Home Blog Page 60

ಕಾರ್ಗಿಲ್ ವಿಜಯಕ್ಕೆ 12 ವರ್ಷ: ಯೋಧರಿಗಿದೋ ಸಲಾಂ!

ಹನ್ನೆರಡು ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಅಂಥಾ...

ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

|ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಈ ಸಾಲನ್ನು ಕೇಳದವರು ಬಹುಶಃ ತುಂಬಾ ವಿರಳ. ಯಾವುದೇ ಭಾಷಣಗಳಲ್ಲಿಯೋ, ಪ್ರವಚನಗಳಲ್ಲೋ, ಆಗಾಗ್ಗೆ ನಾವಿದನ್ನು ಕೇಳುತ್ತಲೇ ಇರುತ್ತೇವೆ. ಇದರ ಸಂಕ್ಷಿಪ್ತ ವಾಚ್ಯಾರ್ಥವೆಂದರೆ 'ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಾ ಇರು, ಒಳ್ಳೆಯದಾಗುತ್ತದೆ'...

ಅಧಿಕಾರಸ್ಥರಿಗೆ ಭದ್ರತೆ, ಜನಸಾಮಾನ್ಯರಿಗೆಲ್ಲಿದೆ ರಕ್ಷಣೆ?

ಆಹಾ, ಇಂಥದ್ದೊಂದು ಗೃಹ ಸಚಿವರನ್ನು ಪಡೆದ ಭಾರತವದೆಷ್ಟು ಧನ್ಯ! ಈಗಾಗಲೇ ಭ್ರಷ್ಟಾಚಾರಗಳಿಗೆ, ಬೆಲೆ ಏರಿಕೆಗೆ ಒಗ್ಗಿಕೊಂಡಂತೆ ಭಯೋತ್ಪಾದನೆಗೂ ಒಗ್ಗಿಹೋದಂತಿರುವ ಮುಂಬೈಯಲ್ಲಿ ಮತ್ತೆ ರಕ್ತಪಾತವಾಗಿದೆ. ಮನೆಯಿಂದ ಹೊರ ಹೋದವರಿಗೆ ಮರಳಿ ಬರುವುದರ ಬಗ್ಗೆ ಭರವಸೆಯಿಲ್ಲದಂತಹಾ...

ಡಾಕ್ಟರ್ ಮನಮೋಹನ ಸಿಂಗರೇ, ಹೀಗಾದಿರಲ್ಲಾ, ಯಾಕೆ?

ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿನಲ್ಲಿ ನಮ್ಮ ಪ್ರಧಾನ ಮಂತ್ರಿಗೆ ಇತ್ತಿತ್ತಲಾಗಿ ಅಂದರೆ ಕಳೆದೆರಡ್ಮೂರು ವರ್ಷಗಳಿಂದ ಭಾರೀ ನಂಬಿಕೆ ಹುಟ್ಟುತ್ತಿರುವಂತಿದೆ. ಒಂದು ಕಾಲದಲ್ಲಿ ಸಂಸತ್ತನ್ನೇ ನಡುಗಿಸುವಷ್ಟು ಮಾತನಾಡುತ್ತಿದ್ದ, ಇಕನಾಮಿಕ್ಸ್ ಬದಲು ಮನಮೋಹನಾಮಿಕ್ಸ್...

ಗಾಂಧಿ ಪ್ರಣೀತ ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರು ಮಾಡಿದ್ದೂ ಇದನ್ನೇ!

ದೇಶದೊಳಗೇ ಅವಿತುಕೊಂಡು ಬಾಂಬ್ ದಾಳಿ ನಡೆಸುತ್ತಾ, ವಿಧ್ವಂಸಕ ಕೃತ್ಯ ನಡೆಸುತ್ತಿರುವ ಉಗ್ರಗಾಮಿಗಳನ್ನಾಗಲೀ, ಹಗಲು ದರೋಡೆ ಮಾಡುವ ಭ್ರಷ್ಟ ಅಧಿಕಾರಿಗಳನ್ನಾಗಲೀ ಶಿಕ್ಷಿಸಲು ನಮಗೆ ಸಾಧ್ಯವಾಗುತ್ತಲೇ ಇಲ್ಲ. ಆದರೆ, ಭ್ರಷ್ಟಾಚಾರ ನಿಲ್ಲಿಸಿ, ವಿದೇಶದಲ್ಲಿ ಭ್ರಷ್ಟರು ಕೂಡಿಟ್ಟಿರುವ...

ಮೂರಕ್ಕೇ ಮೂವತ್ತು ವರ್ಷದಷ್ಟು ಸುಸ್ತಾದ ಬಿಜೆಪಿ ಸರ್ಕಾರ!

ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರವನ್ನು ಕಟ್ಟಲು ಮೂರು ದಶಕಕ್ಕೂ ಅಧಿಕ ಕಾಲ ಕಠಿಣ ಪರಿಶ್ರಮ ಪಟ್ಟಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಆಡಳಿತದಲ್ಲಿ ಕಳೆದಿರುವ ಮೂರು ವರ್ಷಗಳಂತೂ ಮೂವತ್ತು ವರ್ಷಗಳನ್ನು ಕಳೆದಂತಾಗಿದೆ....

ಕರ್-ನಾಟಕ: ಇದು ಬೆಲೆ ಏರಿಕೆಗೆ ವಿರೋಧ ಮಟ್ಟ ಹಾಕುವ ತಂತ್ರ!

ಇದು ಯಾವತ್ತೋ ಮನಸ್ಸಿನಲ್ಲಿ ಸುಳಿದಿತ್ತು. ಅದೀಗ ನಿಜಾತಿನಿಜ ಅನ್ನೋ ಭಾವನೆ ದೃಢವಾಗುತ್ತಿದೆ. ಹೀಗಾಗಿಯೇ ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸು ಮಾಡಿದ್ದು. ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ನಡೆದ ದೊಂಬರಾಟ, ಗದ್ದಲ, ಉದ್ವಿಗ್ನ ಸ್ಥಿತಿ, ಬೀದಿಜಗಳ... ಇವೆಲ್ಲವೂ...

ನಮ್ಮಲ್ಲಿರುವವರೇ ಮೋಸ್ಟ್ ವಾಂಟೆಡ್! ಎಂಥಾ ಶೇಮ್!

ನಮ್ಮ ದೇಶವು ಇಂದು ಯಾವ ಸ್ಥಿತಿಯಲ್ಲಿದೆಯೋ ಅದಕ್ಕೆಲ್ಲಕ್ಕೂ ಕಾರಣ ಕಾಂಗ್ರೆಸ್ ಎಂಬುದರಲ್ಲಿ ಎರಡು ಮಾತಿಲ್ಲ. ಏಳಿಗೆಯಾಗಲೀ, ಅಥವಾ ಹಿನ್ನಡೆಯೇ ಇರಲಿ, ಎಲ್ಲದಕ್ಕೂ ಹೊಣೆ ಕಾಂಗ್ರೆಸ್. ಎಲ್ಲೋ ನಡುವೆ ಒಂದೆರಡು ಬೇರೆ ಪಕ್ಷಗಳ ಸರಕಾರಗಳು...

ರಾಜ್ಯಪಾಲ ಹುದ್ದೆಯ ಘನತೆ ಎಲ್ಲಿ ಹೋಯಿತು!

ಈ ರಾಜ್ಯಪಾಲ ಹುದ್ದೆ ಇರುವುದೇ ದೇಶದ ಯಾವುದೇ ವಿರೋಧ ಪಕ್ಷಗಳ ರಾಜ್ಯ ಸರಕಾರಗಳನ್ನು ಮಟ್ಟ ಹಾಕುವುದಕ್ಕಾಗಿಯೇ? ಸದಾ ಕಿರುಕುಳ ನೀಡುತ್ತಾ ಅವುಗಳನ್ನು ಕೆಲಸ ಮಾಡಲು ಬಿಡದೇ ಇರುವುದಕ್ಕಾಗಿಯೇ? ಈ ಮೂಲಕ ಜನರನ್ನು ಕೂಡ...

ಅಮೆರಿಕ ನುಗ್ಗಿದ್ರೂ ಗೊತ್ತಾಗದ ಪಾಕ್: ಇದೆಂಥಾ ‘ಸಾರ್ವಭೌಮ’?

ಜಾಗತಿಕ ನಂ.1 ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಭಯೋತ್ಪಾದನೆಯ ತವರೂರು ಎಂದು ನಾವೆಲ್ಲರೂ ಅದೆಷ್ಟೋ ವರ್ಷಗಳಿಂದ ಹೇಳುತ್ತಾ ಬಂದಿರುವ ಪಾಕಿಸ್ತಾನವೆಂಬ ಅಸ್ಥಿರ ನಾಡಿನ ಹೃದಯ ಭಾಗದಲ್ಲೇ ಅಮೆರಿಕ ಪಡೆಗಳು ಕೊಂದು ಹಾಕಿರುವುದು ಹಲವು...

ಇವನ್ನೂ ನೋಡಿ

Startup ಸಂಕಲ್ಪವೇ? ಗೂಗಲ್ ಸಹಾಯ ಇಲ್ಲಿದೆ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 28 ಜನವರಿ 2019 2018ರಲ್ಲಿ ಸದ್ದು ಮಾಡಲಾರಂಭಿಸಿದ್ದ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಹಾಗೂ ಯಂತ್ರ ಕಲಿಕೆ...

HOT NEWS