ಆ್ಯಪಲ್ ಫೋನ್‌ಗಳು ಆಂಡ್ರಾಯ್ಡ್ ಜನಪ್ರಿಯ ವೈಶಿಷ್ಟ್ಯಗಳನ್ನು ಪಡೆಯುತ್ತಿವೆ!
ಬಳಕೆಗೆ ಸುಲಭವಾಗಿರುವ ಮತ್ತು ಜೇಬಿಗೆ ಪೂರಕವಾಗಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳನ್ನೇ ಭಾರತದಲ್ಲಿ ಹೆಚ್ಚು ಮಂದಿ ಇಷ್ಟಪಡುತ್ತಾರೆ. ಅಮೆರಿಕ ಹಾಗೂ ಕೆಲವು ಅನ್ಯ ರಾಷ್ಟ್ರಗಳಲ್ಲಿ ಆ್ಯಪಲ್ ಫೋನ್ ಬಳಕೆ ಹೆಚ್ಚು....
ಇಂಟರ್ನೆಟ್ ಇಲ್ಲದಾಗ Youtube ವಿಡಿಯೊ ನೋಡಬೇಕೇ? ಹೀಗೆ ಮಾಡಿ!
ಹೇಗೂ ಲಾಕ್‌ಡೌನ್, ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಚಾಲ್ತಿಯಲ್ಲಿರುವ ಮನರಂಜನಾ ವಾಹಿನಿಗಳಲ್ಲೂ ಮನಸ್ಸು ಅರಳಿಸುವ ಅಥವಾ ಕೆರಳಿಸುವ ಧಾರಾವಾಹಿಗಳೂ ಇಲ್ಲ. ಆದರೆ, ಮನೆಯಲ್ಲೇ ಕುಳಿತವರಿಗೆ ಸ್ಮಾರ್ಟ್ ಫೋನ್ ಅಂತೂ ಇದ್ದೇ ಇದೆ...
ಇ-ಸಿಮ್: ಏನಿದು ಸಿಮ್ ಕಾರ್ಡ್ ಇಲ್ಲದ ಫೋನ್?
ಸೆಲ್ ಫೋನ್‌ಗಳು ಮಾರುಕಟ್ಟೆಗೆ ಬಂದಾಗ 1991ರಿಂದೀಚೆಗೆ ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್ (ಸಿಮ್) ಕಾರ್ಡ್ ಎಂಬುದು ನಮಗೆ ಪರಿಚಯವಾಗಿತ್ತು. ತಂತ್ರಜ್ಞಾನ ಬೆಳೆಯುತ್ತಾ ಬಂದಂತೆ ಸಿಮ್ ಕಾರ್ಡ್ ಎಂಬ ಈ ಮೆಮೊರಿ...
ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್: ಒಂದು ಆ್ಯಪ್, ಹಲವು ಪ್ರಯೋಜನಗಳು
ಭಾಷಾಂತರ ಸೇವೆ ಒದಗಿಸಬಲ್ಲ ‘ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್’ ಎಂಬ ತಂತ್ರಾಂಶಕ್ಕೆ ಏಪ್ರಿಲ್ ಮಧ್ಯಭಾಗದ ವೇಳೆ ಕನ್ನಡ ಸೇರಿದಂತೆ ಐದು ಹೊಸ ಭಾರತೀಯ ಭಾಷೆಗಳು ಸೇರ್ಪಡೆಯಾದವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೀಪ್ ನ್ಯೂರಲ್...
ಮನೆಯಿಂದ ಕೆಲಸ: 11 ಸೈಬರ್ ಸುರಕ್ಷಾ ಸೂತ್ರಗಳು
ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ. ಎಲ್ಲವೂ ಇಂಟರ್ನೆಟ್ ಮೂಲಕವೇ ನಡೆಯುವುದರಿಂದ, ಸೈಬರ್ ಕ್ರಿಮಿನಲ್‌ಗಳು ಕಾದು ಕುಳಿತಿರುತ್ತಾರೆ. ತತ್ಫಲವಾಗಿ ಸೈಬರ್...
ವರ್ಕ್ ಫ್ರಂ ಹೋಂ?: ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿಸುವುದು ಹೀಗೆ!
ವರ್ಕ್ ಫ್ರಂ ಹೋಮ್? ಇಂಟರ್ನೆಟ್ ಸಂಪರ್ಕ ತತ್‌ಕ್ಷಣಕ್ಕೆ ಸಿಗುತ್ತಿಲ್ಲವಾದರೆ, ನಿಮ್ಮ ಮೊಬೈಲನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಪರಿವರ್ತಿಸಿ, ಕಂಪ್ಯೂಟರಿಗೆ ಇಂಟರ್ನೆಟ್ ಸಂಪರ್ಕ ಒದಗಿಸುವ ವಿಧಾನ ಇಲ್ಲಿದೆ.
ಆಧಾರ್ ಇದೆಯೇ? ಹತ್ತೇ ನಿಮಿಷದಲ್ಲಿ ಉಚಿತವಾಗಿ PAN ಕಾರ್ಡ್ ಪಡೆಯಿರಿ
ಆಧಾರ್ ಕಾರ್ಡ್ ಹಾಗೂ PAN (ವೈಯಕ್ತಿಕ ಗುರುತು ಸಂಖ್ಯೆ) ಕಾರ್ಡ್‌ಗಳನ್ನು ಲಿಂಕ್ ಮಾಡಲು ಮಾ.31ರ ಗಡುವು ಇದೆ ಮತ್ತು ಈಗಿನ ಕೊರೊನಾ ವೈರಸ್ ಗದ್ದಲದಲ್ಲಿ ಅದರ ದಿನಾಂಕ ವಿಸ್ತರಣೆಯಾಗಲೂಬಹುದು. ಇದುವರೆಗೆ ಪ್ಯಾನ್ ಕಾರ್ಡ್...
ಆನ್‌ಲೈನ್‌ನಲ್ಲಿ ಯಕ್ಷಗಾನ ಜಾಗೃತಿ: ಕೊರೊನಾಸುರ ಕಾಳಗ
ಕರಾವಳಿ ಜನರ ಜೀವನಾಡಿಯಾಗಿರುವ ಯಕ್ಷಗಾನವನ್ನೂ ಕೊರೊನಾ ವೈರಸ್ ಬಿಟ್ಟಿಲ್ಲ. ಪ್ರತಿದಿನ ನೂರಾರು, ಸಾವಿರಾರು ಜನ ಸೇರುವ ಯಕ್ಷಗಾನ ಪ್ರದರ್ಶನಗಳು ನಿಂತಿವೆ, ಅದನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಕಲಾವಿದರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಅವರು...
ಮೊಬೈಲ್ ಫೋನ್‌ನಿಂದಲೂ ಕರೋನಾ ವೈರಸ್ ಹರಡುತ್ತದೆಯೇ?
ಎಲ್ಲೆಡೆ ಕೊರೊನಾ ವೈರಸ್ಸಿನದ್ದೇ ರಾದ್ಧಾಂತ. ಈ ವೈರಸ್ ಹರಡುವ ಕೋವಿಡ್-19 ಕಾಯಿಲೆಯಿಂದ ಪಾರಾಗಲು ಜನರು ಆತಂಕ ಪಡುತ್ತಿರುವಂತೆಯೇ, ಫೇಕ್ ಸುದ್ದಿಗಳು, ಭಯ ಹುಟ್ಟಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಈ ಆತಂಕದ ಬೆಂಕಿಗೆ ತುಪ್ಪ...