಕಿಂತಲೂ ಚಿಕ್ಕದಾದ ಟ್ಯಾಬ್ಲೆಟ್ ಇದ್ದರೂ ಸಾಕಾಗುತ್ತದೆ. ಅದರ ಆನ್-ಸ್ಕ್ರೀನ್ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು ಕಷ್ಟ ಎಂಬುದು ನಿಮ್ಮ ಅಭಿಪ್ರಾಯವೇ?

ಅದಕ್ಕಾಗಿಯೇ ವೈವಿಧ್ಯಮಯ ವೈರ್‌ಲೆಸ್ ಕೀಬೋರ್ಡ್‌ಗಳು ಇವೆ ಎಂಬುದು ಬಹುತೇಕರಿಗಿನ್ನೂ ತಿಳಿದಿಲ್ಲ. ಇವುಗಳನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದು ಅಥವಾ ಯುಎಸ್‌ಬಿ ಕೇಬಲ್ ಮೂಲಕ ಸಂಪರ್ಕಿಸಬಹುದಾದ ಕೀಬೋರ್ಡುಗಳೂ ಲಭ್ಯವಾಗುತ್ತವೆ. ಇವನ್ನು ಬಳಸಿದರೆ ಹೋದಲ್ಲೆಲ್ಲಾ ಬರೆಯಬೇಕೆನ್ನುವವರಿಗೆ ಅನುಕೂಲ. ಎಲ್ಲಿದ್ದರೂ ವಾಟ್ಸಾಪ್, ಫೇಸ್‌ಬುಕ್, ಬ್ಲಾಗ್ ಇತ್ಯಾದಿ ಬರೆಯಬಹುದು, ಪೋಸ್ಟ್ ಮಾಡಬಹುದು.

LEAVE A REPLY

Please enter your comment!
Please enter your name here