Home Blog Page 12
Vaccine

ಉಚಿತ ಲಸಿಕೆ ನೋಂದಣಿ ಹೆಸರಲ್ಲೂ ಸೈಬರ್ ವಂಚನೆ: ಬಲೆಗೆ ಬೀಳದಿರಿ!

ಸಂಕಷ್ಟ ಕಾಲದಲ್ಲೇ ವಂಚನೆ ಮಾಡುವುದು, ಲಾಭ ಮಾಡಿಕೊಳ್ಳುವುದು ಹೇಗೆಂದು ಕೆಲವು ಅಸ್ವಸ್ಥ ಮನಸ್ಸುಗಳು ನಿರಂತರವಾಗಿ ತುಡಿಯುತ್ತಿರುತ್ತವೆ. ಜಗತ್ತಿನಲ್ಲಿ ಏನೇ ಸುದ್ದಿ ಅಥವಾ ಸದ್ದು ಮಾಡುತ್ತಿರಲಿ; ಈ ಟ್ರೆಂಡಿಂಗ್ ವಿಷಯಗಳನ್ನೇ...
Account Hacked

ಫೇಸ್‌ಬುಕ್‌ನಿಂದ ಹೊರಗಿನ ಅಂತರಜಾಲ ಚಟುವಟಿಕೆ ಅದಕ್ಕೆ ತಿಳಿಯದಂತೆ ಮಾಡುವುದು ಹೇಗೆ?

ಶ್! ಇಂಟರ್ನೆಟ್‌ನಲ್ಲಿ ನಮ್ಮನ್ನು ಫೇಸ್‌ಬುಕ್ ಹಿಂಬಾಲಿಸುತ್ತಿದೆ… ಆನ್‌ಲೈನ್ ಅಥವಾ ಇಂಟರ್ನೆಟ್‌ಗೆ ಬಂದಿದ್ದೀರಿ ಎಂದಾದರೆ ಪ್ರೈವೆಸಿ (ನಮ್ಮ ಖಾಸಗಿತನ) ರಕ್ಷಣೆಯ ಕುರಿತಾಗಿ ಯೋಚಿಸುವುದನ್ನು ಬಿಟ್ಟುಬಿಡಬೇಕು ಎಂಬೊಂದು ಮಾತಿದೆ....

Oppo F19 Review: ಉತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿ

ಚೀನಾ ಮೂಲದ ಒಪ್ಪೋ ಸ್ಮಾರ್ಟ್ ಮೊಬೈಲ್ ತಯಾರಕ ಕಂಪನಿಯು ಎಫ್19 ಎಂಬ ವಿನೂತನ ಮೊಬೈಲ್ ಫೋನನ್ನು ಈ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಎರಡು ವಾರ ಬಳಸಿ ನೋಡಿದಾಗ ಅದು...

ಎಚ್ಚರಿಕೆ: ವಾಟ್ಸ್ಆ್ಯಪ್ ಬಳಕೆದಾರರನ್ನು ವಂಚಿಸುತ್ತಿರುವ Pink WhatsApp ಸಂದೇಶ!

ಶುಕ್ರವಾರದಿಂದೀಚೆಗೆ (April 16, 2021) ವಾಟ್ಸ್ಆ್ಯಪ್ ಬಳಕೆದಾರರನೇಕರು ಬೇಸ್ತು ಬಿದ್ದಿದ್ದಾರೆ. ಇದಕ್ಕೆಲ್ಲ ಕಾರಣ, "ನಿಮ್ಮ ವಾಟ್ಸ್ಆ್ಯಪ್ ನೋಟವನ್ನೇ ಪಿಂಕ್ (ತಿಳಿಗುಲಾಬಿ) ಬಣ್ಣಕ್ಕೆ ಬದಲಾಯಿಸಿ ಆನಂದಿಸಬೇಕೇ? ಈ ಲಿಂಕ್ ಕ್ಲಿಕ್ ಮಾಡಿ"...

Micromax in-1: ಚೀನಾ ಫೋನ್‌ಗಳಿಗೆ ಸಮರ್ಥ ಸವಾಲು

ಚೀನಾದ ಫೋನ್‌ಗಳ ಭರಾಟೆ ನಡುವೆ ನಲುಗಿ ಅಜ್ಞಾತವಾಸದಲ್ಲಿದ್ದು ಇದೀಗ ಮತ್ತೆ ಮಾರುಕಟ್ಟೆಗೆ ಇಳಿದಿರುವ ಭಾರತದ ಮೈಕ್ರೋಮ್ಯಾಕ್ಸ್, ಇತ್ತೀಚೆಗಷ್ಟೇ ಇನ್ 1ಬಿ ಹಾಗೂ ಇನ್ ನೋಟ್ 1 ಸಾಧನಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ...

ಕೊರೊನಾ ಲಾಕ್‌ಡೌನ್: ಪ್ರಕೃತಿ ಕಲಿಸಿದ ಪಾಠ ಕಲಿತೆವೇ?

ಹೌದು. ಭೂಮಿಯ ಮೇಲಿರುವುದು ಎಲ್ಲವೂ ನನ್ನದೇ, ಇದರ ಮೇಲೆ ನನಗಷ್ಟೇ ಸಂಪೂರ್ಣ ಅಧಿಕಾರವಿದೆ. ನಾನೇ ಶ್ರೇಷ್ಠ. ನಾನು ಮಾಡುವುದೆಲ್ಲವೂ ಸರಿಯೇ, ನನಗೆ ಜನಬಲವಿದೆ, ಧನ ಬಲವಿದೆ, ದೈವಬಲವೆಲ್ಲ ಇದೆ...

ಆಕರ್ಷಕ ವಿನ್ಯಾಸದ ಬಜೆಟ್ ಫೋನ್ – ನೋಕಿಯಾ 3.4: ಹೇಗಿದೆ?

ಕೋವಿಡ್ ಕಾಟದಿಂದಾದ ಲಾಕ್‌ಡೌನ್ ಘೋಷಣೆಯಾಗಿ ಒಂದು ವರ್ಷವಾಗಿರುವಂತೆಯೇ, ವಿವಿಧ ಸ್ಮಾರ್ಟ್‌ಫೋನ್ ಕಂಪನಿಗಳು ಕೂಡ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಧಾವಂತದಿಂದ ಬಿಡುಗಡೆ ಮಾಡಲಾರಂಭಿಸಿವೆ. ಇತ್ತೀಚೆಗಷ್ಟೇ ನೋಕಿಯಾ 2.4 ಬಿಡುಗಡೆ ಮಾಡಿದ್ದ...
instagram

ಫೇಸ್‌ಬುಕ್, ಇನ್‌ಸ್ಟಾಗ್ರಾಂ ನಕಲಿ ಖಾತೆಗಳ ಹಾವಳಿ: ಬೇಸ್ತು ಬೀಳದಿರಿ

"ಪರಿಚಿತ ಸ್ನೇಹಿತನೊಬ್ಬನಿಂದ ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂತು. ಜೊತೆಗೆ ಇನ್‌ಸ್ಟಾಗ್ರಾಂನಲ್ಲೂ ಫಾಲೋ ಮಾಡಿದ ಸೂಚನೆ ಬಂತು. ಈತ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸ್ನೇಹಿತರ ಪಟ್ಟಿಯಲ್ಲಿ ಈಗಾಗಲೇ ಇದ್ದಾನೆ ಎಂಬುದು...

ಆ್ಯಪಲ್ ವಾಚ್ ಫಿಟ್ನೆಸ್ ಸವಾಲು: ಬೆಂಗಳೂರಿಗೆ 2ನೇ ಸ್ಥಾನ

ಆ್ಯಪಲ್ ಕಂಪನಿಯು ಆ್ಯಪಲ್ ವಾಚ್ ಬಳಕೆದಾರರಿಗೆ ಆರೋಗ್ಯ ಕಾಯ್ದುಕೊಳ್ಳುವ ಸ್ಫರ್ಧಾ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಲ್ಲಿ ಫಿಟ್ನೆಸ್ ಕುರಿತಾದ ಅರಿವು ಹೆಚ್ಚಿಸಿದೆ. ಫೆ.15ರಿಂದ ಆ್ಯಪಲ್ 'ಗೆಟ್...

ಸ್ವಚ್ಛಗಾಳಿ, ತೇವಾಂಶ, ತಾಪಮಾನ ನಿಯಂತ್ರಣಕ್ಕೆ ನೆರವಾಗುವ ಶಾರ್ಪ್ ಏರ್ ಪ್ಯೂರಿಫಯರ್

ಮನುಷ್ಯನಿಗೆ ಅನ್ನ, ಆಹಾರದ ಸ್ವಚ್ಛತೆ ಎಷ್ಟು ಮುಖ್ಯವೋ, ಉಸಿರಾಡುವ ಗಾಳಿಯೂ ಅಷ್ಟೇ ಸ್ವಚ್ಛವಾಗಿರುವುದು ಅತಿ ಮುಖ್ಯ ಎಂಬುದು ಇತ್ತೀಚಿನ ವಾಯುಮಾಲಿನ್ಯ ಸಂಬಂಧಿತ ಕಾಯಿಲೆಗಳ ಹೆಚ್ಚಳದಿಂದಾಗಿ ನಿಧಾನವಾಗಿಯಾದರೂ ಅರಿವಿಗೆ ಬರುತ್ತಿದೆ.

ಇವನ್ನೂ ನೋಡಿ

ವಾರ್ಷಿಕ 500 ರೂ. ಆಸುಪಾಸಿನಲ್ಲಿ ಸ್ವಂತ ವೆಬ್‌ಸೈಟ್ ಹೊಂದುವುದು ಹೇಗೆ?

ಡೊಮೇನ್ ಹೆಸರು ರಿಜಿಸ್ಟ್ರೇಶನ್, ಹೋಸ್ಟಿಂಗ್ ಸೇವೆ ಮೂಲಕ ಸುಲಭವಾಗಿ ನಮ್ಮದೇ ಸ್ವಂತ ವೆಬ್ ತಾಣ ಹೊಂದುವುದು ಹೇಗೆ ಅಂತ ಕಳೆದ ವಾರದ ಅಂಕಣದಲ್ಲಿ ಹೇಳಿದ್ದೆ. ಈ ಬಗ್ಗೆ ಸಾಕಷ್ಟು ಕರೆಗಳು, ಇಮೇಲ್‌ಗಳು ಬಂದಿವೆ....

HOT NEWS