ಮಹಾಬಲಿಪುರದ ಶಿಲ್ಪಕಲಾ ವೈಭವ

2
674

ತಮಿಳುನಾಡಿನ ಮಹಾಬಲಿಪುರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾಗ ತೆಗೆದ ಚಿತ್ರಗಳು.

mahabalipur.jpgmahabali_lighthouse1.jpgMahabalipur

ಮೊದಲಿನದು ಕಲ್ಲಿನಲ್ಲಿ ಕಲಾ ವೈಭವ. ಎರಡು ಮತ್ತು ಮೂರನೇ ಚಿತ್ರಗಳು ಹಿಂದಿನ ಕಾಲದ ದೀಪಸ್ಥಂಭ. ಪೂರ್ವ ಕರಾವಳಿಯಾದುದರಿಂದ ಹಡಗುಗಳಿಗೆ, ದೋಣಿಗಳಿಗೆ ಸಂಕೇತ ನೀಡುತ್ತಿದ್ದುದು ಇಲ್ಲಿ ಬೆಂಕಿ ಉರಿಸುವುದರ ಮೂಲಕ. ಈಗ ಪಕ್ಕದಲ್ಲೇ ಆಧುನಿಕ ದೀಪಸ್ಥಂಭ ಇದೆ. 

(ಚಿತ್ರ ಕ್ಲಿಕ್ ಮಾಡಿದಲ್ಲಿ ದೊಡ್ಡದಾಗಿ ವೀಕ್ಷಿಸಬಹುದು.)

2 COMMENTS

  1. ಧನ್ಯವಾದ ಸುಪ್ತದೀಪ್ತಿ ಅವರೆ, ಈ ತಾಣದ ಕುರಿತು ಒಂದು ಲೇಖನ ಬರೆಯುತ್ತೇನೆ.

LEAVE A REPLY

Please enter your comment!
Please enter your name here