Home Blog Page 11

Samsung Galaxy A22: ಉತ್ತಮ ಕ್ಯಾಮೆರಾ, ಬ್ಯಾಟರಿಯ ‘ಸ್ಮಾರ್ಟ್’ ಫೋನ್

ಅತ್ಯಾಧುನಿಕ 5G ಇಂಟರ್ನೆಟ್ ಸಂಪರ್ಕ ವ್ಯವಸ್ಥೆಯು ಭಾರತಕ್ಕೆ ಬರುವ ಮೊದಲು ಸಾಕಷ್ಟು ಸಂಖ್ಯೆಯಲ್ಲಿ 4ಜಿ ಅಥವಾ ಎಲ್‌ಟಿಇ ಗ್ರಾಹಕರನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಇತ್ತೀಚೆಗಷ್ಟೇ ತನ್ನ 'ಎ' ಸರಣಿಯಲ್ಲಿ ಎ-22...

ಕ್ಲಬ್‌ಹೌಸ್ ಬಳಸುವುದು ಹೇಗೆ? ಹಣ ಮಾಡಬಹುದೇ?: ಮಾಹಿತಿ ಇಲ್ಲಿದೆ

Clubhouse Explained: ಕ್ಲಬ್‌ಹೌಸ್ ಎಂದರೇನು, ಇದರಲ್ಲಿ ಏನೆಲ್ಲಾ ಇದೆ, ಏನೆಲ್ಲಾ ಮಾಡಬಹುದೆಂಬ ವಿಶೇಷ ಮಾಹಿತಿಗಳು ಇಲ್ಲಿವೆ.

ಆನ್‌ಲೈನ್ ಮೀಟಿಂಗ್, ತರಗತಿಗೆ ಅನುಕೂಲಕರ Samsung Galaxy A7 Lite

Samsung Galaxy A7 lite Tablet (ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ಲೈಟ್ ಟ್ಯಾಬ್ಲೆಟ್) ಹೇಗಿದೆ? ಏನಿದರ ವಿಶೇಷತೆಗಳು? ಅಗ್ಗದ ದರದ ಟ್ಯಾಬ್ ಬಗ್ಗೆ ವಿಮರ್ಶೆ.

Samsung Galaxy M32: ದೊಡ್ಡ ಬ್ಯಾಟರಿಯ ಸ್ಮಾರ್ಟ್ ವೈಶಿಷ್ಟ್ಯಗಳ ಫೋನ್

Samsung Galaxy M32 Phone ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ32 ಫೋನ್ ಹೇಗಿದೆ? 4ಜಿ ಕೆಟಗರಿಯಲ್ಲಿ ಉತ್ತಮ ಬ್ಯಾಟರಿಯುಳ್ಳ ಈ ಫೋನ್ ವೈಶಿಷ್ಟ್ಯಗಳು ಇಲ್ಲಿವೆ.

ಯಕ್ಷಗಾನದ ಮರೆಯಲಾಗದ ಮಹಾನುಭಾವರು: ಯಕ್ಷಾನುಗ್ರಹ ವಾಟ್ಸ್ಆ್ಯಪ್ ಗ್ರೂಪಿನ ಸದುಪಯೋಗ

ಸದಾ ಸಕ್ರಿಯವಾಗಿದ್ದ ಯಕ್ಷಗಾನ ಕಲಾವಿದರು, ಪ್ರೇಕ್ಷಕರು, ಆಸಕ್ತರೆಲ್ಲರ ಮನಸ್ಸುಗಳಲ್ಲಿ ಕೊರೊನಾ ವೈರಸ್ ಕಾರಣದ ಲಾಕ್‌ಡೌನ್ ಎಂಬುದು ಜಡ ಮೂಡಿಸಿರುವುದು ಸಹಜ. ಗೆಜ್ಜೆ ಕಟ್ಟಿ ಕುಣಿಯುವಂತಿಲ್ಲ, ಅರ್ಥವೈಭವ, ಗಾನ-ವಾದನ ವೈಭವಗಳಿಲ್ಲ. ಕ್ರಿಯಾಶೀಲ...

Clubhouse ಹೊಸತೇನಲ್ಲ: ಈ ಆನ್‌ಲೈನ್ ಹರಟೆಕಟ್ಟೆ ಫೇಸ್‌ಬುಕ್, ಟ್ವಿಟರಲ್ಲೂ ಇದೆ

clubhouse (ಕ್ಲಬ್‌ಹೌಸ್) ಎಂದರೇನು? ಇದೇನು ಹೊಸ ಆ್ಯಪ್? ಈ ಬಗ್ಗೆ ಪರಿಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Samsung Galaxy M-42: ಭರ್ಜರಿ ಬ್ಯಾಟರಿಯ ಆಕರ್ಷಕ 5ಜಿ ಫೋನ್

Samsung Galaxy M-42 (ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 42) ಫೋನ್ ಹೇಗಿದೆ? ಭರ್ಜರಿ ಬ್ಯಾಟರಿ, ಸ್ಲಿಮ್ ಆಗಿರುವ ಇದರ ವೈಶಿಷ್ಟ್ಯಗಳೇನು? ಇಲ್ಲಿದೆ ಮಾಹಿತಿ.

ಉಚಿತ ಲಸಿಕೆ ನೋಂದಣಿ ಹೆಸರಲ್ಲೂ ಸೈಬರ್ ವಂಚನೆ: ಬಲೆಗೆ ಬೀಳದಿರಿ!

ಸಂಕಷ್ಟ ಕಾಲದಲ್ಲೇ ವಂಚನೆ ಮಾಡುವುದು, ಲಾಭ ಮಾಡಿಕೊಳ್ಳುವುದು ಹೇಗೆಂದು ಕೆಲವು ಅಸ್ವಸ್ಥ ಮನಸ್ಸುಗಳು ನಿರಂತರವಾಗಿ ತುಡಿಯುತ್ತಿರುತ್ತವೆ. ಜಗತ್ತಿನಲ್ಲಿ ಏನೇ ಸುದ್ದಿ ಅಥವಾ ಸದ್ದು ಮಾಡುತ್ತಿರಲಿ; ಈ ಟ್ರೆಂಡಿಂಗ್ ವಿಷಯಗಳನ್ನೇ ಉಪಯೋಗಿಸಿ...

Captcha ಎಂದರೇನು? ಇದನ್ನೇಕೆ ನಾವು ಬಳಸಬೇಕು?

ಗೂಗಲ್ ಅಥವಾ ಸಾಮಾಜಿಕ ಜಾಲ ತಾಣಗಳ ಖಾತೆ ತೆರೆಯುವ ಸಂದರ್ಭ, ಬ್ಯಾಂಕಿಂಗ್ ತಾಣಗಳಿಗೆ ಲಾಗಿನ್ ಮಾಡುವಾಗ ಅಥವಾ ಯಾವುದಾದರೂ ಜಾಲತಾಣಗಳಿಗೆ ಕಾಮೆಂಟ್ ಹಾಕುವ ಸಂದರ್ಭದಲ್ಲಿ ನೀವು ಈ Captcha ಎಂಬ...

ಕೋವಿಡ್-19 ಕಾಟದಿಂದ ನಾನು ಚೇತರಿಸಿಕೊಂಡ ಬಗೆ

ಇದೊಂದು ದೀರ್ಘ ಕಥೆ. ಓದಲು ಕಷ್ಟವೆಂದಾದರೆ, ಕೊನೆಯ ಮೂರು ಪ್ಯಾರಾಗಳನ್ನಾದರೂ ಓದಿದರೆ, ಕೋವಿಡ್‌ನಿಂದ ರಕ್ಷಣೆ ಪಡೆಯಲು ಅನುಕೂಲವಾದೀತು. ನಾನೂ ನನ್ನ ಕುಟುಂಬವೂ ಕೋವಿಡ್-19...

ಇವನ್ನೂ ನೋಡಿ

Crossbeats Ignite Lyt Smart Watch Review: ಉತ್ತಮ ಬ್ಯಾಟರಿಯ ಅಗ್ಗದ ಸ್ಮಾರ್ಟ್‌ವಾಚ್

Crossbeats Ignite Lyt Smart Watch Review: ದುಬಾರಿ ಬೆಲೆಯ ಆ್ಯಪಲ್ ವಾಚ್ ಕೂಡ ಬಳಸಿ ನೋಡಿದ್ದೆನಾದುದರಿಂದ ಕೇವಲ 2 ಸಾವಿರ ರೂ. ಒಳಗಿನ ಈ ಸಾಧನ ಹೇಗಿದ್ದೀತು ಎಂಬ ಕುತೂಹಲ ಸಹಜವಾಗಿತ್ತು. ಆದರೆ, ಎಲ್ಲ ಪ್ರೀಮಿಯಂ ಸ್ಮಾರ್ಟ್ ವಾಚ್‌ಗಳು ಮಾಡಬಲ್ಲ ಕಾರ್ಯಗಳು ಈ ಅಗ್ಗದ ದರದ ಕ್ರಾಸ್‌ಬೀಟ್ಸ್ ಇಗ್ನೈಟ್ ಲೈಟ್‌ನಲ್ಲೂ ಇದೆ. ಇಷ್ಟಲ್ಲದೆ, ಗಮನ ಸೆಳೆದ ಪ್ರಧಾನ ಅಂಶ ಇದರ ಬ್ಯಾಟರಿ ಚಾರ್ಜ್. ಸಾಮಾನ್ಯ ಬಳಕೆಯಲ್ಲಿ ತಿಂಗಳಿಗೆ ಕೇವಲ ಎರಡು ಬಾರಿ ಚಾರ್ಜ್ ಮಾಡಿದರೆ ಸಾಕಾಗುತ್ತದೆ. ಆರೋಗ್ಯದ ವೈಶಿಷ್ಟ್ಯಗಳು ಕೂಡ ಗಮನ ಸೆಳೆದವು. ಐದಾರು ಸಾವಿರ ರೂಪಾಯಿಯಿಂದ 70-80 ಸಾವಿರ ರೂ. ಮೌಲ್ಯದ ಸ್ಮಾರ್ಟ್‌ವಾಚ್‌ಗಳು ಮಾಡುವ ಎಲ್ಲ ಪ್ರಮುಖ ಕೆಲಸಗಳು ಇದರಲ್ಲಿ ಸಾಧ್ಯ. ಒಳ್ಳೆಯ ಫಿಟ್ನೆಸ್ ಸಂಗಾತಿ ಎಂದೂ ಪರಿಗಣಿಸಬಹುದು. ಕೊರತೆಯೆಂದರೆ, ನಮ್ಮ ಭಾಷೆಯ ನೋಟಿಫಿಕೇಶನ್‌ಗಳನ್ನು ಓದಲಾಗದು ಮತ್ತು ಇದರ ಐಪಿಎಸ್ ಡಿಸ್‌ಪ್ಲೇ 240 x280 ಪಿಕ್ಸೆಲ್ ರೆಸೊಲ್ಯುಶನ್ ಇದೆ. ಆದರೆ ಬೆಲೆಗೆ ಹೋಲಿಸಿದರೆ ಇದಕ್ಕಿಂತ ಹೆಚ್ಚಿನ ಶಾರ್ಪ್ ಡಿಸ್‌ಪ್ಲೇ ಗುಣಮಟ್ಟ ನಿರೀಕ್ಷಿಸಲಾಗದು. ಒಂದು ವರ್ಷ ವಾರಂಟಿಯೂ ಜೊತೆಗಿದೆ.

HOT NEWS