ಹೆಲನ್ ಆಡಂಸ್ ಕೆಲ್ಲರ್
1 9 ತಿಂಗಳಿನ ಪುಟ್ಟ ಬಾಲಕಿಯಾಗಿರುವಾಗಲೇ ನಿಗೂಢ ಕಾಯಿಲೆಯೊಂದಕ್ಕೆ ತುತ್ತಾಗಿ ತನ್ನ ವಾಕ್, ದೃಷ್ಟಿ ಮತ್ತು ಶ್ರವಣ ಸಾಮರ್ಥ್ಯ ಕಳೆದುಕೊಂಡರೂ ಜೀವನದಲ್ಲಿ ಮಹಾನ್ ಎತ್ತರಕ್ಕೆ ಏರಿ, "ಸಾಧಿಸಿದರೆ ಸಬಲ ನುಂಗಬಹುದು" ಎಂಬುದನ್ನು ತೋರಿಸಿಕೊಟ್ಟವಳು. ಅಮೆರಿಕದ...
ಟ್ರಾಫಿಕ್ ಮಧ್ಯೆ ಹೊರಬರುವ ಸ್ವಗತ
ಒಂದೊಂದು ಸಲ ಈ ಬಿರುಬಿಸಿಲಿನ ನಡುವೆ ಚೆನ್ನೈನ ಟ್ರಾಫಿಕ್ ಮಧ್ಯೆ 10 ನಿಮಿಷದ ಹಾದಿಯನ್ನು 50 ನಿಮಿಷಗಳ ಕಾಲ ಸವೆಸಬೇಕಾದ ಅನಿವಾರ್ಯತೆಗೆ ಸಿಲುಕುವಾಗ ಇದ್ಯಾವ ಜೀವನ ಎಂದು ಆಗಾಗ್ಗೆ ಅನಿಸುತ್ತದೆ. ಅಷ್ಟೊಂದು ಜನ, ಅಷ್ಟೊಂದು...
ಕನ್ನಡಕ್ಕೆ ಮತ್ತೊಂದು ಪೋರ್ಟಲ್ – ವೆಬ್‌ದುನಿಯಾ
ಯುನಿಕೋಡ್ ಫಾಂಟ್‌ನಲ್ಲಿ ಪೂರ್ಣ ಪ್ರಮಾಣದ ಪೋರ್ಟಲ್ ಒಂದು ಹೊಸದಾಗಿ ಅಂತರ್ಜಾಲ ಲೋಕಕ್ಕೆ ಕಾಲಿರಿಸಿದೆ. ಅದರ ಯುಆರ್ಎಲ್: Kannada.Webdunia.com ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ ಮನಸ್ಸುಗಳಿಗೆ, ಬದಲಾವಣೆಗೆ ಸದಾ ತುಡಿಯುವ ಕನ್ನಡ ಕುಲಕೋಟಿಗೆ...
Oxford ನಿಂದ faux-pas
ತಪ್ಪುಗಳು ಆಗುವುದು ಸಹಜ. ಆದರೆ ಒಂದು Well established ಮತ್ತು ವಿವರಗಳ ನಿಖರತೆಗಾಗಿ ಹೆಸರು ಮಾಡಿರುವ ಸಂಸ್ಥೆಯೊಂದು ಏಕಾಏಕಿಯಾಗಿ ಸತ್ಯಾಂಶ ಅರಿತುಕೊಳ್ಳದೆಯೇ ವಿಷಯ ಪ್ರಕಟಿಸಿದಾಗ ಅವುಗಳ ಬಗ್ಗೆ ಚರ್ಚೆಯಾಗಬೇಕಾಗುತ್ತದೆ. ಈ ಕುರಿತ ವರದಿ ಇಲ್ಲಿ...
ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್!
ನಿನ್ನೆ ಹೀಗೆಯೇ ಹಳೆಯ ಫೋಟೋ ಆಲ್ಬಂ ಒಂದನ್ನು ಮನೆಯಲ್ಲೇ ಕುಳಿತು ತಿರುವುತ್ತಿದ್ದೆ. ಕಾಲೇಜು ದಿನಗಳ ನಮ್ಮ ಕೀಟಲೆಗಳೆಲ್ಲಾ ಧುತ್ತನೆ ನೆನಪಾದವು. ಹಾಗಾಗಿ ಒಂದು ಹಿನ್ನೋಟ.... 1992ರಲ್ಲಿ ಪಿಯುಸಿ ಮುಗಿಸುವ ಹೊತ್ತಿಗೆ, ಮನೆಯ ಆರ್ಥಿಕ ಸ್ಥಿತಿಯಿಂದಾಗಿ...
ಬೆಳ್ಳಿ ಬೆಟ್ಟದ ಮೇಲೆ…
ಎಲ್ಲಿಗೋ ಹೋಗುವಿರಿ ನಿಲ್ಲಿ ಓ ಮೋಡಗಳೆ
ನಿಮಗಿಂತಲೂ ಮೇಲೆ ನಾವೂ ಹಾರುವೆವು!!!
ಕಚೇರಿ ಕಾರ್ಯ ನಿಮಿತ್ತ ಮುಂಬಯಿಗೆ ತೆರಳಿದ ಸಂದರ್ಭ ತೆಗೆದ ಚಿತ್ರವಿದು. ಮೊದಲ ಬಾರಿಗೆ ಆಕಾಶದಲ್ಲಿ ತೇಲಾಡಿದ ಅನುಭವ ನನ್ನದಾದರೆ, ನನ್ನ ಕ್ಯಾಮರಕ್ಕೂ ಸಾಕಷ್ಟು ಆಹಾರ...
ನಿಮಗಿಷ್ಟ ಯಾವುದು?
ಪ್ರೀತಿಯ ಕನ್ನಡಿಗರಲ್ಲಿ ಒಂದು ಮನವಿ. ಕನ್ನಡ ಕಂಪು ಇಂಟರ್ನೆಟ್ಟಿನಲ್ಲಿ ಹರಡುತ್ತಾ ಇದೆ. ಹೆಚ್ಚು ಹೆಚ್ಚು ಮಂದಿ ನೆಟ್ಟಿಗೆ ಆತುಕೊಳ್ಳತೊಡಗಿದ್ದಾರೆ. ವಿಶೇಷವಾಗಿ ವಿದೇಶದಲ್ಲಿರುವ ಕನ್ನಡಿಗರಿಗೆ ಇಂಟರ್ನೆಟ್ಟೇ ತಮ್ಮ ತವರುನಾಡನ್ನು ಬೆಸೆಯುವ ಬಂಧವಾಗಿಬಿಟ್ಟಿದೆ. ಇಂಟರ್ನೆಟ್ಟಿನಲ್ಲಿ ಕನ್ನಡದ ಸುಮವು ಗಂಧ...
ಇರದುದರೆಡೆಗೆ ತುಡಿವ ಬೆಂಕಿಗೆ media-hype ನ ತುಪ್ಪ
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ"
ನಮ್ಮಲ್ಲಿಲ್ಲದ್ದನ್ನು ಅಪ್ಪಿಕೊಳ್ಳುವುದರಲ್ಲಿ ಭಾರತೀಯರು ಒಂದು ಕೈ ಮುಂದೆಯೇ ಎಂಬುದು ಅದೆಷ್ಟೊ ದೃಷ್ಟಾಂತಗಳಿಂದ ಈಗಾಗಲೇ ಸಾಬೀತಾಗಿದೆ. ತೀರಾ ಇತ್ತೀಚೆಗೆ ಭಾರತೀಯವಲ್ಲದ ಆದರೆ ಭಾರತೀಯ ಯುವಜನಾಂಗವೆಲ್ಲಾ ಪ್ರೀತಿಯಿಂದ ಅಪ್ಪಿಕೊಂಡಿರುವ ಸಂಪ್ರದಾಯವಾದ...