ಮಂಜು ಹನಿಯ ‘ಮುತ್ತು’

8
825

Rose Close up

ಗುಲಾಬಿಯ ಕೆನ್ನೆತುಂಬಾ ಮಂಜು ಹನಿಯ ‘ಮುತ್ತಿ’ನ ಸ್ಪರ್ಷ!

ಇದು ನಮ್ಮೂರಿಗೆ ಇತ್ತೀಚೆಗೆ ಹೋಗಿದ್ದಾಗ ಮನೆಯಲ್ಲಿ ಅಮ್ಮ ನೆಟ್ಟು ಬೆಳೆಸಿದ ಗುಲಾಬಿ.

ನನ್ನ ಕ್ಯಾಮರಾದಲ್ಲಿರುವ Super Macro option ಒಂದನ್ನು ಬಳಸಿ ತೆಗೆದಿದ್ದು.

ತುಂಬಾ ಚೆನ್ನಾಗಿದೆ ಅಂತ ನನಗೆ ಅನ್ನಿಸಿದೆ. ನಿಮಗೆ?

8 COMMENTS

  1. ನಿಮಗನ್ನಿಸಿದಂತೆಯೇ ನನಗೂ ಅನ್ನಿಸಿದೆ. ಬಹಳ ಬಹಳ ಚೆನ್ನಾಗಿದೆ. ಪಕಳೆಗಳ ಮೇಲೆ ತುಂತುರು ಮುತ್ತಿನ ಹನಿ ಸಿಂಪಡಿಸಿದಾಗ ಗುಲಾಬಿ ತಂಪಾಗಿರುವುದು. ಇದರಿಂದ ಮಾಡಿದ ಗುಲ್ಕನ್ ಇನ್ನೆಷ್ಟು ತಂಪಾಗಿರುವುದು ಎಂದು ತಿಂದೇ ಹೇಳಬೇಕು. ಈ ಗಿಡವನ್ನು ಕಾಪಾಡಿ, ನಿತ್ಯಕ್ಕೊಂದು ಗುಲಾಬಿಯನ್ನು ಜಗಕೆ ನೀಡಲು ಉತ್ತೇಜಿಸುತ್ತಿರುವ ಅಮ್ಮನಿಗೆ ಸಾಷ್ಟಾಂಗ ನಮನಗಳು.

  2. ಶ್ರೀನಿವಾಸ್ ಅವರೆ,

    ನೀವು ಗುಲ್-ಕನ್ ಗುಳುಂ-ಕನೆ ಎಗರಿಸುವ ಯೋಚನೆ ಹಾಕಿಕೊಂಡಿದ್ದೀರಿ. 🙂

    ಧನ್ಯವಾದಗಳು

  3. ಪ್ರಶಾಂತ್ ಅವರೆ,
    ಬ್ಲಾಗಿಗೆ ಸ್ವಾಗತ.
    ನಿಮ್ಮ ಫೋಟೋ ಬ್ಲಾಗ್ ನೋಡಿದೆ. ಚೆನ್ನಾಗಿದೆ. ನಾವಿನ್ನೂ ಫೋಟೋ ತೆಗೆಯುವ ಅಂಬೆಗಾಲಿಡುವ ಹಂತಲ್ಲಿದ್ದೇವೆ.
    ಪ್ರೋತ್ಸಾಹಕ್ಕೆ ಧನ್ಯವಾದ.

  4. ವಾಹ್!! ಬೆಳಗಿನ ಮುಂಜಾವು ಆ ಹನಿಗಳ ರೂಪದಲ್ಲಿ ಚಿತ್ರಣಗೊಂಡಿದೆ. ನಿಮ್ಮ ಮನೆಯ ಹೂದೋಟದಿಂದ ಇನ್ನೊಂದಷ್ಟು ಚಿತ್ರಗಳು ಹೊರಹೊಮ್ಮಲಿ ಅವಿನಾಶ್ ಅವರೆ!

  5. ವೀಣಾ ಅವರೆ,
    ನಿಮ್ಮ ಫೋಟೋ ಬ್ಲಾಗಿನಲ್ಲಿ ಮತ್ತಷ್ಟು ಸುಂದರ ಚಿತ್ರಗಳಿವೆ.
    ನಿಮ್ಮ ಆಶಯಕ್ಕೆ ಧನ್ಯವಾದ.

  6. ಶಿವ್,

    ಇತ್ತೀಚೆಗೆ ಕೊಂಡುಕೊಂಡಿರುವ Cannon A410 ಎಂಬ Basic digital Camera ಇದು.

    ಸುಮ್ನೆ ಅದ್ರಲ್ಲಿ ಪುರುಸೊತ್ತಿದ್ದಾಗ ಏನೇನು ಮಾಡಲು ಸಾಧ್ಯ ಎಂದು ಪ್ರಯೋಗ ಮಾಡ್ತಾ ಇದ್ದೀನಿ! 🙂

LEAVE A REPLY

Please enter your comment!
Please enter your name here