ಇವನ್ನೂ ನೋಡಿ
ಈ ಸ್ವಾತಂತ್ರ್ಯೋತ್ಸವಕ್ಕೇನು ಸಂಕಲ್ಪ? ಬನ್ನಿ, ಕಸ ಎತ್ತೋಣ!
ಅರುವತ್ತನಾಲ್ಕು ವರ್ಷಗಳಾದವು. ನಮಗೊಂದು ಅದೇನೋ ಅರ್ಥವಾಗದ, ಚರ್ವಿತ ಚರ್ವಣವಾಗಿಬಿಟ್ಟಿರುವ "ಸ್ವಾತಂತ್ರ್ಯ" ಎಂಬ ಪದವನ್ನು ಕೇಳಿ ಕೇಳಿ. ಬ್ರಿಟಿಷರೇನೋ ದೇಶ ಬಿಟ್ಟು ಹೋದರು. ಆದರೆ, ನಾವೋ? ಏನು ಮಾಡಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬುದನ್ನು ಬಹುಶಃ...