Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

iOS 12: ಫೋನ್ ಗೀಳು ಕಡಿಮೆ ಮಾಡಲು ‘ಸ್ಕ್ರೀನ್ ಟೈಮ್’ ಮದ್ದು

ಆ್ಯಪಲ್ ಇತ್ತೀಚೆಗೆ ಅತ್ಯಾಧುನಿಕವಾದ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ -12 ಎಲ್ಲ ಸಾಧನಗಳಿಗೂ ಬಿಡುಗಡೆ ಮಾಡಿದೆ. ಐಫೋನ್ 5ಎಸ್ ಹಾಗೂ ನಂತರದ ಮಾಡೆಲ್‌ಗಳಿಗೆ ಇದರ ಅಪ್‌ಡೇಟ್ ಭಾರತದಲ್ಲೂ ಲಭ್ಯ. ಹಳೆಯ ಸಮಸ್ಯೆಗಳು ಐಒಎಸ್ 12ರಲ್ಲಿ...

OnePlus 6 ಹೇಗಿದೆ?: ಪ್ರೀಮಿಯಂ ಲುಕ್, ಸ್ನ್ಯಾಪ್‌ಡ್ರ್ಯಾಗನ್ ಲೇಟೆಸ್ಟ್ ಪ್ರೊಸೆಸರ್

ಇತ್ತೀಚೆಗಷ್ಟೇ ಚೀನಾ ಮೂಲದ ಒನ್ ಪ್ಲಸ್ ಸ್ಮಾರ್ಟ್ ಫೋನ್ ಭಾರತದಲ್ಲಿ ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ನಂ.1 ಪಟ್ಟಕ್ಕೇರಿದೆ. ಇದಕ್ಕೆ ಕಾರಣ, ಕಡಿಮೆ ಸಂಖ್ಯೆಯ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವುದು ಮತ್ತು...

ಬರುತ್ತಿದೆ ಪುಟ್ಟದಾದ ಇ-ಸಿಮ್ ಕಾರ್ಡ್: ಏನಿದು? ಏನು ಉಪಯೋಗ?

ಸೆಪ್ಟೆಂಬರ್ 12ರಂದು ಆ್ಯಪಲ್ ಕಂಪನಿಯು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದಾಗ, ಅತ್ಯಾಧುನಿಕವಾದ, ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸಬಲ್ಲ ತಂತ್ರಜ್ಞಾನವೊಂದನ್ನು ಕೂಡ ತಿಳಿಯಪಡಿಸಿತು. ಇದುವೇ ಇ-ಸಿಮ್ ಅಥವಾ ಎಲೆಕ್ಟ್ರಾನಿಕ್ ಸಿಮ್. ಇದೇನು, ಇದರ ಸಾಧ್ಯತೆಗಳೇನು? ನಮಗೇನು...

Selfie: ಚಿತ್ರ ಉಲ್ಟಾ ಬಾರದಂತೆ ಮಾಡುವುದು ಹೇಗೆ?

ಸಂಭ್ರಮಿಸಲು ಹಬ್ಬಗಳೇ ಬರಬೇಕಿಲ್ಲ. ಈ ಮಾತು ಸೆಲ್ಫೀ ತೆಗೆಯುವುದಕ್ಕೂ ಕೂಡ ಅನ್ವಯವಾಗುತ್ತದೆ. ತಮ್ಮ ಫೋಟೋಗಳನ್ನು ಸ್ಮಾರ್ಟ್ ಫೋನ್ ಮೂಲಕ ಸ್ವಯಂ ತಾವಾಗಿಯೇ ತೆಗೆದುಕೊಳ್ಳುವ ಈ ಪ್ರಕ್ರಿಯೆ, ಫೋನ್ ನೋಡಿದವರಿಗೆಲ್ಲರಿಗೂ ಪರಿಚಿತವೇ. ಸೆಲ್ಫೀ ಗೀಳು...

ಅದ್ಭುತ ಬ್ಯಾಟರಿ, ಅದ್ಭುತ ಸೆಲ್ಫೀ ನೀಡುವ ಬಜೆಟ್ ಫೋನ್ ಇನ್ಫಿನಿಕ್ಸ್ ನೋಟ್ 5

ಚೀನಾದ ಮೊಬೈಲುಗಳು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಪ್ರಭಾವ ಬೀರುತ್ತಿರುವಂತೆಯೇ, ಬೇರೆ ದೇಶಗಳ ಕೆಲವು ಫೋನ್‌ಗಳು ಕೂಡ ಸದ್ದಿಲ್ಲದೆ ತಮ್ಮದೇ ಆದ ಮಾರುಕಟ್ಟೆ ಸ್ಥಾಪಿಸತೊಡಗಿವೆ. ಅಂಥದ್ದರಲ್ಲಿ ಹಾಂಕಾಂಗ್ ಮೂಲದ ಟ್ರಾನ್ಸ್‌ಶನ್ ಕಂಪನಿಯೂ...

ಅದ್ಭುತ ಬ್ಯಾಟರಿ, ಅದ್ಭುತ ಸೆಲ್ಫೀ ನೀಡುವ ಬಜೆಟ್ ಫೋನ್ ಇನ್ಫಿನಿಕ್ಸ್ ನೋಟ್ 5

ಚೀನಾದ ಮೊಬೈಲುಗಳು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಪ್ರಭಾವ ಬೀರುತ್ತಿರುವಂತೆಯೇ, ಬೇರೆ ದೇಶಗಳ ಕೆಲವು ಫೋನ್‌ಗಳು ಕೂಡ ಸದ್ದಿಲ್ಲದೆ ತಮ್ಮದೇ ಆದ ಮಾರುಕಟ್ಟೆ ಸ್ಥಾಪಿಸತೊಡಗಿವೆ. ಅಂಥದ್ದರಲ್ಲಿ ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯೂ...

ನಿಮ್ಮ ಸ್ಮಾರ್ಟ್ ಫೋನ್ ರಕ್ಷಣೆಗೊಂದು ಬೀಗ: ಸ್ಕ್ರೀನ್ ಲಾಕ್

ಸ್ಮಾರ್ಟ್‌ಫೋನ್‌ನ ಅಗತ್ಯವೂ ಬಳಕೆಯೂ ಹೆಚ್ಚಾಗುವುದರೊಂದಿಗೆ ಅದರ ದುರ್ಬಳಕೆ ಕೂಡ ಜಾಸ್ತಿಯಾಗುತ್ತಿದೆ. ಮಕ್ಕಳ ಕೈಗೆ, ಅಥವಾ ಕಳೆದುಹೋದ ನಮ್ಮ ಫೋನ್ ಅಪರಿಚಿತರ ಕೈಗೆ ಸಿಕ್ಕಾಗ, ನಮ್ಮ ಪಾಡು ಹೇಳತೀರದು. ಸಾಮಾನ್ಯ ದಿನಗಳಲ್ಲಿ ಈ ರೀತಿಯಾಗಿ...

ಕಂಪ್ಯೂಟರ್‌ನಿಂದ Instagram ಗೆ ಫೋಟೋ ಅಪ್‌ಲೋಡ್ ಮಾಡುವುದು ಹೀಗೆ!

ಫೇಸ್‌ಬುಕ್, ಟ್ವಿಟರ್ ಮುಂತಾದವುಗಳ ಬಳಿಕ ಈಗ ಸದ್ದು ಮಾಡುತ್ತಿರುವ ಆನ್‌ಲೈನ್ ಸೋಷಿಯಲ್ ಮೀಡಿಯಾ ತಾಣವೆಂದರೆ ಇನ್‌ಸ್ಟಾಗ್ರಾಂ. ಇದು ಕೂಡ ವಾಟ್ಸ್ಆ್ಯಪ್‌ನಂತೆಯೇ ಫೇಸ್‌ಬುಕ್ ಒಡೆತನದಲ್ಲಿರುವ ತಾಣ. ಹೀಗಾಗಿ ಫೇಸ್‌ಬುಕ್ ಖಾತೆ ಹೊಂದಿದ್ದವರು ಇನ್‌ಸ್ಟಾಗ್ರಾಂನಲ್ಲಿ ಕೂಡ...

Google Photos ನಲ್ಲಿ ಆ್ಯನಿಮೇಶನ್, ವೀಡಿಯೋ ತಯಾರಿಸಲು ಹೀಗೆ ಮಾಡಿ

ಆಂಡ್ರಾಯ್ಡ್ ಹೊಸ ಆವೃತ್ತಿಯ ಫೋನ್‌ಗಳನ್ನು ಹೊಂದಿರುವವರಿಗೆ ಬೇರಾವುದೇ ಆ್ಯಪ್‌ಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿಲ್ಲದೆಯೇ, ಜೀವನದ ಅಮೂಲ್ಯ ಕ್ಷಣಗಳ ವೀಡಿಯೊಗಳನ್ನು ಕ್ಷಣ ಮಾತ್ರದಲ್ಲಿ ರಚಿಸುವ ಆಯ್ಕೆಯೊಂದಿದೆ. ನೀವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ ಆಗಿ ಬರುವ...

ಕನ್ನಡ ಅಸ್ಮಿತೆ: ಅಚ್ಚಗನ್ನಡ ಸಾಹಿತ್ಯದ ಮೌನ ಸೇವಕರು: ಯಕ್ಷಗಾನ ಪ್ರಸಂಗ ಡಿಜಿಟಲೀಕರಣ

ಬೆಂಗಳೂರು: ಕನ್ನಡ ಪದಗಳನ್ನೇ ಬಳಸುತ್ತಾ, ಉಳಿಸುತ್ತಾ, ಬೆಳೆಸುತ್ತಿರುವ ರಾಜ್ಯದ ರಮ್ಯಾದ್ಭುತ ಮನರಂಜನಾ ಕಲೆ ಯಕ್ಷಗಾನ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಕಥಾನಕಗಳು ಹಾಡುಗಳ ರೂಪದಲ್ಲಿ,ಸಾಹಿತ್ಯ ಲೋಕ ಪ್ರವೇಶಿಸಿ, ಸದ್ದಿಲ್ಲದೇ ಕನ್ನಡ ಅಸ್ಮಿತೆಯನ್ನು ಕಾಪಿಡುತ್ತಾ...

ಇವನ್ನೂ ನೋಡಿ

ಮಾಹಿತಿ@ತಂತ್ರಜ್ಞಾನ-3- ‘ಮಾರ್ಗ’ದರ್ಶಕ ಈ ಜಿಪಿಎಸ್

ವಿಜಯ ಕರ್ನಾಟಕ ಅಂಕಣ ಸೆ.10-2012 ಕಾರುಗಳೊಳಗೆ ಮುಂಭಾಗ ಪುಟ್ಟ ಸ್ಕ್ರೀನ್‌ನಲ್ಲಿ ವೀಡಿಯೋ ಗೇಮ್‌ನ ಕಾರ್ ರೇಸ್‌ನಂತಹಾ ವ್ಯವಸ್ಥೆಯೊಂದನ್ನು ನೀವು ನೋಡಿರಬಹುದು. ಕೆಲವರಿಗೆ ಇದೇನಿರಬಹುದೆಂಬ ಅಚ್ಚರಿ. ಡಿವಿಡಿ, ಟಿವಿ ಎಲ್ಲ ಸಾಮಾನ್ಯ. ಆದರೆ ಇದು ಅದಲ್ಲ....

HOT NEWS