ಅಧ್ಯಾತ್ಮದ ಛಾಯೆ ಎದ್ದು ಕಾಣುತ್ತಿದೆ. ೧೦೦ ಸಾಲುಗಳಲ್ಲಿ ಬರೆಯುವುದನ್ನು ಕುದಿಸಿ, ಸೋಸಿ, ಹಿಂಡಿ ೪ + ೩ ಸಾಲುಗಳ ಸಾರವನ್ನು ತೆಗೆದಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಚುಟುಕಗಳನ್ನು ನಿಮ್ಮಿಂದ ನಿರೀಕ್ಷಿಸುವೆ.
ಮಾಹಿತಿ@ತಂತ್ರಜ್ಞಾನ: ವಿಕ ಅಂಕಣ-52, 16 ಸೆಪ್ಟೆಂಬರ್ 2013ಸ್ಮಾರ್ಟ್ಫೋನ್ಗಳ ಬಗ್ಗೆ ಭಾರತೀಯರಿಗೆ ಆಸಕ್ತಿ/ಆಕರ್ಷಣೆ ಹೆಚ್ಚಾಗುತ್ತಿರುವುದನ್ನು ಅಗ್ಗದ ಫೋನ್ ತಯಾರಕ ಕಂಪನಿಗಳು ಸರಿಯಾಗಿಯೇ ಮನಗಂಡಿವೆ. ಬ್ರ್ಯಾಂಡೆಡ್ ಫೋನ್ಗಳ ಬೆಲೆಯಿಂದಾಗಿ ಕಂಗೆಟ್ಟಿರುವ ಗ್ರಾಹಕರಿಗೆ ದೇಶೀ ಕಂಪನಿಗಳು ಸಾಕಷ್ಟು...
neevu bardhirothu norakke norashtu satya!!
melgade header sakkat agidhe…
ಅರ್ಥಗರ್ಭಿತವಾದ ಚುಟುಕ.
ಅಧ್ಯಾತ್ಮದ ಛಾಯೆ ಎದ್ದು ಕಾಣುತ್ತಿದೆ. ೧೦೦ ಸಾಲುಗಳಲ್ಲಿ ಬರೆಯುವುದನ್ನು ಕುದಿಸಿ, ಸೋಸಿ, ಹಿಂಡಿ ೪ + ೩ ಸಾಲುಗಳ ಸಾರವನ್ನು ತೆಗೆದಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಚುಟುಕಗಳನ್ನು ನಿಮ್ಮಿಂದ ನಿರೀಕ್ಷಿಸುವೆ.
Thanks Soni,
ಬಹುಶಃ ಬದಲಾವಣೆಯೇ ನಮ್ಮ ಜೀವನವನ್ನ ರೂಪಿಸೋದು ಅಂತ ಕಾಣ್ಸುತ್ತೆ.
ಶ್ರೀನಿವಾಸರೆ,
ಚುಟುಕಗಳಿಂದ ಕುಟುಕುವುದು ಸ್ವಲ್ಪ ಕಷ್ಟದ ಕೆಲಸ.
ಆದ್ರೂ ಟ್ರೈ ಮಾಡ್ತಿರ್ತೀನಿ.
thubha chanagide
ಧನ್ಯವಾದ ಚಂದ್ರು ಅವರೆ, ಬರ್ತಾ ಇರಿ.