ಇವನ್ನೂ ನೋಡಿ

ಫ್ಯಾಬ್ಲೆಟ್/ಟ್ಯಾಬ್ಲೆಟ್‌ಗೆ ಅನುಕೂಲವಿರುವ ಕನ್ನಡ ಕೀಬೋರ್ಡ್

ಇಡೀ ಕೀಲಿಮಣೆಯು ಕನ್ನಡ ವರ್ಣಮಾಲೆಯ ಅನುಕ್ರಮಣಿಕೆಯಲ್ಲಿದೆ. ಇಲ್ಲಿ ಕಗಪ, ಇನ್‌ಸ್ಕ್ರಿಪ್ಟ್, ಫೋನೆಟಿಕ್ (ಟ್ರಾನ್ಸ್‌ಲಿಟರೇಶನ್ - ಲಿಪ್ಯಂತರ) ಹೀಗೆಲ್ಲಾ ವೈವಿಧ್ಯವಿಲ್ಲ. ಸ್ವರಾಕ್ಷರಗಳೆಲ್ಲವೂ ಒಂದೇ ಕೀಲಿಯಲ್ಲಿ ಗುಂಪುಗೂಡಿವೆ. ವ್ಯಂಜನಾಕ್ಷರಗಳು ನಾವು ಕನ್ನಡ ಕಲಿಯಲಾರಂಭಿಸಿದಾಗ ಬಳಪದಲ್ಲಿ ಬರೆದಂತಹಾ ಸ್ಥಾನಗಳಲ್ಲೇ ಇವೆ. ಇದಲ್ಲದೆ, ಒತ್ತಕ್ಷರ, ಮಾತ್ರಾ ಸಂಯೋಜನೆ... ಇವೆಲ್ಲವೂ ಚಕ್ರಾಕಾರದ ಪರದೆಯಲ್ಲಿ ಕಾಣಿಸುವುದರಿಂದಲೇ ಇದಕ್ಕೆ ಸ್ವರಚಕ್ರ ಎಂದು ಹೆಸರಿಸಲಾಗಿದೆ.

Happy Friendship Day!

HOT NEWS