ಪ್ರೀತಿಯ ಉಡುಗೊರೆ
ಜನ್ಮ ದಿನ ಆಚರಣೆ ನನ್ನ ಮಟ್ಟಿಗೆ ಯಾವತ್ತೂ ಹುಟ್ಟಿದ 'ಹಬ್ಬ'ವಾಗಿರಲಿಲ್ಲ. ಹಾಗಾಗಿ ಅದರ ಆಚರಣೆ ಹೇಗೆ ಎಂಬುದು ಗೊತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಯಾರೋ ಕರೆ ಮಾಡಿ ಶುಭ ಕೋರಿದ್ದು ನೆನಪಿದೆ. ಆದರೆ ಈ ಬಾರಿಯ ಜನ್ಮ...
ಓ ನನ್ನ ಚೇತನ….!
ಇಂದು ನಾನೇನಾಗಿದ್ದೇನೆಯೋ... ಅದಕ್ಕೆ ಕಾರಣವಾದ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ನೊಂದಿಗಿನ ಒಡನಾಟವನ್ನು ನೆನಪಿಸುತ್ತಿರುವ O my dear dear....! ಅಂದು ಒಂಟಿತನ ಕಾಡುತ್ತಿದ್ದಾಗ, ಚಿಂತೆಯಲ್ಲಿ ಸಿಲುಕಿದಾಗ, ಬೇಸರ ಕಾಡಿದಾಗ, ಮನ ಮುದುಡಿದಾಗ ಉರಿಯುತ್ತಿರುವ ಬೆಂಕಿಗೆ...
ಆತ್ಮೀಯವಾಗುವ ಅಪರಿಚಿತರಿಗೆ
ಕಣ್ಣ ಕಂಬನಿ ಕೆನ್ನೆಯಿಂ ಜಾರುವ ಮುನ್ನ ಆ ಹನಿಗಳ ನೀ ಪೋಣಿಸಿ ತಡೆದೆ ಕಂಬನಿಯ ಕೊನೆ ಹನಿಯೂ ಪಾಳು ಬಾವಿ ಸೇರಿತಲ್ಲಾ| ಕುಸಿಯುತಿಹ ಮನೋಬಲಕೆ ಆತ್ಮವಿಶ್ವಾಸದ ಗೋಡೆ ಕಟ್ಟಿದೆ ಮತ್ತೆಂದೂ ಬೀಳದಷ್ಟು ದೃಢವಾಗಿ ನೆಲೆಯಾಯಿತಲ್ಲಾ| ಕಲ್ಲಾಗತೊಡಗಿಹ ಹೃದಯಕೆ ಭಾವ ತೀವ್ರತೆಯ ಧಾರೆ ಎರೆದೆ ಮತ್ತೆಂದೂ...
ಬದಲಾವಣೆ
ಅವರು ಅದೆಲ್ಲಿಂದಲೋ ಬರುತ್ತಾರೆ, ಅತ್ಯಂತ ಆತ್ಮೀಯರಾಗುತ್ತಾರೆ... ಮನಸ್ಸಿಡೀ ಆವರಿಸಿಬಿಡುತ್ತಾರೆ... ಆಕೆ/ಆತ ನಮ್ಮ ಬದುಕನ್ನೇ ಬದಲಾಯಿಸಿ ಬಿಡುತ್ತಾರೆ. ಪ್ರೀತಿಯ ಧಾರೆ ಸುರಿಸುತ್ತಾರೆ. ನಮ್ಮ ಜೀವನಶೈಲಿಯನ್ನು, ನಮ್ಮ ಯೋಚನಾ ಲಹರಿಯನ್ನು, ನಮ್ಮ ಹವ್ಯಾಸವನ್ನು, ನಮ್ಮ ದೃಷ್ಟಿಕೋನವನ್ನು, ನಮ್ಮ...
ಋಣಾತ್ಮಕವೇ ಧನಾತ್ಮಕ !!
ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು ಅನುಭವದಿಂದ.
ಆದ್ರೆ ತಪ್ಪು ನಿರ್ಧಾರದಿಂದಲೇ ಅಂತಹ ಅನುಭವ ದೊರೆಯತ್ತದೆ ಅನ್ನುವ ಮಾತು ಎಷ್ಟು ಸತ್ಯ...!
ಹೌದಲ್ವಾ....
ತಪ್ಪು ಮಾಡದಿದ್ದರೆ ಸರಿ ಮಾಡುವ ಬಗೆ ತಿಳಿಯುವುದೆಂತು? ಅಥವಾ ಈ ರೀತಿ ಮಾಡಿದರೆ ಮಾತ್ರ...
ಯಾವ ಪುರುಷಾರ್ಥಕ್ಕೆ ಈ ಸ್ವಾತಂತ್ರ್ಯ?
ಇದು ನಾನು ಪತ್ರಿಕಾರಂಗದಲ್ಲಿ ಹೆಜ್ಜೆಯೂರುತ್ತಿದ್ದ ದಿನಗಳಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡ ಜನ ಅಂತರಂಗ ಎಂಬ ದೈನಿಕದಲ್ಲಿ 27-05-1997ರಲ್ಲಿ ಪ್ರಕಟವಾಗಿದ್ದ ಲೇಖನ. ಬಹುಷಃ ಇಂದಿಗೂ ಪ್ರಸ್ತುತ ಅನಿಸುತ್ತಿದೆ. ಆಗ ಅಧಿಕಾರದಲ್ಲಿದ್ದದ್ದು ಹತ್ತು ಹಲವು ಪಕ್ಷಗಳ...
ನೆನಪುಗಳು ‘ಕಾಡುವುದು’ ಏಕೆ?
ನಿನ್ನೊಂದಿಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವೇ? ನಿನ್ನ ಜತೆ ಕಳೆದ ಆ ಸುಂದರ ಸಂಜೆಯ ದಿನಗಳ ನೆನಪು ನನ್ನನ್ನು ಕಾಡುತ್ತಿದೆ
ಅಂತ ಗೆಳೆಯರು, ಗೆಳತಿಯರು ಪರಸ್ಪರ ಹೇಳಿಕೊಳ್ಳುವುದನ್ನು ಕೇಳಿರಬಹುದು. ಕನಿಷ್ಠ ಇಂದಿನ ಟಿವಿ ಧಾರಾವಾಹಿಗಳಲ್ಲಾದರೂ...
Happy Friendship Day!
ಜಗತ್ತಿನಲ್ಲಿ ಪ್ರತಿಯೊಂದು ಆಗು ಹೋಗುಗಳಿಗೂ ಅದರದ್ದೇ ಆದ ಒಂದು ದಿನ ಅಂತ ಆಚರಿಸಲಾಗುತ್ತದೆ. ಏಡ್ಸ್ ಬಂದರೆ ಒಂದು ದಿನ, ಏಡ್ಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ದಿನ, ಮಹಿಳೆಯರಿಗಾಗಿ ಒಂದು ದಿನ, ತಾಯಂದಿರಿಗಾಗಿ ಒಂದು...
ಮೌನವಾಗಿ ತಣಿಸುತ್ತಿದೆ ಮನ- ಮರೀನಾ
ಕಾಲ ಎನ್ನುವುದು ಎಲ್ಲ ಬೇಸರಗಳನ್ನು ಎಷ್ಟು ಬೇಗನೆ ಕಳೆದುಬಿಡುತ್ತದಲ್ಲ...!
ಹೀಗೆಯೇ ಬೇಸರ ಕಳೆಯಲು ಚೆನ್ನೈಯ ಮರೀನಾ ಬೀಚಿಗೆ ಹೋಗಿದ್ದೆ. ಶನಿವಾರ ಸಂಜೆ ಆದುದರಿಂದ ಹೆಚ್ಚಿನ ಐಟಿ ಕಂಪನಿಗಳಿಗೆ ರಜೆ. ಬಹುಶಃ ಅದೇ ಕಾರಣಕ್ಕೆ ಬೀಚಿಗೆ ಹೋಗುವ...
ನಿಯಮ ಮುರಿದರಷ್ಟೇ ಹೊಸ ಮಾರ್ಗ !
ಇದೊಂದು ಮಾತು ನಂಬಲೇ ಬೇಕಾದ ನಿಜ.
ನಾವು ರೂಲ್ಸ್, ರೆಗ್ಯುಲೇಶನ್ಸ್ ಅಂತ ಅದನ್ನೇ ಸರಿಯಾಗಿ ಪಾಲಿಸುತ್ತಾ ಬಂದಿದ್ದರೆ, ಹೊಸ ಹೊಸ ಸಂಶೋಧನೆಗಳು ನಡೆಯುವುದು ಸಾಧ್ಯವಿತ್ತೇ?
ಹೊಸ ಹೊಸ ತಂತ್ರಜ್ಞಾನಗಳು ಬಂದಿದ್ದೇ ನಿಯಮ ಮುರಿದು ಅಂದರೆ ಅಡ್ಡ...