ವಾಟ್ಸ್ಆ್ಯಪ್‌ನಲ್ಲಿ ಫೋಟೊ, ವಿಡಿಯೊ: ಮೊಬೈಲ್ ಸ್ಪೇಸ್ ಹೀಗೆ ನಿಭಾಯಿಸಿ
ಇತ್ತೀಚೆಗೆ ವಾಟ್ಸ್ಆ್ಯಪ್ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮನೆಯಿಂದಲೇ ಕೆಲಸ ಮಾಡುವವರಿಗಂತೂ ಕಚೇರಿ ಸಂಬಂಧಿತ ಮತ್ತು ಕೆಲವೊಂದು ವೈಯಕ್ತಿಕ ಆಸಕ್ತಿ - ಹೀಗೆ ಹತ್ತಾರು ಗ್ರೂಪುಗಳಲ್ಲಿ ಇರುವುದು ಅನಿವಾರ್ಯ. ಗ್ರೂಪುಗಳಲ್ಲಿ ಕೆಲವರು...
ಫೇಸ್‌ಬುಕ್‌ನ ವಿಡಿಯೊ, ಫೋಟೊಗಳನ್ನು Googleಗೆ ವರ್ಗಾಯಿಸುವುದು ಹೇಗೆ?
ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಅಮೂಲ್ಯ ಕ್ಷಣಗಳನ್ನು ಚಿತ್ರ ಹಾಗೂ ವಿಡಿಯೊ ರೂಪದಲ್ಲಿ ನಾವು ಈಗಾಗಲೇ ಅಪ್‌ಲೋಡ್ ಮಾಡಿಬಿಟ್ಟಿದ್ದೇವೆ. ಫೇಸ್‌ಬುಕ್ ಲಾಗಿನ್ ಕ್ರೆಡೆನ್ಷಿಯಲ್‌ಗಳು ಕಳೆದುಹೋದರೆ ಅಥವಾ ಅಪ್ಪಿ ತಪ್ಪಿ ಬ್ಲಾಕ್...
ಫೇಸ್‌ಬುಕ್ ಪ್ರೊಫೈಲ್‌ಗೂ ಬೀಗಹಾಕಬಹುದು!
ಸ ಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ, ನಮ್ಮ ಪ್ರೊಫೈಲ್ ಚಿತ್ರವನ್ನು ಬೇರೆಯವರು ಡೌನ್‌ಲೋಡ್ ಮಾಡಿ, ತಿರುಚಿ ಶೇರ್ ಮಾಡದಂತೆ ಅಥವಾ...
ಒನ್‌ಪ್ಲಸ್ 8, ಒನ್‌ಪ್ಲಸ್ 8 ಪ್ರೊ: ಲಭ್ಯತೆ, ಆರಂಭಿಕ ಬೆಲೆ, ಸ್ಪೆಸಿಫಿಕೇಶನ್ಸ್
ಅತ್ಯಾಧುನಿಕವಾದ ಪ್ರೀಮಿಯಂ ಒನ್ ಪ್ಲಸ್ 8 ಪ್ರೋ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಅತಿ ವೇಗ, ಮೃದುವಾದ ಅನುಭವವನ್ನು ಗ್ರಾಹಕರಿಗೆ ನೀಡಲಿದೆ. ಈ ಒನ್ ಪ್ಲಸ್ 8 ಪ್ರೋ ಸ್ಮಾರ್ಟ್...
ಸಾಲದ ಕಂತು ಮುಂದೂಡುವ ನೆಪದಲ್ಲಿ ವಂಚನೆ: ಒಟಿಪಿ ಹಂಚಿಕೊಳ್ಳಲೇಬೇಡಿ
ವಂಚಕರಿಗೆ, ವಿಶೇಷವಾಗಿ ಸೈಬರ್ ಕ್ರಿಮಿನಲ್‌ಗಳಿಗೆ ಪ್ರತಿಯೊಂದು ವಿಪತ್ತು ಕೂಡ ಒಂದು ಅವಕಾಶವಿದ್ದಂತೆಯೇ. ಆತಂಕದಲ್ಲಿರುವ ಜನರನ್ನು ಹೇಗೆ ಸುಲಿಯುವುದು ಎಂದು ಲೆಕ್ಕಾಚಾರ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗೆ, ಕೊರೊನಾ ವೈರಸ್ ಪೀಡಿತರ...
ಬೀಗದ ಮಧ್ಯೆ ತಂತ್ರಜ್ಞಾನ ಬಳಸಿ ಬೀಗಿದ ಯಕ್ಷಗಾನ: ಆನ್ಲೈನ್ನಲ್ಲಿ ಭರಪೂರ ಲೈವ್!
Online Yakshagana during Covid-19/Corona Lockdown Period.
ಟ್ರೂಕಾಲರ್‌ನಲ್ಲಿ ‘ಪ್ರೈವೆಸಿ’ಯೇ? ಮರೆತುಬಿಡಿ! ನಿಮ್ಮ ಸ್ನೇಹಿತರಿಂದಲೇ ನಿಮ್ಮ ನಂಬರ್ ಬಯಲು!
ಆರೋಗ್ಯ ಸೇತು, ಆಧಾರ್ ಮುಂತಾದ ಸರ್ಕಾರಿ ಆ್ಯಪ್/ಯೋಜನೆಗಳಿಗೆ ವಿವರ ನೀಡುವ ಬಗ್ಗೆ ಹಿಂದು-ಮುಂದು ನೋಡುವ ನಾವು, ನಮಗೆ ಗೊತ್ತಿಲ್ಲದ ಯಾವುದೋ ವಿದೇಶೀ ಕಂಪನಿಯ ಆ್ಯಪ್‌ಗಳಿಗೆ ನಮ್ಮ ಫೋನ್ ನಂಬರ್, ಇಮೇಲ್...
ವೈಫೈ ಡಾಂಗಲ್‌ನಿಂದ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿ
ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿರುವುದು ಇಂಟರ್ನೆಟ್ ಸ್ಪೀಡ್. ಝೂಮ್, ಸ್ಕೈಪ್, ಗೂಗಲ್ ಮೀಟ್, ಮೈಕ್ರೋಸಾಫ್ಟ್ ಟೀಮ್ಸ್ - ಇತ್ಯಾದಿಗಳ ಮೂಲಕ ಕಚೇರಿ ವಿಡಿಯೊ...
ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಗೊಂಬೆಯಾಟ ಮೂಲಕ ಕೊರೊನಾ ‘ಯಕ್ಷಜಾಗೃತಿ’
ಕಾಸರಗೋಡು: ಜಾಗತಿಕ ಮಟ್ಟದಲ್ಲಿ ಜನಜೀವನ ತಲ್ಲಣಗೊಳಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್‌ನಿಂದ ಬರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಕ್ಷಗಾನ ಕಲೆ ಹಾಗೂ ಗೊಂಬೆಯಾಟದ ಮೂಲಕ ಮೂರು ಬೇರೆ ಬೇರೆ ಭಾಷೆಗಳಲ್ಲಿ...
ನಿಮ್ಮ ಮೊಬೈಲ್‌ನಲ್ಲಿ ನಿಷೇಧಿತ TikTok, Shareit, CamScanner ಮುಂತಾದ ಚೀನಾ ಆ್ಯಪ್‌ಗಳಿಗೆ ಏನಾಗಲಿದೆ?
ಭಾರತೀಯರ ಮೊಬೈಲ್ ಫೋನ್‌ಗಳಲ್ಲಿ ಹಾಸುಹೊಕ್ಕಾಗಿದ್ದ ಚೀನಾ ಮೂಲದ ಟಿಕ್‌ಟಾಕ್, ಹೆಲೋ, ಶೇರ್‌ಇಟ್, ಕ್ಯಾಮ್‌ಸ್ಕ್ಯಾನರ್, ಯುಸಿ ನ್ಯೂಸ್ ಸೇರಿದಂತೆ 59 ಆ್ಯಪ್‌ಗಳ ಬಳಕೆಯನ್ನು ಭಾರತ ಸರ್ಕಾರ ನಿಷೇಧಿಸಿದ್ದು, ಬಳಕೆದಾರರ ಮೇಲೆ ಏನು...