Avinash B
ರಾಹುಲ್ ವೆಲ್ಲಾಲ್: ಆಡುವ ವಯಸ್ಸಲ್ಲಿ ಪಾಡುವ ಹುಡುಗ
ಈ ಹುಡುಗ ಸಂಗೀತ ಕಛೇರಿಯಲ್ಲಿ ಹಾಡಲು ವೇದಿಕೆಯೇರಿದನೆಂದರೆ ಪ್ರೇಕ್ಷಕರು "ರಾಹುಲ್, ರಾಹುಲ್, ರಾಹುಲ್" ಅಂತ ಜನ ಆನಂದ ಪರವಶರಾಗಿ ಲಯಬದ್ಧವಾಗಿ ಕೈಚಪ್ಪಾಳೆ ತಟ್ಟುತ್ತಾರೆ. 11ರ ಹರೆಯದ ಈ ಬಾಲಕನೋ... ಧನ್ಯತಾ ಭಾವದ ಮುಗುಳ್ನಗೆಯೊಂದಿಗೆ...
WhatsApp ಗ್ರೂಪ್‌ಗೆ ಆ್ಯಡ್ಮಿನ್ ಅಂಕುಶ; ಬರುತ್ತಿದೆ ಹಣ ಪಾವತಿ ಸೇವೆ
ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗುತ್ತಿರುವ ವಾಟ್ಸ್ಆ್ಯಪ್ ಎಂಬ ಕಿರು ಮೆಸೇಜಿಂಗ್ ಸೇವೆಯಲ್ಲೀಗ ಎಲ್ಲಿ ಹೋದರೂ ಗ್ರೂಪುಗಳದ್ದೇ ಸದ್ದು. ಅವರವರ ಆಸಕ್ತಿಗೆ, ಕಚೇರಿಗೆ, ಊರಿಗೆ, ಕೆಲಸಕ್ಕೆ, ಕುಟುಂಬಕ್ಕೆ... ಸಂಬಂಧಪಟ್ಟ ಗ್ರೂಪುಗಳಲ್ಲಿ ಬರುವ ಸಂದೇಶಗಳ ಮಹಾಪೂರ....
ಟೆಕ್ ಟಾನಿಕ್: FB ಯಲ್ಲಿ ಎಷ್ಟು ಸಮಯ ‘ವ್ಯರ್ಥ’?
ಆಂಡ್ರಾಯ್ಡ್ ಹೊಸ ಆವೃತ್ತಿ 'ಪಿ' ಹಾಗೂ ಆ್ಯಪಲ್ ಐಒಎಸ್ 12 ಆವೃತ್ತಿಯಲ್ಲಿ, ನೀವು ಎಷ್ಟು ಸಮಯ ಫೋನ್‌ನಲ್ಲೇ ಕಳೆಯುತ್ತೀರಿ ಎಂಬುದನ್ನು ತಿಳಿಸುವ ವ್ಯವಸ್ಥೆ ವರ್ಷಾಂತ್ಯದಲ್ಲಿ ಬರಲಿದೆ. ಇದೀಗ ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್...
Google Lens: ಟೈಪಿಂಗ್ ಬೇಡ; ಮೊಬೈಲ್ ಕ್ಯಾಮೆರಾ ತೋರಿಸಿ, ಮಾಹಿತಿ ತಿಳಿಯಿರಿ!
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ) ಎಂಬುದು ಮನುಷ್ಯನಿಗೆ ಸವಾಲೊಡ್ಡುತ್ತಲೇ ಇದೆ. ತಂತ್ರಜ್ಞಾನದ ಪರಾಕಾಷ್ಠೆಯಿದು. ಒಂದು ಯಂತ್ರಕ್ಕೆ ನಾವು ಎಲ್ಲವನ್ನೂ ಒಮ್ಮೆ ಕಲಿಸಿಬಿಟ್ಟರೆ ಸಾಕು, ಅದು ಹೆಚ್ಚಿನದನ್ನು ಕಲಿತುಕೊಂಡು ನಮ್ಮನ್ನೇ ಮೂಲೆಗುಂಪು...
ಟೆಕ್‍ಟಾನಿಕ್: ಕಂಪ್ಯೂಟರಿನಲ್ಲಿ ಎಸ್ಸೆಮ್ಮೆಸ್
ತೀರಾ ಇತ್ತೀಚಿನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಎಸ್ಸೆಮ್ಮೆಸ್ (Messages) ಆ್ಯಪ್‌ನಲ್ಲಿ ಹೆಚ್ಚಿನವರು ಹೊಸದೊಂದು ಆಯ್ಕೆಯನ್ನು ನೋಡಿರಬಹುದು. ವಾಟ್ಸ್ಆ್ಯಪ್ ಸಂದೇಶಗಳನ್ನು ಯಾವ ರೀತಿ ನಾವು ಕಂಪ್ಯೂಟರಿಗೆ ಸಂಪರ್ಕಿಸಿ, ಬ್ರೌಸರಿನಲ್ಲಿ ನೋಡಬಹುದೋ, ಅದೇ ರೀತಿ ಈ...
ಆಂಡ್ರಾಯ್ಡ್ ಫೋನ್‌ನಲ್ಲಿ ಆ್ಯಪ್ ಅಳವಡಿಸಿಕೊಳ್ಳುವ ಮೊದಲು ಇದನ್ನು ಓದಿ!
ವಾಟ್ಸ್ಆ್ಯಪ್‌ಗೆ ಸ್ಫರ್ಧೆಯೊಡ್ಡಲು ಪತಂಜಲಿ ಸಂಸ್ಥೆ ಹೊರತಂದಿರುವ ಕಿಂಭೋ ಎಂಬ ಆ್ಯಪ್ ಬಂದಿದ್ದು, ಮಾಯವಾಗಿದ್ದು ಮತ್ತು ಅದರ ಹೆಸರಲ್ಲಿ ಸಾಕಷ್ಟು ನಕಲಿ ಆ್ಯಪ್‌ಗಳು ಬಂದು ನಮ್ಮ ಖಾಸಗಿ ಮಾಹಿತಿಯನ್ನು ಕಬಳಿಸಲು ಪ್ರಯತ್ನಿಸಿರುವ ಬಗ್ಗೆ ಕಳೆದ...
ಟೆಕ್ ಟಾನಿಕ್: ಫಾರ್ವರ್ಡ್ ಸಂದೇಶ ಗುರುತಿಸುವುದು ಸುಲಭ
ವಾಟ್ಸ್ಆ್ಯಪ್‌ನಲ್ಲಿ ಯಾವುದೇ ಸಂದೇಶದ ಪೂರ್ವಾಪರ ನೋಡದೆ ನಾವು ಒಳಿತು-ಕೆಡುಕು ವಿಚಾರಿಸದೆ ಬೇರೆ ಗ್ರೂಪುಗಳಿಗೆ, ತಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತಿರುತ್ತೇವೆ. ಇಂಥ ಸಂದರ್ಭದಲ್ಲಿ ಈ ಉತ್ತಮ ಲೇಖನಗಳು ಫಾರ್ವರ್ಡ್ ಮಾಡಿದವರೇ ಬರೆದಿದ್ದೋ ಎಂಬ ಗೊಂದಲ...
ಅಸಲಿ ನಡುವೆ ನುಸುಳುವ ನಕಲಿ ಆ್ಯಪ್‌ಗಳು: ‘ಕಿಂಭೋ’ ನೀಡಿದ ಎಚ್ಚರಿಕೆ!
ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಈ ಕಾಲದಲ್ಲಿ ಒಂದು ಸಂದೇಶವು ವಾಟ್ಸ್ಆ್ಯಪ್ ಗ್ರೂಪುಗಳ ಮೂಲಕ ಕಣ್ಣು ಮುಚ್ಚಿ ತೆರೆಯುವುದರೊಳಗೆ ಏನೇನೋ ರಾದ್ಧಾಂತವನ್ನು ಮಾಡಬಲ್ಲುದು. ಪ್ರಕೃತಿ ನಿಯಮದಂತೆ ಒಳ್ಳೆಯ ಸಂದೇಶಗಳು ಹರಡುವ ವೇಗಕ್ಕಿಂತ ತಪ್ಪು ಮತ್ತು...
ಟೆಕ್‍ಟಾನಿಕ್: FB ಯಲ್ಲಿ ನಿಮ್ಮ ಪ್ರಥಮ ಪೋಸ್ಟ್ ಯಾವುದು?
ಫೇಸ್‌ಬುಕ್‌ನಲ್ಲಿ ನಿಮ್ಮ ಪ್ರಪ್ರಥಮ ಪೋಸ್ಟ್ ಯಾವುದು ಅಂತ ಹುಡುಕುವುದು ಹೇಗೆ ಗೊತ್ತೇ? ನಿಮ್ಮ ಪ್ರೊಫೈಲ್ ಪುಟ ಓಪನ್ ಮಾಡಿ. ಮೇಲೆ ಕವರ್ ಪಿಕ್ಚರ್‌ನ ಬಲ ಕೆಳ ಮೂಲೆಯಲ್ಲಿ 'ವ್ಯೂ ಆ್ಯಕ್ಟಿವಿಟಿ ಲಾಗ್' ಅಂತ...
ನಿಮ್ಮ ಪರ್ಸನಲ್ ಗೂಗಲ್ ಅಸಿಸ್ಟೆಂಟ್, ಈಗ ಮತ್ತಷ್ಟು ಸ್ಮಾರ್ಟ್!
ಐಫೋನ್‌ನಲ್ಲಿ ಸಿರಿ, ವಿಂಡೋಸ್ ಫೋನ್‌ನಲ್ಲಿ ಕೊರ್ಟನಾ, ಅಮೆಜಾನ್‌ನ ಅಲೆಕ್ಸಾ... ಮುಂತಾದವುಗಳ ಜತೆಗೆ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಆಂಡ್ರಾಯ್ಡ್‌ನ ಗೂಗಲ್ ಅಸಿಸ್ಟೆಂಟ್. ಆರಂಭದಲ್ಲಿ ಗೂಗಲ್ ಹೊರತಂದಿರುವ ಪಿಕ್ಸೆಲ್ ಅಥವಾ ಗೂಗಲ್ ಹೋಮ್ ಎಂಬ...




