ನೀವು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್ ಕಂಪ್ಯೂಟರಿನ ಬ್ರೌಸರಿನಲ್ಲಿ ಯೂಟ್ಯೂಬ್ ಅಥವಾ ಬೇರಾವುದೇ ಮೂಲದಿಂದ ವೀಡಿಯೋ ನೋಡುತ್ತಿರುವಾಗ, ಅಥವಾ ಯಾವುದೇ ವೆಬ್‌ಸೈಟ್ ವೀಕ್ಷಿಸುತ್ತಿರುವಾಗ, ದೊಡ್ಡದಾಗಿ, ಕಂಪ್ಯೂಟರಿನ ಇಡೀ ಪರದೆಯನ್ನು ಆವರಿಸುವಂತೆ ನೋಡಬೇಕೆಂದರೆ ಇದಕ್ಕೆ ಸುಲಭ ಶಾರ್ಟ್ ಕಟ್ ಇರುವುದು ಹೆಚ್ಚಿನವರಿಗೆ ಗೊತ್ತಿರಲಾರದು. F11 ಬಟನ್ ಒತ್ತಿದರಾಯಿತು. ಆ ಪುಟ ಬಿಟ್ಟು ಬೇರೇನೂ ಕಾಣದಂತೆ ಅದು ಸ್ಕ್ರೀನನ್ನು ಆವರಿಸಿರುತ್ತದೆ. ಪುನಃ ಹಿಂದಿನ ಸ್ಥಿತಿಗೆ ಮರಳಲು ಕೀಬೋರ್ಡ್‌ನಲ್ಲಿ ಪುನಃ F11 ಬಟನ್ ಅದುಮಿದರಾಯಿತು.
ಇವನ್ನೂ ನೋಡಿ
4ಕೆ ಗೇಮಿಂಗ್ ಪ್ರಿಯರಿಗಿಷ್ಟವಾಗುವ Lenovo Legion S7 ಲ್ಯಾಪ್‌ಟಾಪ್
Lenovo Legion S7 Review: ಗೇಮರ್ಗಳಿಗೆ ಮಾತ್ರವೇ ಅಲ್ಲದೆ, ವಿಡಿಯೊ, ಗ್ರಾಫಿಕ್ಸ್ ಎಡಿಟಿಂಗ್ ವೃತ್ತಿಯಲ್ಲಿರುವವರಿಗೂ ಸೂಕ್ತವಾಗಬಹುದಾದ ಲ್ಯಾಪ್‌ಟಾಪ್.


