ಕಾಲು ಕೆರೆದು ಕೆಸರೆರಚಾಡುತ್ತಿದ್ದ ರಾಜಕಾರಣಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರಂತೆ… ! ರಾಜ್ಯ ರಾಜಕಾರಣದ ಈಗಿನ ಸ್ಥಿತಿಯ ಕುರಿತಾಗಿ ವಿಡಂಬನಾತ್ಮಕ ಬರಹವೊಂದು “ಬೊಗಳೆ ರಗಳೆ” ಬ್ಲಾಗಿನಲ್ಲಿ ಪ್ರಕಟವಾಗಿದೆ.
ಇವನ್ನೂ ನೋಡಿ
ವಿರೋಧ ಪಕ್ಷವಾಗೋದು ಬೇಡ, ಪ್ರತಿ-ಪಕ್ಷವಾಗಿ!
ಜನ ಸಾಮಾನ್ಯರು ಬಹುಶಃ ರಾಜಕೀಯ ಅನ್ನುವುದನ್ನು ಅರ್ಥೈಸಿಕೊಂಡಿದ್ದೇ ಹೀಗೆ: ಹೊಲಸು, ಗಬ್ಬೆದ್ದು ಹೋದ, ನಾತ ಬೀರುತ್ತಿರುವ ರಾಜಕೀಯ ಮತ್ತು ಇಲ್ಲಿ ಸಭ್ಯರಿಗೆ ಪ್ರವೇಶ ಇಲ್ಲ, ಸಲ್ಲ. ಅದನ್ನೇ ಶಿಷ್ಟ ಭಾಷೆಯಲ್ಲಿ ಹೇಳಬಹುದಾದರೆ ಬೇಜವಾಬ್ದಾರಿ...




