Home Blog Page 73

ಮಂಜು ಹನಿಯ ‘ಮುತ್ತು’

ಗುಲಾಬಿಯ ಕೆನ್ನೆತುಂಬಾ ಮಂಜು ಹನಿಯ 'ಮುತ್ತಿ'ನ ಸ್ಪರ್ಷ! ಇದು ನಮ್ಮೂರಿಗೆ ಇತ್ತೀಚೆಗೆ ಹೋಗಿದ್ದಾಗ ಮನೆಯಲ್ಲಿ ಅಮ್ಮ ನೆಟ್ಟು ಬೆಳೆಸಿದ ಗುಲಾಬಿ. ನನ್ನ ಕ್ಯಾಮರಾದಲ್ಲಿರುವ Super Macro option ಒಂದನ್ನು ಬಳಸಿ ತೆಗೆದಿದ್ದು. ತುಂಬಾ ಚೆನ್ನಾಗಿದೆ ಅಂತ ನನಗೆ ಅನ್ನಿಸಿದೆ....

ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?

ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ, ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ? ಉದಾಹರಣೆಗೆ, ಇಂಗ್ಲಿಷ್ ವರ್ಣಮಾಲೆಯ ಎಲ್ಲ ಅಕ್ಷರಗಳಿರುವ (A to Z),...

ದಂಡ ಕೊಡು ಎನಗೆ!

ಅಂದು ನಿನ್ನ ನಾ ಕಂಡೆ ಆಕರ್ಷಣೆ, ಪ್ರೇಮ ಇತ್ಯಾದಿಗಳ ಅರ್ಥವರಿಯಲು ಹೊರಟೆ ನಿನ್ನ ಸೌಂದರ್ಯಕೆ ಮರುಳಾದೆ ಆ ನಿನ್ನ ಹೊಳೆವ ಕಪ್ಪು ಕಂಗಳು ಸದಾ ನಗುತ್ತಿರುವ ಅಧರಗಳು ಮಲ್ಲಿಗೆ ಮುಡಿದ ಗುಂಗುರು ಕೂದಲು ಸೌಂದರ್ಯವೆಂದರೆ ಇದೇಯೇ? ಆನೇಕ ಕನಸುಗಳ ಮೂಲಕ ನಿನ್ನ ಮೂರ್ತಿಯನು ಹೃದಯಮಂದಿರದಲ್ಲಿರಿಸಿ...

ಮತ್ತೆ ಬಂದಿದೆ ನವ ವರುಷ, ಹೊತ್ತು ತರಲಿ ನವೋಲ್ಲಾಸ

ಪ್ರತಿವರ್ಷ ಡಿಸೆಂಬರ್ ಆಗಮಿಸುತ್ತಿರುವಂತೆಯೇ ಏನೋ ಒಂದು ಹುಮ್ಮಸ್ಸು. ಕೆಲವರಿಗೆ ಒಳಗಿಂದೊಳಗೆ ಏನೋ ಚೇಳು ಹರಿದ ಅನುಭವವಾದರೆ, ಮತ್ತೆ ಕೆಲವರ ಮನದ ಮೂಸೆಯಲ್ಲಿ ಹೊಸ ನಿರೀಕ್ಷೆಗಳ ತಾಂಡವನೃತ್ಯ. ಡಿಸೆಂಬರ್ ಮುಗಿದ ತಕ್ಷಣ ಅಲ್ಲೊಂದು ನಿಟ್ಟುಸಿರು ಮೂಡುತ್ತದೆ....

ಕಚೇರಿಯಲ್ಲೊಂದು ಮೋಜಿನಾಟ

ಇದು ಹೆಮ್ಮೆಯ ವಿಷಯ ಅಂದ್ಕೊಳ್ತೀನಿ. ನಾನು ಚೆನ್ನೈಗೆ ಕಾಲಿಟ್ಟು ಒಂದು ವರ್ಷ ಆಯಿತಷ್ಟೆ. ಪತ್ರಿಕಾ ರಂಗದಿಂದ ತಥಾಕಥಿತ ಕಾರ್ಪೊರೇಟ್ ಸಂಸ್ಕೃತಿಯುಳ್ಳ ಹೊಸ ಉದ್ಯೋಗಕ್ಕೆ ಕಾಲಿಟ್ಟ ನನಗೆ ಬಹುತೇಕ ಎಲ್ಲವೂ ಹೊಸತೇ. ಈಗ ಇಲ್ಲಿ ನಾನು ಕಳೆದ...

ಓಂಕಾರೇಶ್ವರ

ಭಾರತದಲ್ಲಿರುವ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಎರಡು ಜ್ಯೋತಿರ್ಲಿಂಗಗಳು ಮಧ್ಯಪ್ರದೇಶದಲ್ಲೇ ಇವೆ. ಅವು ಕೂಡ ಮಧ್ಯಭಾರತದ ಇಂದೋರ್ ಆಸುಪಾಸಿನಲ್ಲಿ. ಒಂದು ಇಂದೋರಿನಿಂದ 60 ಕಿ.ಮೀ. ದೂರದಲ್ಲಿರುವ ಉಜ್ಜಯಿನಿ ಮಹಾಕಾಲೇಶ್ವರ, ಇನ್ನೊಂದು ಇಂದೋರಿನಿಂದ 80 ಕಿ.ಮೀ....

Wonder Kid !

ಛೋಟಾ ಬಚ್ಚಾ ಜಾನ್‌ಕೇ ನಾ ಕೋಯಿ ಆಂಖ್ ದಿಖಾನಾ ರೇ  ಅಕಲ್ ಕಾ ಕಚ್ಚಾ ಸಮಝ್ ಕೇ ಹಮ್‌ಕೋ ನಾ ಸಮ್‌ಜಾನಾ ರೇ... ಈ ಹಿಂದಿ ಹಾಡು ನೆನಪಿಗೆ ಬಂದಿದ್ದು ಆಕಸ್ಮಿಕವಾಗಿ ಒಂದು ಶಾಲಾ...

ಯಾಹೂ ಕನ್ನಡ ವೆಬ್ ಸೈಟ್

ಯಾಹೂ ಕನ್ನಡ ವೆಬ್ ಸೈಟ್ ಆರಂಭವಾಗಿದೆ. ಅದರ ಯುಆರ್ಎಲ್ in.kannada.yahoo.com ಇದರೊಂದಿಗೆ ತಮಿಳು, ಮಲಯಾಳ, ತೆಲುಗು, ಹಿಂದಿ, ಗುಜರಾತಿ ಮತ್ತು ಪಂಜಾಬಿ ಭಾಷೆಯಲ್ಲಿಯೂ ಯಾಹೂ ಪೋರ್ಟಲ್‌ಗಳು ಆರಂಭವಾಗಿವೆ.

ಕನ್ನಡ ಯುನಿಕೋಡ್ ಟೈಪಿಸಲು ಟೂಲ್

ಕನ್ನಡಿಗರ ಕೈಗೆ ಮತ್ತೊಂದು ಟೂಲ್ ಯುನಿಕೋಡ್ ಬಳಸುವ ಕನ್ನಡಿಗರಿಗೆ ಮತ್ತೊಂದು ಆನ್‌ಲೈನ್ ಟೂಲ್ ದೊರೆತಿದೆ. ಅದರ ಯು.ಆರ್.ಎಲ್. ಇಲ್ಲಿದೆ. http://service.monusoft.com/KannadaTypePad.htm quillpad.com/kannada ದಲ್ಲಿ ಮೊದಲೇ ಕಂಗ್ಲಿಷಿನಲ್ಲಿ ಟೈಪಿಸಿದ್ದನ್ನು ಹಾಕಿ ಯುನಿಕೋಡ್ ಕನ್ನಡಕ್ಕೆ ಪೂರ್ತಿಯಾಗಿ ಪರಿವರ್ತಿಸಬಹುದು. ಧನ್ಯವಾದಗಳು.

ಕೊರತೆ ತುಂಬುವೆ ನಾ….

ಎಲ್ಲಾದರೂ ಇರು ನೀ ನಿತ್ಯ ಸುಖದಲಿ ತೇಲು ಗೆಲುವು ನಲಿವಾಗಿದ್ದರೆ ಈ ಜಗವೇ ಮೇಲು ಅದ ಹಂಚಿಕೊಳಲು ಬೇಕೆಷ್ಟು ಸಖರ ಸಾಲು ಸಾಲು! ಯಾರಿಗು ಬೇಡವಾಯಿತೆ ನಿನ್ನ ದುಃಖದಲಿ ಪಾಲು ? ಯಾರು ಇಲ್ಲವೆಂದು ನೀ ಯೋಚಿಸಿ ಕೊರಗದಿರು ನಾನಿರುವುದೇ ಇಲ್ಲಿ ವಿಷಕಂಠನಾಗಲು ! ಇರುಳಲೊಂದು ದಿನ ಇಳಿ ಮುಖದಿ ಕುಳಿತಾಗ ಈ...

ಇವನ್ನೂ ನೋಡಿ

ಫೋನ್‌ನಲ್ಲಿ ಇಂಟರ್ನೆಟ್ ಬಳಕೆ ವೆಚ್ಚ ನಿಯಂತ್ರಿಸಲು ಹೀಗೆ ಮಾಡಿ

ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಗಳಿಂದ ತಿಳಿದುಬಂದಿರುವ ಅಂಶ. ಮುಖ್ಯವಾಗಿ ಮತ್ತು ಅತಿ ಸಾಮಾನ್ಯವಾಗಿ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು, ಇಮೇಲ್, ವಾಟ್ಸಾಪ್, ವಿಚಾಟ್, ಸ್ಕೈಪ್ ಮುಂತಾದ...

HOT NEWS