ಅಧ್ಯಾತ್ಮದ ಛಾಯೆ ಎದ್ದು ಕಾಣುತ್ತಿದೆ. ೧೦೦ ಸಾಲುಗಳಲ್ಲಿ ಬರೆಯುವುದನ್ನು ಕುದಿಸಿ, ಸೋಸಿ, ಹಿಂಡಿ ೪ + ೩ ಸಾಲುಗಳ ಸಾರವನ್ನು ತೆಗೆದಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಚುಟುಕಗಳನ್ನು ನಿಮ್ಮಿಂದ ನಿರೀಕ್ಷಿಸುವೆ.
ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್ಶಿಪ್ ಚಿಪ್ಸೆಟ್ ಇರುವ ಬಹುನಿರೀಕ್ಷಿತ ರಿಯಲ್ಮಿ ಜಿಟಿ 7 ಪ್ರೊ ಸ್ಮಾರ್ಟ್ ಫೋನನ್ನು ಅನಾವರಣಗೊಳಿಸಿದೆ.
neevu bardhirothu norakke norashtu satya!!
melgade header sakkat agidhe…
ಅರ್ಥಗರ್ಭಿತವಾದ ಚುಟುಕ.
ಅಧ್ಯಾತ್ಮದ ಛಾಯೆ ಎದ್ದು ಕಾಣುತ್ತಿದೆ. ೧೦೦ ಸಾಲುಗಳಲ್ಲಿ ಬರೆಯುವುದನ್ನು ಕುದಿಸಿ, ಸೋಸಿ, ಹಿಂಡಿ ೪ + ೩ ಸಾಲುಗಳ ಸಾರವನ್ನು ತೆಗೆದಿದ್ದೀರಿ. ಇನ್ನೂ ಹೆಚ್ಚು ಹೆಚ್ಚು ಚುಟುಕಗಳನ್ನು ನಿಮ್ಮಿಂದ ನಿರೀಕ್ಷಿಸುವೆ.
Thanks Soni,
ಬಹುಶಃ ಬದಲಾವಣೆಯೇ ನಮ್ಮ ಜೀವನವನ್ನ ರೂಪಿಸೋದು ಅಂತ ಕಾಣ್ಸುತ್ತೆ.
ಶ್ರೀನಿವಾಸರೆ,
ಚುಟುಕಗಳಿಂದ ಕುಟುಕುವುದು ಸ್ವಲ್ಪ ಕಷ್ಟದ ಕೆಲಸ.
ಆದ್ರೂ ಟ್ರೈ ಮಾಡ್ತಿರ್ತೀನಿ.
thubha chanagide
ಧನ್ಯವಾದ ಚಂದ್ರು ಅವರೆ, ಬರ್ತಾ ಇರಿ.