Home Blog Page 13

ಮೂಡಲಪಾಯದ ನಾಡಲ್ಲಿ ಪಡುವಲಪಾಯದ ಯಕ್ಷಗಾನದ ‘ದೀವಿಗೆ’ ಬೆಳಕು

ಮೂಡಲಪಾಯ ರಂಗಪ್ರಕಾರದ ಸಾಧಕ ಜಿಲ್ಲೆಗಳಲ್ಲಿ ಒಂದಾದ ತುಮಕೂರಿನಲ್ಲಿ ಇತ್ತೀಚೆಗೆ ಯಕ್ಷಗಾನದ ಚೆಂಡೆ-ಮದ್ದಳೆ ಅನುರಣಿಸತೊಡಗಿದೆ. ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯಿಂದ ಬಂದು ಇಲ್ಲಿ ನೆಲೆಸಿದವರಷ್ಟೇ ಅಲ್ಲ, ಯಕ್ಷಗಾನದ ಗಂಧ ಗಾಳಿಯೇ...

ಏನಿದು ‘ಕೂ’ ಆ್ಯಪ್? ಇದೋ ಇಲ್ಲಿದೆ ಮಾಹಿತಿ

ಗಾಲ್ವನ್ ಕಣಿವೆಯಲ್ಲಿ ಚೀನಾ ದುಸ್ಸಾಹಸಕ್ಕಿಳಿದು ಭಾರತೀಯ ಸೈನಿಕರ ಮೇಲೆ ದಾಳಿ ಮಾಡಲಾರಂಭಿಸಿದಾಗ ಭಾರತೀಯರಲ್ಲಿ ಚೀನಾದ ವಿರುದ್ಧ ಆಕ್ರೋಶ ಮುಗಿಲುಮುಟ್ಟಿತ್ತು. ಚೀನಾದ ಈ ಪರಿಯಾದ ಆಷಾಢಭೂತಿತನವಷ್ಟೇ ಅಲ್ಲದೆ, ಭಾರತೀಯ ಅರ್ಥ ವ್ಯವಸ್ಥೆಯ...

Google Play Music ಬಳಸುತ್ತಿರುವವರು ತಕ್ಷಣ ಗಮನಿಸಿ!

ಹೆಚ್ಚಿನ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಗೂಗಲ್‌ನಿಂದ ಇತ್ತೀಚೆಗೊಂದು ಇಮೇಲ್ ಬಂದಿರಬಹುದು. ನಿಮ್ಮ 'ಗೂಗಲ್ ಪ್ಲೇ ಮ್ಯೂಸಿಕ್' ಆ್ಯಪ್‌ನಲ್ಲಿರುವ ಹಾಡುಗಳ ಎಲ್ಲ ಫೈಲ್‌ಗಳನ್ನು ತಕ್ಷಣವೇ ವರ್ಗಾಯಿಸಿಕೊಳ್ಳಿ, ಫೆ.24ರ ಬಳಿಕ ಅವುಗಳು ನಿಮಗೆ...

Micromax IN 1b: ಅಗ್ಗದ ಬೆಲೆಯಲ್ಲಿ ಉತ್ತಮ ದೇಸೀ ಫೋನ್

ಚೀನಾದ ಕಂಪನಿಗಳು ಅಗ್ಗದ ದರದಲ್ಲಿ ಅತ್ಯಾಧುನಿಕ ಸ್ಪೆಸಿಫಿಕೇಶನ್ ಇರುವ ಸ್ಮಾರ್ಟ್ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಳಿಸಿದ ಧಾವಂತದಲ್ಲಿ, ಭಾರತೀಯ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್, ಇಂಟೆಕ್ಸ್, ಲಾವಾ, ಕಾರ್ಬನ್,...
Computer

ವಿಂಡೋಸ್, ಮ್ಯಾಕ್ ಕಂಪ್ಯೂಟರುಗಳಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡುವುದು ಹೇಗೆ?

ಈ ಡಿಜಿಟಲ್ ಕಾಲದಲ್ಲಿ ಫೇಸ್‌ಬುಕ್, ಯೂಟ್ಯೂಬ್, ಝೂಮ್ ಮುಂತಾದ ವೇದಿಕೆಗಳ ಮೂಲಕ ಕಾರ್ಯಕ್ರಮಗಳ ನೇರ ಪ್ರಸಾರ, ವೆಬಿನಾರ್, ಮೀಟಿಂಗ್‌ಗಳು - ಇವೆಲ್ಲವೂ ಅನಿವಾರ್ಯವೇ ಆಗಿಬಿಟ್ಟಂತಾಗಿದೆ. ಅದೇ ರೀತಿಯಲ್ಲಿ, ಮನೆಯಿಂದಲೇ...

ಇಂಗ್ಲಿಷ್ ಯಕ್ಷಗಾನದಲ್ಲಿ ಅನುರಣಿಸುತ್ತಿದೆ ಇಂಗ್ಲಿಷ್ ಪದ್ಯಗಳು

ಕನ್ನಡ ಮಣ್ಣಿನ ಸರ್ವಾಂಗೀಣ ಕಲಾ ಪ್ರಕಾರವಾಗಿರುವ ಯಕ್ಷಗಾನವು ವಿಶ್ವಗಾನವಾಗುವತ್ತ ದೊಡ್ಡ ಹೆಜ್ಜೆ ಇಟ್ಟು ದಶಕಗಳೇ ಸಂದಿವೆ. ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಕ್ಷಣಿಕ ವಿಜೃಂಭಣೆಗೆ ಕಾರಣವಾಗುವ ಕೆಟ್ಟದ್ದನ್ನು...

ನಿಮ್ಮ ‘ಸ್ಟೇಟಸ್’ ಹೇಗಿದೆ? ಕೆಲವರಿಗಷ್ಟೇ ಗೋಚರವಾಗುವಂತೆ ಮಾಡಬಹುದು WhatsApp Status

ವಾಟ್ಸ್ಆ್ಯಪ್ ಎಂಬ ಸಂದೇಶ ವಿನಿಮಯ ಕಿರು ತಂತ್ರಾಂಶಕ್ಕೆ ಹೆಚ್ಚಿನವರು ಮಾರು ಹೋಗಿದ್ದೇವೆ. ಸಂದೇಶ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ ಇದು. ಇದರಲ್ಲಿರುವ 'ಸ್ಟೇಟಸ್' ಎಂಬ ವೈಶಿಷ್ಟ್ಯವು ವೈವಿಧ್ಯಮಯ ರೀತಿಯಲ್ಲಿ ಬಳಕೆಯಾಗುತ್ತಿದೆ.

ಶ್ರೀಶ ಯಕ್ಷೋತ್ಸವ: ಹಳ್ಳಿ ಮಕ್ಕಳಿಗೆ ಶಾಲೆಯಿಲ್ಲದ ದಿನಗಳ ಸದುಪಯೋಗಕ್ಕೆ ನೆರವಾಯಿತು ಯಕ್ಷಗಾನ

ಕೋವಿಡ್-19 ಮಹಾಮಾರಿ ವಕ್ಕರಿಸಿದಂದಿನಿಂದ ಕಲಾವಿದರು ಎದುರಿಸಿದ ಪಾಡು ದೇವರಿಗೇ ಪ್ರೀತಿ. ಅದರಲ್ಲಿಯೂ ಕಲೆಯಿಂದಲೇ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಯಕ್ಷಗಾನ ಕಲಾವಿದರು ಕೆಲಸವಿಲ್ಲದೆ, ದುಡಿಮೆ ಮತ್ತು ಸಂಪಾದನೆ - ಎರಡರಿಂದಲೂ...
syringe and pills on blue background

Fraud Alert | Covid-19 Vaccine ಹೆಸರಲ್ಲಿ ವಂಚನೆ: ಹಿರಿಯರನ್ನು ರಕ್ಷಿಸಿ

ಕಳೆದ ವರ್ಷವಿಡೀ ಎಲ್ಲರನ್ನೂ ಕಾಡಿ ಮನೆಯೊಳಗೆ ಕೂರುವಂತೆ ಮಾಡಿದ ಮತ್ತು ಸರಿಯಾಗಿ ಉಸಿರೆತ್ತದಂತೆ ಮಾಡಿದ ಕೊರೊನಾ ವೈರಸ್ ತಂದಿಟ್ಟ ಸಮಸ್ಯೆಗಳು ಅಷ್ಟಿಷ್ಟಲ್ಲ. ಈಗಂತೂ, ಅಬ್ಬಾ ಈ ಸಾಂಕ್ರಾಮಿಕ ಮಹಾಮಾರಿಗೆ...

ಸ್ಮಾರ್ಟ್‌ಫೋನ್ ಬಳಸುತ್ತಿದ್ದೀರಾ? ಇನ್ಯಾಕೆ Privacy ಬಗ್ಗೆ ಚಿಂತೆ, ಮರೆತುಬಿಡಿ!

ಕಳೆದ ವಾರದಿಂದ 'ವಾಟ್ಸ್ಆ್ಯಪ್ ಬಳಕೆ ನಿಲ್ಲಿಸೋಣ, ಬೇರೆ ಆ್ಯಪ್‌ಗಳನ್ನು ಬಳಸಲು ಆರಂಭಿಸೋಣ' ಅಂತೆಲ್ಲ ಒಂದು ಅಭಿಯಾನ ಆರಂಭವಾಗಿಬಿಟ್ಟಿದೆ. ಇದಕ್ಕೆ ಕಾರಣವೆಂದರೆ, ವಾಟ್ಸ್ಆ್ಯಪ್ ಮೂಲಕ ನಡೆಯುವ ಸಂವಹನಗಳನ್ನು, ಮಾಹಿತಿಯನ್ನು ವಾಟ್ಸ್ಆ್ಯಪ್...

ಇವನ್ನೂ ನೋಡಿ

ಇಂಟರ್ನೆಟ್ ಇಲ್ಲದೆ ಗೂಗಲ್ ಮೇಲ್ ಉಪಯೋಗಿಸುವುದು

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಕಾರಣಕ್ಕೆ,...

HOT NEWS