Home Authors Posts by Avinash B

Avinash B

761 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಬದಲಾವಣೆ

ಅವರು ಅದೆಲ್ಲಿಂದಲೋ ಬರುತ್ತಾರೆ, ಅತ್ಯಂತ ಆತ್ಮೀಯರಾಗುತ್ತಾರೆ... ಮನಸ್ಸಿಡೀ ಆವರಿಸಿಬಿಡುತ್ತಾರೆ... ಆಕೆ/ಆತ ನಮ್ಮ ಬದುಕನ್ನೇ ಬದಲಾಯಿಸಿ ಬಿಡುತ್ತಾರೆ. ಪ್ರೀತಿಯ ಧಾರೆ ಸುರಿಸುತ್ತಾರೆ. ನಮ್ಮ ಜೀವನಶೈಲಿಯನ್ನು, ನಮ್ಮ ಯೋಚನಾ ಲಹರಿಯನ್ನು, ನಮ್ಮ ಹವ್ಯಾಸವನ್ನು, ನಮ್ಮ ದೃಷ್ಟಿಕೋನವನ್ನು, ನಮ್ಮ...

ಋಣಾತ್ಮಕವೇ ಧನಾತ್ಮಕ !!

ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು ಅನುಭವದಿಂದ. ಆದ್ರೆ ತಪ್ಪು ನಿರ್ಧಾರದಿಂದಲೇ ಅಂತಹ ಅನುಭವ ದೊರೆಯತ್ತದೆ ಅನ್ನುವ ಮಾತು ಎಷ್ಟು ಸತ್ಯ...! ಹೌದಲ್ವಾ.... ತಪ್ಪು ಮಾಡದಿದ್ದರೆ ಸರಿ ಮಾಡುವ ಬಗೆ ತಿಳಿಯುವುದೆಂತು? ಅಥವಾ ಈ ರೀತಿ ಮಾಡಿದರೆ ಮಾತ್ರ...

ಯಾವ ಪುರುಷಾರ್ಥಕ್ಕೆ ಈ ಸ್ವಾತಂತ್ರ್ಯ?

ಇದು ನಾನು ಪತ್ರಿಕಾರಂಗದಲ್ಲಿ ಹೆಜ್ಜೆಯೂರುತ್ತಿದ್ದ ದಿನಗಳಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡ ಜನ ಅಂತರಂಗ ಎಂಬ ದೈನಿಕದಲ್ಲಿ 27-05-1997ರಲ್ಲಿ ಪ್ರಕಟವಾಗಿದ್ದ ಲೇಖನ. ಬಹುಷಃ ಇಂದಿಗೂ ಪ್ರಸ್ತುತ ಅನಿಸುತ್ತಿದೆ. ಆಗ ಅಧಿಕಾರದಲ್ಲಿದ್ದದ್ದು ಹತ್ತು ಹಲವು ಪಕ್ಷಗಳ...

ನೆನಪುಗಳು ‘ಕಾಡುವುದು’ ಏಕೆ?

ನಿನ್ನೊಂದಿಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವೇ? ನಿನ್ನ ಜತೆ ಕಳೆದ ಆ ಸುಂದರ ಸಂಜೆಯ ದಿನಗಳ ನೆನಪು ನನ್ನನ್ನು ಕಾಡುತ್ತಿದೆ ಅಂತ ಗೆಳೆಯರು, ಗೆಳತಿಯರು ಪರಸ್ಪರ ಹೇಳಿಕೊಳ್ಳುವುದನ್ನು ಕೇಳಿರಬಹುದು. ಕನಿಷ್ಠ ಇಂದಿನ ಟಿವಿ ಧಾರಾವಾಹಿಗಳಲ್ಲಾದರೂ...

Happy Friendship Day!

ಜಗತ್ತಿನಲ್ಲಿ ಪ್ರತಿಯೊಂದು ಆಗು ಹೋಗುಗಳಿಗೂ ಅದರದ್ದೇ ಆದ ಒಂದು ದಿನ ಅಂತ ಆಚರಿಸಲಾಗುತ್ತದೆ. ಏಡ್ಸ್ ಬಂದರೆ ಒಂದು ದಿನ, ಏಡ್ಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ದಿನ, ಮಹಿಳೆಯರಿಗಾಗಿ ಒಂದು ದಿನ, ತಾಯಂದಿರಿಗಾಗಿ ಒಂದು...

ಮೌನವಾಗಿ ತಣಿಸುತ್ತಿದೆ ಮನ- ಮರೀನಾ

ಕಾಲ ಎನ್ನುವುದು ಎಲ್ಲ ಬೇಸರಗಳನ್ನು ಎಷ್ಟು ಬೇಗನೆ ಕಳೆದುಬಿಡುತ್ತದಲ್ಲ...! ಹೀಗೆಯೇ ಬೇಸರ ಕಳೆಯಲು ಚೆನ್ನೈಯ ಮರೀನಾ ಬೀಚಿಗೆ ಹೋಗಿದ್ದೆ. ಶನಿವಾರ ಸಂಜೆ ಆದುದರಿಂದ ಹೆಚ್ಚಿನ ಐಟಿ ಕಂಪನಿಗಳಿಗೆ ರಜೆ. ಬಹುಶಃ ಅದೇ ಕಾರಣಕ್ಕೆ ಬೀಚಿಗೆ ಹೋಗುವ...

ನಿಯಮ ಮುರಿದರಷ್ಟೇ ಹೊಸ ಮಾರ್ಗ !

ಇದೊಂದು ಮಾತು ನಂಬಲೇ ಬೇಕಾದ ನಿಜ. ನಾವು ರೂಲ್ಸ್, ರೆಗ್ಯುಲೇಶನ್ಸ್ ಅಂತ ಅದನ್ನೇ ಸರಿಯಾಗಿ ಪಾಲಿಸುತ್ತಾ ಬಂದಿದ್ದರೆ, ಹೊಸ ಹೊಸ ಸಂಶೋಧನೆಗಳು ನಡೆಯುವುದು ಸಾಧ್ಯವಿತ್ತೇ? ಹೊಸ ಹೊಸ ತಂತ್ರಜ್ಞಾನಗಳು ಬಂದಿದ್ದೇ ನಿಯಮ ಮುರಿದು ಅಂದರೆ ಅಡ್ಡ...

ಅಪರಿಚಿತರಾಗಿ ಬಂದು ಆತ್ಮೀಯವಾಗುವವರು !

ಮನಸ್ಸಿಗೆ ತೀರಾ ಬೇಸರವಾದಾಗೆಲ್ಲಾ ನಾವೇನು ಮಾಡಬಹುದು? ಇದು ತೀರಾ ಇತ್ತೀಚೆಗೆ ನನ್ನನ್ನು ಕಾಡಿದ ಪ್ರಶ್ನೆ. ಹಿಂದೆಲ್ಲಾ ಕಾಲೇಜು ಜೀವನದಲ್ಲಾದರೆ ಆತ್ಮೀಯ ಗೆಳೆಯರು, ಗೆಳತಿಯರು ಎಲ್ಲಾ ಇರುತ್ತಿದ್ದರು. ಅವರ ಭುಜಕ್ಕೊರಗಿ, ಅವರ ಆತ್ಮೀಯತೆ ತುಂಬಿದ ಕೈಯಿಂದ...

ಪ್ರೀತಿ ಪ್ರೇಮ

ಇದು ಪ್ರೀತಿ ಕೇವಲ ಒಬ್ಬ ವ್ಯಕ್ತಿ ಕಳೆದುಹೋದಾಗ ಕೆಲವೊಮ್ಮೆ ಇಡೀ ಪ್ರಪಂಚವೇ ಜನಸಂಖ್ಯಾರಹಿತವಾಗಿದೆ ಎಂದು ಅನ್ನಿಸುತ್ತದೆ! ಇದು ಪ್ರೇಮ ಪ್ರೇಮ ಗಣಿತದ ಪ್ರಕಾರ ಒಂದು ಕೂಡಿಸು ಒಂದು ಅಂದರೆ ಅನಂತ ಎರಡು ಕಳೆ ಒಂದು ಅಂದರೆ ಶೂನ್ಯ !

ಹೃದಯದ ಗಾಯಕ್ಕೆ ಮದ್ದುಂಟೇ?

ಸುಮ್ಮನೆ ಹೀಗೇ ಕುಳಿತಿದ್ದಾಗ ಮನಸ್ಸಿಗೆ ಅನಿಸಿದ್ದು: ಛಿದ್ರವಾದ ಬಳಿಕವೂ ಕೆಲಸ ಮಾಡಬಲ್ಲ ಏಕೈಕ ಉಪಕರಣ ಎಂದರೆ ಹೃದಯ. ಮರಳಿ ಬಾಲ್ಯಕ್ಕೆ ಹೋಗೋಣ ಅಂತ ಒಂದೊಂದು ಬಾರಿ ಅನಿಸುತ್ತಲೇ ಇರುತ್ತದೆ. ಯಾಕೆ ಗೊತ್ತೇ? ಒಡೆದ ಹೃದಯಕ್ಕಿಂತಲೂ ಮುರಿದ...

ಇವನ್ನೂ ನೋಡಿ

4ಕೆ ಗೇಮಿಂಗ್ ಪ್ರಿಯರಿಗಿಷ್ಟವಾಗುವ Lenovo Legion S7 ಲ್ಯಾಪ್‌ಟಾಪ್

Lenovo Legion S7 Review: ಗೇಮರ್‌ಗಳಿಗೆ ಮಾತ್ರವೇ ಅಲ್ಲದೆ, ವಿಡಿಯೊ, ಗ್ರಾಫಿಕ್ಸ್ ಎಡಿಟಿಂಗ್ ವೃತ್ತಿಯಲ್ಲಿರುವವರಿಗೂ ಸೂಕ್ತವಾಗಬಹುದಾದ ಲ್ಯಾಪ್‌ಟಾಪ್.

HOT NEWS