Home Blog Page 31

ಟೆಕ್ ಟಾನಿಕ್: ಗೂಗಲ್ ಅಸಿಸ್ಟೆಂಟ್ ಆಡಿಯೋ ಫೈಲ್ ಡಿಲೀಟ್ ಮಾಡುವುದು

ಗೂಗಲ್ ಅಸಿಸ್ಟೆಂಟ್ ಎಂಬ ಧ್ವನಿ ಆಧಾರಿತ ತಂತ್ರಾಂಶದ ಮೂಲಕ ನಾವೇನು ಸರ್ಚ್ ಮಾಡುತ್ತೇವೋ ಅವೆಲ್ಲವನ್ನೂ ಗೂಗಲ್ ದಾಖಲು ಮಾಡಿಟ್ಟುಕೊಂಡಿರುತ್ತದೆ ಎಂಬುದು ಗೊತ್ತು. ಆದರೆ ಇದರ ಆಡಿಯೋ ಫೈಲುಗಳು ಎಲ್ಲಿ ಯಾವಾಗ ಬೇಕಿದ್ದರೂ ಲಭ್ಯವಾಗಬಹುದು....

2-ಸ್ಟೆಪ್ ವೆರಿಫಿಕೇಶನ್: ನಿಮ್ಮ ಆನ್‌ಲೈನ್ ಖಾತೆಗಳಿಗೆ ಹೆಚ್ಚುವರಿ ಬೀಗ

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಪ್ರತಿದಿನ ಸಂವಹನ ನಡೆಸುವ ಸಹೋದ್ಯೋಗಿಯಿಂದಲೇ ಒಂದು ಲಿಂಕ್ ಬಂತು. ಎಂದಿನಂತೆ, ನಮ್ಮವರೇ ಕಳಿಸಿದ ಲಿಂಕ್ ಅಲ್ವಾ ಅಂತ ಕ್ಲಿಕ್ ಮಾಡಿಯೇ ಬಿಟ್ಟೆ. ತಕ್ಷಣ ಏನೋ ಡೌನ್‌ಲೋಡ್ ಆಗಲು ಶುರುವಾಯಿತು. ಸಿಕ್ಸ್ತ್...

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ...

ನಮ್ಮ ಆಧಾರ್ ಸಂಖ್ಯೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

ದೇಶದಲ್ಲಿ ಡಿಜಿಟಲ್ ಕ್ರಾಂತಿ ನಿಧಾನವಾಗಿ ವ್ಯಾಪಕವಾಗುತ್ತಿರುವಂತೆಯೇ ನಮ್ಮ ಸಮಸ್ತ ಮಾಹಿತಿಯನ್ನು ಒಳಗೊಂಡಿರುವ ಆಧಾರ್ ಕಾರ್ಡ್ ಬಗ್ಗೆ ಇತ್ತೀಚೆಗೆ ಸಾಕಷ್ಟು ನಕಾರಾತ್ಮಕ ಸುದ್ದಿಗಳನ್ನು ಕೇಳುತ್ತಿದ್ದೇವೆ. ಆಧಾರ್ ಮಾಹಿತಿ ಸೋರಿಕೆಯಾಗಿರುವುದನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧವೂ...

ಟೆಕ್ ಟಾನಿಕ್: ಸ್ಟೋರ್‌ಗಳಲ್ಲಿ ಆ್ಯಪ್‌ಗಳೆಷ್ಟಿವೆ ಗೊತ್ತೇ?

ಆಂಡ್ರಾಯ್ಡ್ ಫೋನ್‌ಗಳಿಗಾದರೆ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸಾಧನಗಳಿಗೆ ಆ್ಯಪಲ್ ಆಪ್ ಸ್ಟೋರ್, ವಿಂಡೋಸ್ ಸಾಧನಗಳಲ್ಲಿ ವಿಂಡೋಸ್ ಸ್ಟೋರ್ - ಹೀಗೆ ಆಯಾ ಕಾರ್ಯಾಚರಣಾ ವ್ಯವಸ್ಥೆಯ ಡಿಜಿಟಲ್ ಸಾಧನಗಳಿಗೆ ವೈವಿಧ್ಯಮಯ ಆ್ಯಪ್‌ಗಳಿರುವ ತಾಣಗಳಿವೆ....

25 ಮೆಗಾಪಿಕ್ಸೆಲ್ ಕ್ಯಾಮೆರಾದ ಗ್ರೂಪ್ ಸೆಲ್ಫೀ: ವಿವೋ ವಿ7 ವೈಶಿಷ್ಟ್ಯ

ಚೀನೀ ಮೊಬೈಲುಗಳ ಪೈಕಿ ಈಗ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲೊಂದು ವಿವೋ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿ7 ಮಾಡೆಲ್ ಆರಂಭದಲ್ಲೇ ಗಮನ ಸೆಳೆಯುತ್ತದೆ. ಆಕರ್ಷಕ ವಿನ್ಯಾಸ, ಅತ್ಯಧಿಕ ರೆಸೊಲ್ಯುಶನ್‌ನ ಕ್ಯಾಮೆರಾಗಳು, ಉತ್ತಮ ಚಿಪ್ ಸೆಟ್...

ಸ್ಮಾರ್ಟ್ ಫೋನ್‌ನಲ್ಲಿ ಜಾಗ ಸಾಲುತ್ತಿಲ್ಲವೇ? ಒಂದಿಷ್ಟು ಟ್ರಿಕ್ಸ್ ಇಲ್ಲಿವೆ!

ಸ್ಮಾರ್ಟ್ ಫೋನ್ ಕೈಗೆ ಬಂದ ಬಳಿಕ ಎಲ್ಲರೂ ಫೋಟೋಗ್ರಾಫರ್ ಅಥವಾ ವೀಡಿಯೋಗ್ರಾಫರ್‌ಗಳಾಗಿದ್ದೇವೆ. ಫೋನ್ ಕೊಳ್ಳುವಾಗಲೂ ಕ್ಯಾಮೆರಾಕ್ಕೇ ಹೆಚ್ಚು ಪ್ರಾಧಾನ್ಯತೆ. ಹೋದಲ್ಲಿ ಬಂದಲ್ಲಿ, ಯಾವುದೇ ಶುಭ ಸಮಾರಂಭ, ಅಪರೂಪದ ಭೇಟಿಯನ್ನು ದಾಖಲೆಯಾಗಿ ಬರೆದಿಡಲು, ಯಾವುದಾದರೂ...

ಟೆಕ್‌ಟಾನಿಕ್: ಕುಳಿತಲ್ಲೇ ಆಧಾರ್ ಮೊಬೈಲ್ ಲಿಂಕ್ ಮಾಡುವುದು ಹೇಗೆ?

ಮೊಬೈಲ್ ನಂಬರ್‌ಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಲೇಬೇಕೆಂದು ಈಗಾಗಲೇ ಸುತ್ತೋಲೆ ಬಂದಿದೆ. ಇದಕ್ಕೆ 31 ಮಾರ್ಚ್ 2018 ಅಂತಿಮ ದಿನ. ಈಗ ನೀವು ಮನೆಯಲ್ಲೇ ಕುಳಿತು ಮೊಬೈಲ್ ಸಂಖ್ಯೆ ಮತ್ತು ಆಧಾರ್...

ಕಳ್ಳಗಣ್ಣಿನ ಸ್ಪೈ ಕ್ಯಾಮೆರಾ: ಎಲ್ಲೆಲ್ಲೂ ಇರಬಹುದು, ಎಚ್ಚರ!

ಇತ್ತೀಚೆಗೆ ಸಿಸಿಟಿವಿ ಕ್ಯಾಮೆರಾಗಳು ಭಾರಿ ಸದ್ದು ಮಾಡುತ್ತಿವೆ. ಅಪರಾಧಗಳ ಪತ್ತೆ ಕಾರ್ಯದಲ್ಲಿ ಅವುಗಳ ಕಾರ್ಯ ಮಹತ್ವದ್ದು. ಇದು ಅನ್ಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಪುಕಾರು ಕೇಳಿಬಂದರೂ, ಭದ್ರತೆಯ ದೃಷ್ಟಿಯಿಂದಾಗಿ ಈ ಮುಂದುವರಿದ ತಂತ್ರಜ್ಞಾನವು...

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಸ್ಕ್ರೀನ್ ಶಾಟ್

ನಮ್ಮಲ್ಲಿರುವ ಸ್ಮಾರ್ಟ್ ಮೊಬೈಲ್ ಫೋನ್‌ಗಳಲ್ಲಿ ಕೆಲವೊಮ್ಮೆ ಸ್ಕ್ರೀನ್ ಶಾಟ್ ಅಂದರೆ, ಮೊಬೈಲ್ ಸ್ಕ್ರೀನ್‌ನಲ್ಲಿ ನಾವು ನೋಡುತ್ತಿರುವುದನ್ನು ಫೋಟೋ ರೂಪದಲ್ಲಿ ತೆಗೆದು, ಸ್ನೇಹಿತರಿಗೋ, ಮೊಬೈಲ್ ಫೋನ್ ದುರಸ್ತಿ ಮಾಡುವವರಿಗೋ ಕಳುಹಿಸಬೇಕಾಗುತ್ತದೆ. ಅಥವಾ ಒಂದು ಟ್ವೀಟ್,...

ಇವನ್ನೂ ನೋಡಿ

ಯುಟಿಎಸ್ ಆ್ಯಪ್: ಪ್ಲ್ಯಾಟ್‌ಫಾರ್ಮ್ ಟಿಕೆಟ್, ಜನರಲ್ ಟಿಕೆಟ್‌ಗೆ ಕ್ಯೂ ನಿಲ್ಲಬೇಕಿಲ್ಲ!

ದೇಶಾದ್ಯಂತ ಡಿಜಿಟಲ್ ಕ್ರಾಂತಿ ಆಗುವಾಗ ದೇಶದ ಅತಿದೊಡ್ಡ ಸಂಪರ್ಕ ಜಾಲವನ್ನು ಹೊಂದಿರುವ ರೈಲ್ವೇ ಇಲಾಖೆ ಕೂಡ ಅದಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವಿಕೆಗೆ ಐಆರ್‌ಸಿಟಿಸಿ ಎಂಬ ಜಾಲತಾಣ ಮತ್ತು...

HOT NEWS