Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಕಪಿಲ್ ದೇವ್ ಟ್ವೆಂಟಿ -20 ಆಡಿದ್ದಕ್ಕೆ ರಜತ ಸಂಭ್ರಮ!

ಸ್ಕೋರ್ ಬೋರ್ಡ್ ತೋರಿಸುತ್ತಿದ್ದದ್ದು 9-4. ಇದೇನು ಟೆನಿಸ್ ಆಟದ ಸೆಟ್ ಗೆಲುವಿನ ಅಂತರವಲ್ಲ. ಕೇವಲ 9 ರನ್ನಿಗೆ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ದಿಂಡುರುಳಿದ್ದರು. ಎದುರಿಗಿದ್ದದ್ದು ಆಗಷ್ಟೇ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ್ದ ಜಿಂಬಾಬ್ವೆ. ಆ...

ರ್ಯಾಂಕ್ ಅನ್ನು ರ‌್ಯಾಂಕ್ ಆಗಿ ಟೈಪಿಸಿ!

ಆನ್‌ಲೈನ್ ಜಗತ್ತಿಗೆ ಬಂದಾರಭ್ಯ, ಯುನಿಕೋಡನ್ನು ಆತುಕೊಂಡವರಿಗೆಲ್ಲಾ ಕಾಡುತ್ತಿದ್ದ ಒಂದು ಪ್ರಶ್ನೆ ಎಂದರೆ 'ರ‌್ಯಾಂಕ್' ಬರೆಯುವುದು ಹೇಗೆ, ಸೂರ್ಯ ಎಂಬುದನ್ನು ಸೂ"ರ‌್ಯ" ಅಂತ ಕುಟ್ಟುವುದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಸಂಶೋಧನೆಗಳಿಗೆಲ್ಲಾ ಅಪಘಾತಗಳೇ ಕಾರಣ...

ನಗರ ಬದುಕಿನ ಮಧ್ಯೆ ಮರೆಯಾದ ನಾಗರಿಕತೆ

ನಗರ ಜೀವನ ಶೈಲಿಯು ಮಾನವೀಯ ಸಂಬಂಧಗಳನ್ನು, ಕೌಟುಂಬಿಕ ಬೆಸುಗೆಯನ್ನು, ಮಾನವೀಯತೆಯನ್ನು ಕರಗಿಸುತ್ತದೆಯೇ? ಆಧುನಿಕತೆಯ ಅಲೆಗಳ ನಡುವೆ ಎಲ್ಲಿ ಮರೆಯಾಗುತ್ತಿದೆ ಮಾನವೀಯತೆ ಎಂಬುದು ಚರ್ಚಿಸಬೇಕಾದ ಸಂಗತಿ. ಇದೇನು ನಗರ ಬದುಕಿನ ಸಂಕೀರ್ಣತೆಯೋ, ಮಧ್ಯಮವರ್ಗದ ಸುಶಿಕ್ಷಿತ ಜನಾಂಗವನ್ನು...

ಕನ್ನಡ ಕನ್ನಡ ಅಂತ ಹೋರಾಡಬೇಕಿರುವುದೇಕೆ?

ಹೌದು... 'ಕನ್ನಡ ಉಳಿಸಿ, ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ, ಅವರಿಗೆ ಸುಮ್ಮನಿರಲಾಗುವುದಿಲ್ಲವೇ' ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ. ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು, ದಾಂಧಲೆ ಮಾಡಿದರು ಎಂಬೆಲ್ಲಾ...

ಮತದಾರರಿಗೆ ನೀಡಿದ ಭರವಸೆಗಳು ಗಾಳಿಯಲ್ಲಿ!

ಚುನಾವಣಾ ಫಲಿತಾಂಶಗಳು ಮತ್ತೊಂದು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸುವುದು ಹೆಚ್ಚಿನ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಅದು ಹಾಗಾದರೆ, ಓಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಅಧಿಕಾರ ಸಿಗದವರು ಸುಮ್ಮನಿರುತ್ತಾರೆಯೇ? ಅಥವಾ ಹೇಗಾದರೂ ಮಾಡಿ ಸರಕಾರವೊಂದನ್ನು ಸ್ಥಾಪಿಸದಿರಲು ಅವರೇನು ಪೆದ್ದರೇ? ಖಂಡಿತಾ ಅಲ್ಲ. ಮತ್ತೆ ಮೈತ್ರಿಗೆ ಮುಂದಾಗುತ್ತಾರೆ. 'ಜನತೆಯ ಮೇಲೆ ಚುನಾವಣೆ ಹೇರಲು ನಮಗೆ ಇಷ್ಟವಿಲ್ಲ, ಅದಕ್ಕೆ ಈ ಮೈತ್ರಿ ಅನಿವಾರ್ಯ' ಎಂಬ ರಾಜಕೀಯ ಕ್ಷೇತ್ರದಲ್ಲಿ ಹಳಸಿಹೋದ ವಾಕ್ಯವೊಂದು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತದೆ. ಇದು ವ್ಯವಸ್ಥೆಯ ವ್ಯಂಗ್ಯ.

ಒಂದು ಜನ್ಮದಲ್ಲಿ ಒಂದೇ ಬಾಲ್ಯ, ನಮಗದಷ್ಟೇ ಏತಕೆ?

ಇದು ವಿಷು ಹಬ್ಬ (ಸೌರಮಾನ ಯುಗಾದಿಯೂ ಹೌದು) ಬಗ್ಗೆಯೂ ಮಾಹಿತಿ ನೀಡುವ ಪ್ರಸಂಗ. ಕಥೆ ಅಂತ ಹೆಸರಿಸಬಹುದೇ? ಅಂತ ಓದಿದ ನಂತರ ಹೇಳಿ! :) ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ ಒಂದೆ...

ಐಪಿಎಲ್ ಕವರೇಜ್‌: ವೆಬ್‌ಸೈಟುಗಳಿಗೆ ಕಡಿವಾಣ!

ಇಂತಿಷ್ಟೇ ಚಿತ್ರಗಳನ್ನು ಪ್ರಕಟಿಸಬೇಕು, ವೆಬ್‌ಸೈಟುಗಳು ಪಂದ್ಯಕ್ಕೆ ಮೊದಲು ಮತ್ತು ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯ ವರದಿಯನ್ನಷ್ಟೇ ಪ್ರಕಟಿಸಬೇಕು, ವೆಬ್‌ಸೈಟುಗಳ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಪ್ರೆಸ್ ಗ್ಯಾಲರಿಗೆ ಪ್ರವೇಶ ಇರುವುದಿಲ್ಲ, ಇತರ ಮಾಧ್ಯಮಗಳು ತಮ್ಮದೇ ಛಾಯಾಗ್ರಾಹಕರ ಮೂಲಕ ತೆಗೆದ, ತಮ್ಮದೇ ಎಕ್ಸ್‌ಕ್ಲೂಸಿವ್ ಛಾಯಾಚಿತ್ರಗಳನ್ನು ಐಪಿಎಲ್ ಕೇಳಿದರೆ ಯಾವುದೇ ಶುಲ್ಕವಿಲ್ಲದೆ, ತಮ್ಮದೇ ಖರ್ಚಿನಲ್ಲಿ ನೀಡಬೇಕು, ಸುದ್ದಿ ಏಜೆನ್ಸಿಗಳು ಕೂಡ ವೆಬ್‌ಸೈಟುಗಳಿಗೆ ಚಿತ್ರಗಳನ್ನು ವಿತರಿಸುವಂತಿಲ್ಲ!

ನೀನಿರುವುದೇ ನನಗಾಗಿ ಮಾತ್ರ….!

'ನಿನ್ನನ್ನು ಬೇರೆ ಯಾರಾದರೂ ನೋಡಿದರೆ ಹೊಟ್ಟೆ ಉರಿಯುತ್ತದೆ. ಭಾರೀ ಕಷ್ಟಪಟ್ಟು ನನ್ನ ಹೃದಯವನ್ನು ನಾನು ಸಮಾಧಾನ ಮಾಡಿಕೊಳ್ಳುತ್ತೇನೆ.' ಹೌದು, ಹೆಚ್ಚಿನವರ ಪ್ರೇಮ-ಪ್ರೀತಿಯಲ್ಲಿ ಇದೇ ಪರಿಸ್ಥಿತಿ ಇರುತ್ತದೆ. ನನ್ನ ಪ್ರೀತಿ ನನಗೆ ಮಾತ್ರವೇ, ಕೇವಲ ನನಗಾಗಿ...

ಬೆಂಗಳೂರು ಅಂಗಳದಲ್ಲಿ ಬ್ಲಾಗಿಗರ ಕಲರವ

'ಬ್ಲಾಗುಗಳು ಕೇವಲ ಭಾವನಾ ಲಹರಿಯಲ್ಲಿ ವಿಹರಿಸುವ ತಾಣಗಳಾಗದೆ, ಮಾಹಿತಿಪೂರ್ಣ ಲೇಖನಗಳನ್ನು ಹೊಮ್ಮಿಸಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡವನ್ನು ಉತ್ತುಂಗಕ್ಕೇರಿಸುವಲ್ಲಿ ಪೂರಕವಾಗಿರಲಿ. ಕನ್ನಡ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಅದೊಂದು ಜೀವನವಿಧಾನವೂ ಹೌದು ಎಂಬುದನ್ನು ತೋರಿಸಿಕೊಡಬೇಕು'...   ಈ...

ಸವಾಲೊಡ್ಡುತ್ತಿದ್ದಾಳೆ ಮಹಿಳೆ…!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೆಬ್‌ದುನಿಯಾ ಕನ್ನಡ ತಾಣಕ್ಕಾಗಿ ಬರೆದ ಲೇಖನವಿದು. ಹೌದು... ಮತ್ತೆ ಬಂದಿದೆ ಮಹಿಳೆಯರಿಗೊಂದು ದಿನ. ಮಡುಗಟ್ಟಿಹೋಗಿರುವ ಮತ್ತು ಒತ್ತಾಯಪೂರ್ವಕವಾಗಿ ಹತ್ತಿಕ್ಕಿಕೊಂಡಿರುವ ತಮ್ಮೆಲ್ಲಾ ನೋವು ನರಳಿಕೆ, ಯಾತನೆಗಳನ್ನು ಹೊರಗೆಡಹಲೊಂದು ವೇದಿಕೆಯಾಗಬಲ್ಲ ದಿನ...

ಇವನ್ನೂ ನೋಡಿ

Sony Earbuds WF-LS900N

Sony WF-LS900N Earbuds: ನಿಶ್ಶಬ್ದ ವಾತಾವರಣದಲ್ಲಿ ಆಲಿಸುವ ಇಂಪು

Sony WF-LS900N Earbuds ಸಮೃದ್ಧವಾದ ಆಡಿಯೊ ಗುಣಮಟ್ಟವನ್ನು ನೀಡುತ್ತದೆ ಮತ್ತು ಹಾಡುಗಳನ್ನು ಕಿವಿಗೆ ಇಂಪಾಗಿಸುತ್ತದೆ. ಇದರ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆಯಂತೂ ತುಂಬ ಅನುಕೂಲಕರ ಮತ್ತು ಸಮರ್ಥವಾಗಿದೆ.

HOT NEWS