ಅಹಾ!! ಇದೊಂದು ಅಧ್ಭುತ ಕಾಣಿಕೆ. ನನಗೆ ಚಿತ್ರ ಅಮೃತವರ್ಷಿಣಿ ನೆನಪಾಯ್ತು… ಹಾಗು ಜೇಡರ ದಾಸಿಮಯ್ಯ., ಮತ್ತು ರಾಜ (ಅದೇ ಹತ್ತನೆ ಪ್ರಯತ್ನದಲ್ಲಿ ಯುದ್ದ ಗೆಲ್ಲುತ್ತಾನಲ್ಲ, ಹೆಸ್ರು ಮರ್ತೊಗಿದೆ :-))
Google Lens: ಸ್ಮಾರ್ಟ್ಫೋನ್ ಇದ್ದವರಿಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಅಥವಾ ಆ್ಯಪಲ್ ಸ್ಟೋರ್ಗಳಲ್ಲಿ ಲಭ್ಯವಿರುವ ಲಕ್ಷಾಂತರ ಆ್ಯಪ್ಗಳಲ್ಲಿ (ಅಪ್ಲಿಕೇಶನ್ಗಳು ಅಥವಾ ಕಿರು ತಂತ್ರಾಂಶಗಳು) ಯಾವುದನ್ನು ಬಳಸಬೇಕು, ಯಾವುದು ಬೇಕಾಗಿಲ್ಲ ಎಂಬುದೇ ಗೊಂದಲದ ವಿಷಯ. ಇದರ ಮಧ್ಯೆ, ಈ ತಂತ್ರಜ್ಞಾನ ಯುಗದಲ್ಲಿ ನಮಗೆ ಪ್ರತಿಕ್ಷಣವೂ ನೆರವಾಗಬಲ್ಲ ಆ್ಯಪ್ಗಳಲ್ಲಿ ಪ್ರಮುಖವಾದದ್ದು Google Lens. ಇದರ ಕೆಲಸವನ್ನು ಒಂದೇ ವಾಕ್ಯದಲ್ಲಿ ವಿವರಿಸಬಹುದಾದರೆ, ನಾವೇನು ನೋಡುತ್ತೇವೆಯೋ, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಮುಂದೆ ಧುತ್ತನೇ ಮುಂದಿಡಬಲ್ಲ ಆ್ಯಪ್ ಇದು.
ಬಳೆಗಾರ ಚೆನ್ನಯ್ಯ
ಬಾಗಿಲಿಗೆ ಬಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಜೇಡ ಹೆಣೆಯಿತು ಬಲೆ
ಬಲೆಯೊಳಗೆ ಅಲೆ
ಅಲೆಯೊಳಗೆ ಸಿಲುಕಿತು ಮಿಕ
ಅದಕೆ ಕಾಣುತಿಹುದು ನಾಕ
ಬಹಳ ಸೊಗಸಾಗಿ ಸೆರೆ ಹಿಡಿದಿದ್ದೀರಿ. ಇಂತಹ ಚಿತ್ರಗಳು ಇನ್ನೂ ಬರಲಿ.
ಅವೀ,
ಸುಂದರ ಚಿತ್ರ..ಇದು ಸಹ ನೀವು ಊರಿಗೆ ಹೋದಾಗ ತೆಗೆದಿದ್ದು ಅನಿಸುತ್ತೆ?
ಜೇಡರ ಬಲೆ ಅಂದಕೂಡಲೇ ಅಣ್ಣಾವ್ರರ ಬಾಂಡ್ ಸಿನಿಮಾ ನೆನಪಾಯಿತು 🙂
ಶ್ರೀನಿವಾಸ್ ಧನ್ಯವಾದಗಳು.
ಮಿಕಕ್ಕೆ ಕಾಣುವುದು ನರಕ , ಜೇಡನಿಗಾದರೆ ನಾಕ.
ಹೌದು ಶಿವ್,
ಇದು ಕೂಡ ಊರಿನ ಕಾಣಿಕೆ… ಪಟ್ಟಣದಲ್ಲಿ ಇಂಥದ್ದು ಅಪರೂಪ.
ಅಹಾ!! ಇದೊಂದು ಅಧ್ಭುತ ಕಾಣಿಕೆ. ನನಗೆ ಚಿತ್ರ ಅಮೃತವರ್ಷಿಣಿ ನೆನಪಾಯ್ತು…
ಹಾಗು ಜೇಡರ ದಾಸಿಮಯ್ಯ., ಮತ್ತು ರಾಜ (ಅದೇ ಹತ್ತನೆ ಪ್ರಯತ್ನದಲ್ಲಿ ಯುದ್ದ ಗೆಲ್ಲುತ್ತಾನಲ್ಲ, ಹೆಸ್ರು ಮರ್ತೊಗಿದೆ :-))
ವೀಣಾ ಅವರೆ,
ಧನ್ಯವಾದ.
ಈ ಫೋಟೋ ಕೊಂಚ ಶೇಕ್ ಆದ ಹಾಗಿದೆ. ಅದಕ್ಕೇ ಸ್ಪಷ್ಟವಾಗಿ ಇಲ್ಲ ಅನ್ನಬಹುದು.