Home Blog Page 71

ಯಕ್ಷರಂಗಕ್ಕೊಂದು ಅಪರೂಪದ ಪ್ರಯೋಗ – ಕುರುಕ್ಷೇತ್ರಕ್ಕೊಂದು ಆಯೋಗ

ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹೊಸ ಸಾಧ್ಯತೆಗೆ ನಾಂದಿ ಹಾಡಿತು. ಆಳ್ವಾಸ್ ನುಡಿಸಿರಿಯಲ್ಲಿ ಕದ್ರಿ ನವನೀತ್ ಶೆಟ್ಟಿ ಪರಿಕಲ್ಪನೆಯಲ್ಲಿ ಮತ್ತು ನಿರ್ದೇಶನದಲ್ಲಿ ಮೂಡಿ ಬಂದ, ದೇರಾಜೆ...

ಓಟು ಬಂದಿದೆಯಂತೆ…!

ಕಾಲು ಕೆರೆದು ಕೆಸರೆರಚಾಡುತ್ತಿದ್ದ ರಾಜಕಾರಣಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರಂತೆ... ! ರಾಜ್ಯ ರಾಜಕಾರಣದ ಈಗಿನ ಸ್ಥಿತಿಯ ಕುರಿತಾಗಿ ವಿಡಂಬನಾತ್ಮಕ ಬರಹವೊಂದು "ಬೊಗಳೆ ರಗಳೆ" ಬ್ಲಾಗಿನಲ್ಲಿ ಪ್ರಕಟವಾಗಿದೆ.

ಲಜ್ಜೆಗೇಡಿ ರಾಜಕಾರಣಿಗಳನ್ನು ನೀವು ನಂಬುವಿರಾ?

ಏನು ಪ್ರಪಂಚವಿದು! ಏನು ಧಾಳಾಧಾಳಿ! | ಏನದ್ಭುತಾಪ್ರಶಕ್ತಿಬಿರ್ಘಾತ! || ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? | ಏನರ್ಥವಿದಕೆಲ್ಲ? - ಮಂಕುತಿಮ್ಮ ಇದು ವೆಬ್‌ದುನಿಯಾದಲ್ಲಿ ಸಾಪ್ತಾಹಿಕವಾಗಿ ಮೂಡಿಬರುತ್ತಿರುವ "ನೀವು ನಂಬುವಿರಾ" ಎಂಬ ಸರಣಿಗೆ ಪೂರಕವಾದ ರಂಜನೀಯ ಬೆಳವಣಿಗೆ... ರಾಜಕಾರಣಿಗಳನ್ನು ನೀವು...

ಮಹಾಬಲಿಪುರದ ಶಿಲ್ಪಕಲಾ ವೈಭವ

ತಮಿಳುನಾಡಿನ ಮಹಾಬಲಿಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾಗ ತೆಗೆದ ಚಿತ್ರಗಳು. ಮೊದಲಿನದು ಕಲ್ಲಿನಲ್ಲಿ ಕಲಾ ವೈಭವ. ಎರಡು ಮತ್ತು ಮೂರನೇ ಚಿತ್ರಗಳು ಹಿಂದಿನ ಕಾಲದ ದೀಪಸ್ಥಂಭ. ಪೂರ್ವ ಕರಾವಳಿಯಾದುದರಿಂದ ಹಡಗುಗಳಿಗೆ, ದೋಣಿಗಳಿಗೆ ಸಂಕೇತ ನೀಡುತ್ತಿದ್ದುದು ಇಲ್ಲಿ ಬೆಂಕಿ ಉರಿಸುವುದರ...

Humble farmer ಅಲ್ಲ, Fumble Harmer!

ಇಪ್ಪತ್ತು ತಿಂಗಳ ಹಿಂದೆ ಆಗಿದ್ದ ಜೆಡಿಎಸ್-ಬಿಜೆಪಿ ಒಲ್ಲದ ಮದುವೆಯ ಬಂಧನ ಸರಿಪಡಿಸಲಾಗದಷ್ಟು ದೂರ ಸರಿದಿದ್ದು, ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೊಡಲು ಜೆಡಿಎಸ್ ಸ್ಪಷ್ಟವಾಗಿ ನಿರಾಕರಿಸಿದ ಕಾರಣದಿಂದಾಗಿ ಮತ್ತು ಬಿಜೆಪಿಯೂ ಸರಕಾರದಿಂದ ಹೊರಬರಲು ತೀರ್ಮಾನಿಸಿರುವುದರೊಂದಿಗೆ...

ಬನ್ನಿ, ನೋಡಿ, ಆನಂದಿಸಿರಿ… ಛೀ ಥೂ ರಾಜಕಾರಣ!

ಇದು ಛೀ ಥೂ ರಾಜಕೀಯಕ್ಕೆ ಪಕ್ಕಾ ಉದಾಹರಣೆ. ಇರುವ ಸರಕಾರದಲ್ಲೊಂದು ಬಂಡಾಯ ಸೃಷ್ಟಿಯಾಗುತ್ತದೆ. ದೇವೇಗೌಡರ ಮಗ ಕ್ಷಿಪ್ರಕ್ರಾಂತಿ ನಡೆಸಿ, ಅವರ ಅಪ್ಪನ ಅರಿವಿಗೂ ಬಾರದಂತೆ (ಎಷ್ಟು ಸತ್ಯವೋ ಗೊತ್ತಿಲ್ಲ) ಜೆಡಿಎಸ್ ಶಾಸಕರ ಬೆಂಬಲ ಪಡೆದು,...

ಬೆಳಗುತ್ತಿದೆ… ಕನ್ನಡ ಬ್ಲಾಗ್ ಲೋಕ

ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು ಧನಾತ್ಮಕ ಪರಿಣಾಮಗಳಲ್ಲೊಂದು ಕೂಡ ಹೌದು....

ಗುರಿಯಿಲ್ಲದ ಮನಕೆ ದಾರಿ ತೋರುವ ಗುರು

ಇಂದು ಶಿಕ್ಷಕರ ದಿನ. ಈ ಲೇಖನ ವೆಬ್ ದುನಿಯಾ ಕನ್ನಡ ತಾಣದಲ್ಲಿ ಇಲ್ಲಿ ಪ್ರಕಟವಾಗಿದೆ.  ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು ಕೇಳಿದ ತಕ್ಷಣವೇ ಶಿಷ್ಯರ ತಲೆ ಗೌರವದಿಂದ...

ಸ್ವಾತಂತ್ರ್ಯ 60: ಅದೇ ರಾಗ, ಅದೇ ಹಾಡು

ಮರಳಿ ಬಂದಿದೆ ಸ್ವಾತಂತ್ರ್ಯ ದಿನವೆಂಬೋ "ಗತ ದಿನಗಳನ್ನು ನೆನಪಿಸಿಕೊಳ್ಳುವ ದಿನ". ಅದು ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಭಾಷಣಕ್ಕಷ್ಟೇ ಸೀಮಿತವಾಗಿರುವ ಪದಗಳು ಪುಂಖಾನುಪುಂಖವಾಗಿ ಹೊರಗೆ ಹರಿದುಬರುವ ಪರ್ವ ಕಾಲವೂ ಹೌದು. ಯುವಕರು ಮುಂದೆ ಬರಬೇಕು, ದೇಶ ಉನ್ನತಿ...

ಗೆಳೆತನದ ವೃಕ್ಷದಡಿ ತಣ್ಣೆಳಲು….

(ಇದು ವೆಬ್‌ದುನಿಯಾ ಕನ್ನಡದಲ್ಲಿ ಪ್ರಕಟವಾಗಿರುವ ಲೇಖನ)  ನನ್ನ ಮುಂದೆ ನಡೆಯಬೇಡ, ನನಗೆ ಹಿಂಬಾಲಿಸಲೆನಗೆ ಅಸಾಧ್ಯವಾಗಬಹುದು ನನ್ನ ಹಿಂದೆ ನಡೆಯಬೇಡ, ಮುನ್ನಡೆಯಲೆನಗೆ ಅಸಾಧ್ಯವಾಗಬಹುದು, ನನ್ನ ಭುಜಕ್ಕೆ ಭುಜ ಸಾಗಿಸಿ ಮುನ್ನಡೆ... ಎಂದೆಂದಿಗೂ ನನ್ನೊಡನಿದ್ದು ನನ್ನ ಗೆಳೆಯನಾಗಿರು... ಈ ಸುಂದರ ಅಕ್ಷರಗಳು 1957ರ ನೊಬೆಲ್ ಸಾಹಿತ್ಯ...

ಇವನ್ನೂ ನೋಡಿ

Samsung Galaxy A22 5G Review

Samsung Galaxy A22 5ಜಿ: ದೊಡ್ಡ ಗಾತ್ರ, ಪ್ರೀಮಿಯಂ ನೋಟದ ಆಕರ್ಷಕ ಫೋನ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ22 5ಜಿ (Samsung Galaxy A22 5G) ಫೋನ್ ಹೇಗಿದೆ? ಇಲ್ಲಿದೆ ವಿಮರ್ಶೆ. ಆಕರ್ಷಕ ಲುಕ್, ಉತ್ತಮ ಕಾರ್ಯಕ್ಷಮತೆಯಿಂದ ಇದು ಗಮನ ಸೆಳೆಯುತ್ತದೆ ಆದರೂ...

HOT NEWS