Home Blog Page 72

ಮುತ್ತಿನಂಥ ಮಂಜುಹನಿ

ಶುಭ್ರ ಮನದ ಸಂಕೇತವಿದು ಆಲೋಚನೆಗೊಂದು ತುತ್ತು ಎಲೆಯ ಮೇಲಿನ ಮುತ್ತಿನ ತೆರದಿ ಪನ್ನೀರ ಹನಿಯಂತಿರಲಿ ಅಣಿಮುತ್ತು

ಕನ್ನಡಾಂಬೆಯ ಸಿಂಗರಿಸುವ “ಸಿಂಗಾರಿ”

ಸಿಂಧೂರ ಬೈತಲೆಬೊಟ್ಟು ಬೆಂಡೋಲೆ ಜಡೆಬಂಗಾರ ಮೂಗುತಿ ಮುತ್ತಿನ ಹಾರ ತೋಳ್ವಂಕಿ ಹೊಂಬಳೆ ಒಡ್ಯಾಣ ಕಾಲ್ಗೆಜ್ಜೆ.... ಏನಿದು ಅಂತ ಆಲೋಚನೆಯೇ? ಸ್ತ್ರೀಯರ ಮೈಯಾಭರಣಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಾನು ಹೇಳಹೊರಟಿರುವುದು ಕನ್ನಡಾಂಬೆಯನ್ನು ಈ ಆಭರಣಗಳಿಂದ ಅಂತರಜಾಲದಲ್ಲಿ ಸಿಂಗರಿಸಲು ಹೊರಟಿರುವ ಸಿಂಗಾರಿ ಬಗ್ಗೆ. ವಿಜ್ಞಾನಿಗಳು ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಜ್ಞಾನಿಗಳು,...

ಅಂಧರ ಬೆಳಕು – ಹೆಲನ್ ಕೆಲ್ಲರ್

ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ ಬಳಬಳಲಿ ಬೆಂಡಾದ ದೃಷ್ಟಿಹೀನರ ಮನೆಗೆ ಜ್ಯೋತಿಯಾದವಳಲ್ಲವೇ ಹೆಲನ್ ಕೆಲ್ಲರ್! ಶ್ರವಣ-ದೃಷ್ಟಿಯ ನೈಜ ಸಾಮರ್ಥ್ಯವರಿಯದೆ ದಾರಿಗಾಣದೆ ಬದುಕ ಕಳೆದುಕೊಂಡವರಿಂಗೆ ಹೊಚ್ಚಹೊಸ ಬಾಳ ಕಟ್ಟಲು ನವನವೀನತೆಯ ದಾರಿತೋರಿದ ಮಾತೆಯಲ್ಲವೆ ಹೆಲನ್ ಕೆಲ್ಲರ್! ಆನ್ನೆ ಸುಲಿವಾನ್ ಹಾಯ್ಸಿದ ಜಲ...

ಹೆಲನ್ ಆಡಂಸ್ ಕೆಲ್ಲರ್

1 9 ತಿಂಗಳಿನ ಪುಟ್ಟ ಬಾಲಕಿಯಾಗಿರುವಾಗಲೇ ನಿಗೂಢ ಕಾಯಿಲೆಯೊಂದಕ್ಕೆ ತುತ್ತಾಗಿ ತನ್ನ ವಾಕ್, ದೃಷ್ಟಿ ಮತ್ತು ಶ್ರವಣ ಸಾಮರ್ಥ್ಯ ಕಳೆದುಕೊಂಡರೂ ಜೀವನದಲ್ಲಿ ಮಹಾನ್ ಎತ್ತರಕ್ಕೆ ಏರಿ, "ಸಾಧಿಸಿದರೆ ಸಬಲ ನುಂಗಬಹುದು" ಎಂಬುದನ್ನು ತೋರಿಸಿಕೊಟ್ಟವಳು. ಅಮೆರಿಕದ...

ಟ್ರಾಫಿಕ್ ಮಧ್ಯೆ ಹೊರಬರುವ ಸ್ವಗತ

ಒಂದೊಂದು ಸಲ ಈ ಬಿರುಬಿಸಿಲಿನ ನಡುವೆ ಚೆನ್ನೈನ ಟ್ರಾಫಿಕ್ ಮಧ್ಯೆ 10 ನಿಮಿಷದ ಹಾದಿಯನ್ನು 50 ನಿಮಿಷಗಳ ಕಾಲ ಸವೆಸಬೇಕಾದ ಅನಿವಾರ್ಯತೆಗೆ ಸಿಲುಕುವಾಗ ಇದ್ಯಾವ ಜೀವನ ಎಂದು ಆಗಾಗ್ಗೆ ಅನಿಸುತ್ತದೆ. ಅಷ್ಟೊಂದು ಜನ, ಅಷ್ಟೊಂದು...

ಕನ್ನಡಕ್ಕೆ ಮತ್ತೊಂದು ಪೋರ್ಟಲ್ – ವೆಬ್‌ದುನಿಯಾ

ಯುನಿಕೋಡ್ ಫಾಂಟ್‌ನಲ್ಲಿ ಪೂರ್ಣ ಪ್ರಮಾಣದ ಪೋರ್ಟಲ್ ಒಂದು ಹೊಸದಾಗಿ ಅಂತರ್ಜಾಲ ಲೋಕಕ್ಕೆ ಕಾಲಿರಿಸಿದೆ. ಅದರ ಯುಆರ್ಎಲ್: Kannada.Webdunia.com ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ ಮನಸ್ಸುಗಳಿಗೆ, ಬದಲಾವಣೆಗೆ ಸದಾ ತುಡಿಯುವ ಕನ್ನಡ ಕುಲಕೋಟಿಗೆ...

Oxford ನಿಂದ faux-pas

ತಪ್ಪುಗಳು ಆಗುವುದು ಸಹಜ. ಆದರೆ ಒಂದು Well established ಮತ್ತು ವಿವರಗಳ ನಿಖರತೆಗಾಗಿ ಹೆಸರು ಮಾಡಿರುವ ಸಂಸ್ಥೆಯೊಂದು ಏಕಾಏಕಿಯಾಗಿ ಸತ್ಯಾಂಶ ಅರಿತುಕೊಳ್ಳದೆಯೇ ವಿಷಯ ಪ್ರಕಟಿಸಿದಾಗ ಅವುಗಳ ಬಗ್ಗೆ ಚರ್ಚೆಯಾಗಬೇಕಾಗುತ್ತದೆ. ಈ ಕುರಿತ ವರದಿ ಇಲ್ಲಿ...

ಮುಂಬಯಿಯ ಲೋಹಹಕ್ಕಿ ನಿಲ್ದಾಣ

  ಇದು ಮುಂಬಯಿಯಲ್ಲಿ ವಿಮಾನ ಮೇಲೇರುತ್ತಿದ್ದಾಗ ತೆಗೆದ ವಿಮಾನ ನಿಲ್ದಾಣದ ದೃಶ್ಯ.

ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್!

ನಿನ್ನೆ ಹೀಗೆಯೇ ಹಳೆಯ ಫೋಟೋ ಆಲ್ಬಂ ಒಂದನ್ನು ಮನೆಯಲ್ಲೇ ಕುಳಿತು ತಿರುವುತ್ತಿದ್ದೆ. ಕಾಲೇಜು ದಿನಗಳ ನಮ್ಮ ಕೀಟಲೆಗಳೆಲ್ಲಾ ಧುತ್ತನೆ ನೆನಪಾದವು. ಹಾಗಾಗಿ ಒಂದು ಹಿನ್ನೋಟ.... 1992ರಲ್ಲಿ ಪಿಯುಸಿ ಮುಗಿಸುವ ಹೊತ್ತಿಗೆ, ಮನೆಯ ಆರ್ಥಿಕ ಸ್ಥಿತಿಯಿಂದಾಗಿ...

ಇವನ್ನೂ ನೋಡಿ

ಏನಿವು ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-11 (ನವೆಂಬರ್ 5, 2012) ಜಗತ್ತಿನ ಸ್ಮಾರ್ಟ್‌ಫೋನ್‌ಗಳ ಶೇ.75 ಭಾಗವನ್ನೂ ಆಂಡ್ರಾಯ್ಡ್ ಆವರಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಕಳೆದ ವಾರವಷ್ಟೇ ಓದಿದ್ದೇವೆ. ಈ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್, iOS ಮುಂತಾದವುಗಳೆಲ್ಲಾ...

HOT NEWS