Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

iPhone ನಲ್ಲಿ ಕನ್ನಡ ಕೀಬೋರ್ಡ್ ಅಳವಡಿಸಿಕೊಳ್ಳುವುದು ಹೇಗೆ?

ಆ್ಯಪಲ್ ಬಳಕೆದಾರರಿಗೆ (ಆ್ಯಪಲ್ 5ಎಸ್ ನಂತರದ ಮೊಬೈಲ್ ಫೋನ್) ಈಗ ಕನ್ನಡ ಕೀಬೋರ್ಡ್ ಲಭ್ಯವಾಗಿದೆ ಎಂಬುದನ್ನು ಕಳೆದ ವಾರ ಓದಿದ್ದೀರಿ. ಇದು ಪ್ರಕಟವಾದ ಬಳಿಕ ಅದನ್ನು ಹೇಗೆ ಇನ್‌ಸ್ಟಾಲ್ ಮಾಡಿಕೊಳ್ಳುವುದು, ಏನು ಮಾಡಬೇಕು...

ಟೆಕ್ ಟಾನಿಕ್: ಐಯುಸಿ ಏನು ಗೊತ್ತೇ?

ಇತ್ತೀಚೆಗೆ ಟೆಲಿಕಾಂ ಕಂಪನಿಗಳ ನಡುವಿನ ಸಂಪರ್ಕಕ್ಕೆ ಇದ್ದ ಅಂತರ್-ಸಂಪರ್ಕ ಶುಲ್ಕವನ್ನು (ಐಯುಸಿ- ಇಂಟರ್-ಕನೆಕ್ಟ್ ಯೂಸೇಜ್ ಚಾರ್ಜ್) ಕಡಿತಗೊಳಿಸಿದ ಸುದ್ದಿ ಓದಿದ್ದೀರಿ. ಇದರಿಂದ ಕರೆ ದರಗಳು ಮತ್ತಷ್ಟು ಅಗ್ಗವಾಗುವ ನಿರೀಕ್ಷೆ ಇದೆ. ಏನಿದು ಅಂತ...

ಕಿರಿಕಿರಿ ಇಲ್ಲದ ಸೆಕೆಂಡರಿ ಫೋನ್: ಪರ್ಸ್‌ನಲ್ಲಿಟ್ಟುಕೊಳ್ಳಬಹುದಾದ ಫಾಕ್ಸ್ ಮಿನಿ 1

  ಅತ್ಯಂತ ತೆಳುವಾದ, ಕ್ರೆಡಿಟ್ ಕಾರ್ಡ್‌ನಂತೆ ಕಾಣಿಸಬಹುದಾದ ಮೊಬೈಲ್ ಫೋನ್ ಒಂದು ಇತ್ತೀಚೆಗೆ ಭಾರತದಲ್ಲಿಯೂ ಬಿಡುಗಡೆಯಾಗಿದೆ. ಫಾಕ್ಸ್ ಮೊಬೈಲ್ಸ್ ಹೊಸತಂದಿರುವ ಈ ಪುಟ್ಟ ಬೇಸಿಕ್ ಫೀಚರ್ ಹೆಸರು ಮಿನಿ 1. ಸ್ಮಾರ್ಟ್ ಫೋನ್‌ಗಳು ಬಂದ...

ಕನ್ನಡ ಅಸ್ಮಿತೆ: ಐಫೋನ್‌ಗೂ ಬಂತು ಕನ್ನಡದ ಕೀಲಿಮಣೆ

ಐಫೋನ್‌ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್‌ಗಳಿಗೆ ಅದರ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11...

ಇಂಟರ್ನೆಟ್ ಸುರಕ್ಷತೆ: ಎಲ್ಲ ಖಾಸಗಿ ಮಾಹಿತಿಯನ್ನೂ ಶೇರ್ ಮಾಡಿಕೊಳ್ಳದಿರಿ!

ಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಿದೆ ಇಂಟರ್ನೆಟ್ ಸೌಕರ್ಯ. ಅದಕ್ಕೆ ಬೆಸೆದುಕೊಂಡಿರುವ ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಲಾಭ ಹೆಚ್ಚು. ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ, ಅಭ್ಯರ್ಥಿಯ ಸಾಮಾಜಿಕ ಜಾಲತಾಣದ ಪ್ರೊಫೈಲ್‌ಗಳನ್ನು ಸವಿವರವಾಗಿ ಪರಿಶೀಲಿಸಿ, ಏನೆಲ್ಲಾ ಪೋಸ್ಟ್...

ಟೆಕ್ ಟಾನಿಕ್: ಗೂಗಲ್ ಮೂಲಕ ವೆಬ್ ಸರ್ಚ್

ನೀವು ಗೂಗಲ್ ಎಂಬ ಸರ್ಚ್ ಎಂಜಿನ್ ಬಳಸಿ ಏನಾದರೂ ಹುಡುಕುತ್ತೀರಿ. ಅದು ಇಡೀ ಇಂಟರ್ನೆಟ್ಟನ್ನು ಜಾಲಾಡಿ, ನೀವು ಹುಡುಕಿದ ಪದದ ಕುರಿತು ಮಾಹಿತಿ ಇರುವ ಎಲ್ಲ ಜಾಲತಾಣಗಳನ್ನು ತೋರಿಸುತ್ತದೆ. ನಿಮಗೆ ಗೊಂದಲ ಹೆಚ್ಚಾಗಬಹುದು....

WhatsApp, FB, ಇಮೇಲ್‌ನಲ್ಲಿ Links ಕ್ಲಿಕ್ ಮಾಡುವ ಇಲ್ಲಿ ಓದಿ

ವೈರಸ್, ರ‍್ಯಾನ್ಸಮ್‌ವೇರ್ ಮುಂತಾದ ಮಾಲ್‌ವೇರ್ ಅಂದರೆ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳ (ಕು-ತಂತ್ರಾಂಶಗಳು) ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸುಶಿಕ್ಷಿತರೇ ಇದರ ಬಲೆಗೆ ಬೀಳುತ್ತಿರುವಾಗ ಕೇವಲ ಆಗೊಮ್ಮೆ ಈಗೊಮ್ಮೆ ಸಂಪರ್ಕಕ್ಕೆ, ಸಂವಹನಕ್ಕೆ ಇಮೇಲ್ ಅಥವಾ...

ಟೆಕ್ ಟಾನಿಕ್: FB ಹ್ಯಾಕ್ ಆಗಿದೆಯೇ?

ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂಬ ಬಗ್ಗೆ ಸಂದೇಹವಿದೆಯೇ? ಅಥವಾ ಪಾಸ್‌ವರ್ಡ್ ರೀಸೆಟ್ ಮಾಡಲು ನೀವು ಕೋರಿಕೆ ಸಲ್ಲಿಸದಿದ್ದರೂ, ನಿಮ್ಮ ಮೊಬೈಲ್ ಫೋನ್‌ಗೆ ಸಂದೇಶ OTP ಬಂದಿದೆಯೇ? ಬೇರೆಯವರು ನಿಮ್ಮ ಖಾತೆಯನ್ನು ಬಳಸಿದ್ದಾರೆಂಬ...

KPLನಲ್ಲಿ ನವೀನ ತಂತ್ರಜ್ಞಾನ: ಗ್ಯಾಲರಿ, ಅಂಗಣ ಎರಡನ್ನೂ ತೋರಿಸಬಲ್ಲ 360 ಡಿಗ್ರಿ ಕ್ಯಾಮೆರಾ

ಕ್ರಿಕೆಟಿಗೂ ನವೀನ ತಂತ್ರಜ್ಞಾನಕ್ಕೂ ಸಮೀಪದ ನಂಟಿರುವುದು ಎಲ್ಲರಿಗೂ ಗೊತ್ತಿದೆ. ತಂತ್ರಜ್ಞಾನದ ಬಳಕೆಯು ಫಲಿತಾಂಶದ ನಿಖರತೆಯನ್ನು ಖಚಿತಪಡಿಸುತ್ತದೆಯಷ್ಟೇ ಅಲ್ಲದೆ, ವಿಶ್ಲೇಷಣೆಗೆ ನೆರವಾಗುತ್ತದೆ. ಜತೆಗೆ ಆಟಗಾರನೊಬ್ಬನ ಸಾಮರ್ಥ್ಯವೇನು, ಎಲ್ಲಿ ಕೊರತೆಯಿದೆ ಎಂಬುದನ್ನು ವಿಶ್ಲೇಷಿಸಿ ಕ್ಷಮತೆ ಸುಧಾರಣೆಯೂ...

ದಾರಿ ತಪ್ಪಿದಾಗ ನೆರವಿಗೆ ಬರುವ ಮ್ಯಾಪ್ಸ್ ಬಳಸುವುದು ಹೇಗೆ?

ಬಹುಮುಖೀ ಕಾರ್ಯಸಾಧನೆಗೆ ನೆರವಾಗುವ ಸ್ಮಾರ್ಟ್‌ಫೋನ್‌ಗಳ ಹಲವು ಉಪಯೋಗಗಳಲ್ಲಿ 'ಮಾರ್ಗ'ದರ್ಶನವೂ ಒಂದು. ಅಂದರೆ, ಯಾವುದಾದರೂ ಊರಿಗೆ ಹೋಗಬೇಕೆಂದಾದರೆ, ಇಲ್ಲವೇ ನಗರದೊಳಗೆ ಒಂದು ಪ್ರದೇಶದಿಂದ ಮತ್ತೊಂದಕ್ಕೆ ನಮ್ಮದೇ ಬೈಕ್, ಕಾರು ಅಥವಾ ಸೈಕಲ್‌ನಲ್ಲಿ ತಿರುಗಾಡಬೇಕೆಂದಾದರೆ, ನಮಗೆ...

ಇವನ್ನೂ ನೋಡಿ

ನಿಮ್ಮ ವಿಂಡೋಸ್ ಸಿಸ್ಟಂನಲ್ಲೇ ಇದೆ ಕನ್ನಡ ಕೀಬೋರ್ಡ್…

ಮಾಹಿತಿ@ತಂತ್ರಜ್ಞಾನ – 35 (ಮೇ 20, 2013ರ ವಿಜಯ ಕರ್ನಾಟಕ ಅಂಕಣ) ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆ (OS) ಇರುವ ಕಂಪ್ಯೂಟರ್‌ಗಳಿಗೆ ಮೈಕ್ರೋಸಾಫ್ಟ್ ತನ್ನ ಬೆಂಬಲವನ್ನು 2014ರ ಏಪ್ರಿಲ್ 8ರಿಂದ ನಿಲ್ಲಿಸಲಿದೆ. ಅಂದರೆ XP...

HOT NEWS