Home Blog Page 58

ಮಾಹಿತಿ@ತಂತ್ರಜ್ಞಾನ-4: ಮನೆಯಲ್ಲಿ ಲೆಸ್ ವೈರ್- Wi-Fi

ವಿಜಯ ಕರ್ನಾಟಕ ಅಂಕಣ 17 ಸೆಪ್ಟೆಂಬರ್ 12 ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಕೊಳ್ಳಲು ಹೋದಾಗ Wi-Fi (Wireless Fidelity) ಅಥವಾ WLAN (Wireless Local Area Network) ಎಂದರೇನೆಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ...

ಸಿಲಿಂಡರು ವರ್ಷಕ್ಕಾರು, ಅಡುಗೆಮನೆ ತಿಳಿಯದವರ ನಿರ್ಧಾರ!

ಭಾರತೀಯರು ಮೊದಲೇ ಹೊಟ್ಟೆಬಾಕರು ಅಂತ ಅಮೆರಿಕ ಈ ಹಿಂದೆ ಹೀಗಳೆದಿದ್ದನ್ನು ಕೇಳಿರಬಹುದು. ಅಥವಾ ಗೋಧಿ ಬೆಲೆ ಏರಿಕೆಗೆ ಭಾರತೀಯರ ತಿನ್ನುಬಾಕ ಶೈಲಿಯಲ್ಲಾಗಿರುವ ಬದಲಾವಣೆಯೂ ಕಾರಣ ಅಂತ ನಮ್ಮದೇ ಕೃಷಿ ಸಚಿವ ಶರದ್ ಪವಾರ್...

ಮಾಹಿತಿ@ತಂತ್ರಜ್ಞಾನ-3- ‘ಮಾರ್ಗ’ದರ್ಶಕ ಈ ಜಿಪಿಎಸ್

ವಿಜಯ ಕರ್ನಾಟಕ ಅಂಕಣ ಸೆ.10-2012 ಕಾರುಗಳೊಳಗೆ ಮುಂಭಾಗ ಪುಟ್ಟ ಸ್ಕ್ರೀನ್‌ನಲ್ಲಿ ವೀಡಿಯೋ ಗೇಮ್‌ನ ಕಾರ್ ರೇಸ್‌ನಂತಹಾ ವ್ಯವಸ್ಥೆಯೊಂದನ್ನು ನೀವು ನೋಡಿರಬಹುದು. ಕೆಲವರಿಗೆ ಇದೇನಿರಬಹುದೆಂಬ ಅಚ್ಚರಿ. ಡಿವಿಡಿ, ಟಿವಿ ಎಲ್ಲ ಸಾಮಾನ್ಯ. ಆದರೆ ಇದು ಅದಲ್ಲ....

ಮಾಹಿತಿ@ತಂತ್ರಜ್ಞಾನ: ಕನಲಿದ ನಕಲಿ ಟ್ವೀಟ್‌ಗಳು

ವಿಜಯ ಕರ್ನಾಟಕದಲ್ಲಿ ಅಂಕಣ - ಮಾಹಿತಿ@ತಂತ್ರಜ್ಞಾನ -2 (Sep-3) ಈ ವೇಗದ ಯುಗದಲ್ಲಿ ಆವೇಗದಿಂದಲೇ ಮಾಹಿತಿಯನ್ನು ತಲುಪಿಸುವ ಸಾಮರ್ಥ್ಯವಿರುವ, ಅಂತರಜಾಲದ ಸಾಮಾಜಿಕ ತಾಣಗಳಲ್ಲಿ ಒಂದಾದ ಟ್ವಿಟರ್‌ನಲ್ಲಿ ಕಳೆದೆರಡು ವಾರಗಳ ಕಾಲ ಚಿಲಿಪಿಲಿ ಬದಲು ಅಟ್ಟಹಾಸವೇ ಕೇಳಿಬರುತ್ತಿತ್ತು....

ಮಾಹಿತಿ@ತಂತ್ರಜ್ಞಾನ: ಆಪಲ್ V/s ಸ್ಯಾಮ್ಸಂಗ್ ಯುದ್ಧ

ಇಷ್ಟೆಲ್ಲಾ ಆದರೂ ವಿಶೇಷವೇನು ಗೊತ್ತೇ? ಆಪಲ್ ತನ್ನ ಫೋನ್ ಬಿಡಿಭಾಗಗಳಿಗೆ ದ.ಕೊರಿಯಾದ ಎಲೆಕ್ಟ್ರಾನಿಕ್ಸ್ ದಿಗ್ಗಜ ಸ್ಯಾಮ್ಸಂಗನ್ನೇ ನೆಚ್ಚಿಕೊಂಡಿದೆ ಮತ್ತು ಇವೆರಡೂ ವ್ಯವಹಾರದಲ್ಲಿ ಇನ್ನೂ 'ನಂಬಿಕಸ್ಥ ಪಾಲುದಾರರು'! ಆಪಲ್ ಐಫೋನ್ ಒಂದರ ಶೇ.26 ಭಾಗವನ್ನು ತಯಾರಿಸಿಕೊಡುವುದು ಸ್ಯಾಮ್ಸಂಗ್!

ಅಸ್ಸಾಂ: ಏನಿದು ಬೋಡೋ-ಮುಸ್ಲಿಂ ಸಂಘರ್ಷ?

ಇದು ಒಡೆದು ಆಳುವ ನೀತಿಯಷ್ಟೇ ಅಲ್ಲ, ಒಡೆದು ಅಳಿಸಿಯೇ ಬಿಡುವ ನೀತಿ. ಇದುವರೆಗೆ ವೋಟ್ ಬ್ಯಾಂಕ್ ರಾಜಕಾರಣ ಪ್ರಜೆಗಳ ನಡುವೆ ಅವಿಶ್ವಾಸ ಸೃಷ್ಟಿಸಿ ದ್ವೇಷಕ್ಕೆ ಕಾರಣವಾಗುತ್ತದೆ ಎಂಬುದನ್ನಷ್ಟೇ ಕಂಡ ನಮಗೆ, ದೇಶವನ್ನೇ ಚೂರು...

ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಕೊಳೆಯಾಗಿವೆ ನೋಡಿದಿರಾ?

  ಅದೆಷ್ಟೋ ಕೋರ್ಟು ತೀರ್ಪುಗಳು ಇಡೀ ದೇಶದ ಜನತೆಯ ಜೀವನವನ್ನೇ ಬದಲಾಯಿಸಿದ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಭ್ರಷ್ಟರಿಗೆ, ಧನ ಮದವುಳ್ಳವರಿಗೆ, ಅಧಿಕಾರ ಮದವುಳ್ಳವರಿಗೆ ನ್ಯಾಯಾಲಯಗಳು ತಕ್ಕ ಪಾಠ ಕಲಿಸಿ ಜೈಲಿಗಟ್ಟುತ್ತಿರುವಾಗ ನಿಟ್ಟುಸಿರುಬಿಟ್ಟದ್ದು ರಾಜಕಾರಣಿಗಳೇನಲ್ಲ,...

ಶಾಲೆಗೆ ಹೊರಟೆವು ನಾವು….

ಶಾಲೆ ಶುರುವಾಯ್ತು! ಅಮ್ಮಂದಿರಿಗೆ ‘ಮಕ್ಕಳು ಚೆನ್ನಾಗಿ ಓದಲಪ್ಪಾ’ ಎಂಬ ತಳಮಳವಾದರೆ, ಅಪ್ಪಂದಿರಿಗೆ, ‘ಉಫ್, ಈ ಶಾಲೆಗಳೂ ಉದ್ಯಮಗಳಾಗುತ್ತಿವೆ, ಬೆಲೆ ಏರಿಕೆಯ ದಿನಗಳಲ್ಲಿ ಫೀಸು ಎಷ್ಟೂಂತ ಹೊಂದಿಸಲಿ. ಪೈಪೋಟಿಯ ಈ ಯುಗದಲ್ಲಿ ಶಾಲೆಗಳ ಫೀಸಿನಲ್ಲಿಯೇ...

ನವ ವಸಂತದಲಿ ಬದುಕು ‘ನಂದನ’ವನವಾಗಲಿ!

ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ. ಅಂತೆಯೇ ಇದು ಯಾವುದೇ ಪಾಶ್ಚಾತ್ಯ ಅಂಧಾನುಕರಣೆಯ ಹಬ್ಬದಾಚರಣೆಯಲ್ಲ, ಇದರಲ್ಲಿ 'ನಮ್ಮ' ಎಂಬೋ ಆಪ್ತ ಭಾವವು ಮೇಳೈಸಿರುವುದರಿಂದ, ಈ ಯಾಂತ್ರಿಕ ಯುಗದಲ್ಲಿಯೂ ಇದನ್ನು ಸಂಭ್ರಮಿಸುವಾಗ ಸು-ಲಭವಾಗುವ ಮನರಂಜನೆ,...

ಕನ್ನಡ ಲಿಪಿ ಸರಳೀಕರಣ: ಬದಲಾವಣೆಯ ಹೆಸರಲ್ಲಿ ಅಧ್ವಾನ ಬೇಡ

ಒಂದು ವಿಷಯ, ವಸ್ತು, ವ್ಯಕ್ತಿಯ ಬಗ್ಗೆ ಹೆಚ್ಚು ಪ್ರೀತಿ ಹುಟ್ಟುವುದು ಯಾವಾಗ? ಅವು/ಆ ವ್ಯಕ್ತಿ ನಮ್ಮಿಂದ ದೂರವಿದ್ದಾಗ. ಇದು ಅನುಭವದ ಮಾತು. ಆರು ವರ್ಷ ಚೆನ್ನೈಯಲ್ಲಿದ್ದು ಕನ್ನಡ ನಾಡಿಗೆ ಮರಳಿದಾಗ, ಕನ್ನಡವನ್ನು ದಿನವಿಡೀ...

ಇವನ್ನೂ ನೋಡಿ

ಐಪಿಎಲ್ ಕವರೇಜ್‌: ವೆಬ್‌ಸೈಟುಗಳಿಗೆ ಕಡಿವಾಣ!

ಇಂತಿಷ್ಟೇ ಚಿತ್ರಗಳನ್ನು ಪ್ರಕಟಿಸಬೇಕು, ವೆಬ್‌ಸೈಟುಗಳು ಪಂದ್ಯಕ್ಕೆ ಮೊದಲು ಮತ್ತು ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯ ವರದಿಯನ್ನಷ್ಟೇ ಪ್ರಕಟಿಸಬೇಕು, ವೆಬ್‌ಸೈಟುಗಳ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಪ್ರೆಸ್ ಗ್ಯಾಲರಿಗೆ ಪ್ರವೇಶ ಇರುವುದಿಲ್ಲ, ಇತರ ಮಾಧ್ಯಮಗಳು ತಮ್ಮದೇ ಛಾಯಾಗ್ರಾಹಕರ ಮೂಲಕ ತೆಗೆದ, ತಮ್ಮದೇ ಎಕ್ಸ್‌ಕ್ಲೂಸಿವ್ ಛಾಯಾಚಿತ್ರಗಳನ್ನು ಐಪಿಎಲ್ ಕೇಳಿದರೆ ಯಾವುದೇ ಶುಲ್ಕವಿಲ್ಲದೆ, ತಮ್ಮದೇ ಖರ್ಚಿನಲ್ಲಿ ನೀಡಬೇಕು, ಸುದ್ದಿ ಏಜೆನ್ಸಿಗಳು ಕೂಡ ವೆಬ್‌ಸೈಟುಗಳಿಗೆ ಚಿತ್ರಗಳನ್ನು ವಿತರಿಸುವಂತಿಲ್ಲ!

HOT NEWS