Home Blog Page 21

ಇದೋ ಬಂದಿದೆ ವೈಫೈ ಮೂಲಕ ಕರೆ ಸೌಕರ್ಯ!

ಈಗಷ್ಟೇ ಕರ್ನಾಟಕಕ್ಕೂ ಬಂದಿದೆ ವಾಯ್ಸ್ ಓವರ್ ವೈಫೈ ಅಂದರೆ ವೈಫೈ ಸಂಪರ್ಕದ ಮೂಲಕ ನೇರವಾಗಿ ಕರೆ ಮಾಡುವ ಸೌಕರ್ಯ. ಏನಿದು? ಹೇಗೆ ಬಳಸುವುದು? ಸಮಗ್ರ ವಿವರ ಇಲ್ಲಿದೆ. ಮೊಬೈಲ್ ಸೇವಾದಾತರು ಕರೆ ಶುಲ್ಕ ಹಾಗೂ...

ಸಿಗ್ನಲ್ ಸರಿ ಇಲ್ಲವೇ? ಮೊಬೈಲ್ ಸಂಖ್ಯೆ ಪೋರ್ಟ್ ಮಾಡುವುದೀಗ ಸರಳ, ಕ್ಷಿಪ್ರ

ಮೊಬೈಲ್ ಕರೆ ದರ, ಇಂಟರ್ನೆಟ್ ಸೇವೆಗಳ ಉಚಿತ ಕೊಡುಗೆಗಳ ಭರಾಟೆ ನಿಂತಿದೆ. ಇನ್ನೇನಿದ್ದರೂ ಉತ್ತಮ ಸೇವೆ ನೀಡುವ ಮೂಲಕ ತಮ್ಮ ಚಂದಾದಾರರು ಅಂದರೆ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ರಯತ್ನದ ಅನಿವಾರ್ಯತೆ ಈ ಮೊಬೈಲ್ ಸೇವಾದಾರ...

ಎಟಿಎಂ ಸ್ಕಿಮ್ಮಿಂಗ್ ವಂಚನೆ: ಸುರಕ್ಷಿತವಾಗಿರಲು ಇಲ್ಲಿವೆ ಟಿಪ್ಸ್

ಕಳೆದ ತಿಂಗಳಾಂತ್ಯದಲ್ಲಿ ಎಟಿಎಂ ಸ್ಕಿಮ್ಮರ್‌ಗಳಿಂದಾಗಿ ಹಲವಾರು ಮಂದಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಸುದ್ದಿಯೊಂದಿಗೆ, ಇದರಲ್ಲಿ ಸಕ್ರಿಯವಾಗಿದ್ದ ನೈಜೀರಿಯಾ ಗ್ಯಾಂಗನ್ನು ಬಂಧಿಸಿರುವುದೂ ಸದ್ದು ಮಾಡಿತ್ತು. ಬೆಂಗಳೂರು, ಮೈಸೂರು, ರಾಮನಗರ, ಚಿತ್ರದುರ್ಗದಲ್ಲಿ ಈ ಗ್ಯಾಂಗ್ ಸಕ್ರಿಯವಾಗಿತ್ತು....

ಪ್ಯಾನಿಕ್ ಬಟನ್: ಅಂಗೈಯಲ್ಲೇ ಇದ್ದಾನಲ್ಲ ರಕ್ಷಕಭಟ!

ಸ್ಮಾರ್ಟ್ ಫೋನ್ ವೈಶಿಷ್ಟ್ಯದ ಬಗ್ಗೆ ತಿಳಿದಿರಲೇಬೇಕಾದ ಸಂಗತಿ ಕಳೆದ ವಾರ ಹೈದರಾಬಾದ್ ಟೋಲ್ ಸಂಗ್ರಹ ಕೇಂದ್ರದ ಬಳಿ ಪಶುವೈದ್ಯೆಯ ಮೇಲೆ ಕಾಮುಕರು ಮುಗಿಬಿದ್ದು ಹತ್ಯೆ ಮಾಡಿರುವ ಆಘಾತಕಾರಿ ಘಟನೆಯು ದೇಶಾದ್ಯಂತ ಸದ್ದು ಮಾಡಿತು. ರಾಜಧಾನಿ ದೆಹಲಿಯಲ್ಲಿ 2012...

ವಾಟ್ಸ್ಆ್ಯಪ್‌ನಲ್ಲಿ ‘ಸ್ವಯಂ ಡಿಲೀಟ್’ ಮತ್ತಿತರ ಹೊಸ ವೈಶಿಷ್ಟ್ಯಗಳು

ಸಂದೇಶ ವಿನಿಮಯ ಆ್ಯಪ್ ಆಗಿರುವ ವಾಟ್ಸ್ಆ್ಯಪ್ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಳ್ಳುತ್ತಿದೆ. ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕಿದ್ದರೆ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಕಿರುತಂತ್ರಾಂಶವನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಐಒಎಸ್ ಫೋನ್‌ಗಳಿಗೆ ಈಗಾಗಲೇ ಕೆಲವು...

Zeb-Soul: ಬ್ಲೂಟೂತ್ ಇಯರ್‌ಫೋನ್ ಹೇಗಿದೆ?

ಡಿಜಿಟಲ್ ಸಾಧನಗಳ ತಯಾರಿಕೆಯಲ್ಲಿ ದೇಶೀಯವಾಗಿ ಹೆಸರು ಮಾಡುತ್ತಿರುವ ಜೆಬ್ರಾನಿಕ್ಸ್ ಕಂಪನಿಯು ಇತ್ತೀಚೆಗೆ ಜೆಬ್-ಸೋಲ್ ಹೆಸರಿನಲ್ಲಿ ಬ್ಲೂಟೂತ್ ನೆಕ್‌ಬ್ಯಾಂಡ್ ಸ್ಪೀಕರ್ ಹೊರತಂದಿದೆ. ಇದು ವೈರ್‌ಲೆಸ್ ಬ್ಲೂಟೂತ್ ಇಯರ್‌ಫೋನ್ ಆಗಿದ್ದು, ನೋಡಲು ಆಕರ್ಷಕವಾಗಿದೆ. ಕತ್ತಿನ ಸುತ್ತ ಚೆನ್ನಾಗಿ...

ಡಿಜಿಟಲ್ ವ್ಯಸನವೇ?: ಸ್ಕ್ರೀನ್ ಟೈಮ್ ನಿಗದಿಪಡಿಸಲು ಇದೋ ಇಲ್ಲಿದೆ ಮಾಹಿತಿ

My Article in Prajavani Olanota on 17 Nov 2019 ಸ್ಕ್ರೀನ್ ಟೈಮ್ (ಡಿಜಿಟಲ್ ಸಾಧನದ ಸ್ಕ್ರೀನ್ ನೋಡುವ ಸಮಯ) ನಿಯಂತ್ರಿಸುವ ಬಗ್ಗೆ ಇತ್ತೀಚೆಗೆ ಗಂಭೀರವಾಗಿಯೇ ಚರ್ಚೆ ನಡೆಯುತ್ತಿರುವುದು ಸ್ವಾಗತಾರ್ಹ. ಆ್ಯಪಲ್ ಕಂಪ...

ಮೊಬೈಲ್‌ನೊಳಗೆ ಗೂಢಚಾರಿ: ನೀವು ತಿಳಿದಿರಬೇಕಾದ 10 ಸಂಗತಿಗಳು

ಪೆಗಾಸಸ್ ಎಂಬ ಕು-ತಂತ್ರಾಂಶವು (ಮಾಲ್-ವೇರ್) ಕರೆ ಸ್ವೀಕರಿಸದಿದ್ದರೂ, ಲಾಕ್ ಆಗಿರುವ ಫೋನ್‌ನೊಳಗೂ ಬಂದು ಕೂರಬಹುದು. ಮಿಸ್ಡ್ ಕಾಲ್ ಮೂಲಕ ಹ್ಯಾಕ್ ಮಾಡಿ, ಆ ಮೊಬೈಲ್ ಒಡೆಯರ ಅರಿವಿಗೆ ಬಾರದಂತೆ ಅದರಲ್ಲಿರುವ...

ಪೆಗಾಸಸ್ ಎಂಬ ಪೆಡಂಭೂತದ ಜನಕ ಎನ್ಎಸ್ಒ: ಇಸ್ರೇಲ್ ಕಂಪನಿಯ ಹಿಂದೆ ಭಾರತೀಯನ ಜಾಡು

ಪೆಗಾಸಸ್! ಜಗತ್ತಿನಲ್ಲಿ ಇಂಟರ್ನೆಟ್ಟಿಗರನ್ನು ಪ್ರೈವೆಸಿ ಹೆಸರಲ್ಲಿ ಬೆಚ್ಚಿ ಬೀಳಿಸಿರುವ ಇನ್ನೊಂದು ಹೆಸರು. ಜಾಗತಿಕವಾಗಿ...

Camon 12 Air: ಹಣಕ್ಕೆ ತಕ್ಕ ಮೌಲ್ಯದ ಕ್ಯಾಮೆರಾ ಫೋನ್

ಪ್ರಜಾವಾಣಿ, 29 ಅಕ್ಟೋಬರ್ 2019 ಈ ಹಕ್ಕಿಯ ಕಣ್ಣಿನಲ್ಲಿದೆ ಸೆಲ್ಫೀ ಕ್ಯಾಮೆರಾ... ಅವಿನಾಶ್ ಬಿ. ಸ್ಮಾರ್ಟ್...

ಇವನ್ನೂ ನೋಡಿ

ಸ್ಮಾರ್ಟ್‌ಫೋನ್ ಸ್ಕ್ರೀನ್ ಕ್ಲೀನ್ ಆಗಿರಿಸಿಕೊಳ್ಳಿ…

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 92- ಸೆಪ್ಟೆಂಬರ್ 8, 2014ಟಚ್ ಸ್ಕ್ರೀನ್ ಇರುವ ಸ್ಮಾರ್ಟ್‌ಫೋನ್‌ಗಳು ಈಗ ಕಡಿಮೆ ದರದಲ್ಲಿ ಕೈಗೆಟಕುತ್ತಿವೆ. ಇಂಟರ್ನೆಟ್ ಜತೆಗೆ, ಕೈ ಬೆರಳಿಂದ ಸ್ಕ್ರೀನ್ ಸ್ಪರ್ಶಿಸಿದರೆ ಎಲ್ಲ ಕೆಲಸ ಮಾಡುವುದೇ...

HOT NEWS