Avinash B
ಜೆಬ್ರಾನಿಕ್ಸ್ ಬ್ಲೂಟೂತ್ ಇಯರ್ ಫೋನ್ ZEB BE380T
ಬ್ಲೂಟೂತ್ ಸಾಧನಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ. ವೈರುಗಳ ಹಂಗಿಲ್ಲ. ಇವುಗಳಲ್ಲಿ ಪ್ರಮುಖವಾದದ್ದು ಬ್ಲೂಟೂತ್ ಹೆಡ್‌ಫೋನ್ ಅಥವಾ ಇಯರ್ ಫೋನ್‌ಗಳು. ಗ್ಯಾಜೆಟ್ಸ್ ತಯಾರಿಕಾ ಕಂಪನಿ ಜೆಬ್ರಾನಿಕ್ಸ್ ಹೊರತಂದಿರುವ ಬ್ಲೂಟೂತ್ ಹೆಡ್‌ಸೆಟ್‌ನ BE380T ಮಾಡೆಲ್ ಹೇಗಿದೆ? ನೋಡೋಣ. ವೈರ್...
ಇಂಟರ್ನೆಟ್ ಜಾಲಾಟಕ್ಕೆ ಸುರಕ್ಷಿತ ಮಾರ್ಗ: ಪ್ರೈವೇಟ್ ವಿಂಡೋ ಬಳಸುವುದು ಹೇಗೆ?
ಇಂಟರ್ನೆಟ್ ಸೌಕರ್ಯದಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಈ ದಿನಗಳಲ್ಲಿ ಕಂಪ್ಯೂಟರ್ ವೈರಸ್ ದಾಳಿ, ಖಾಸಗಿತನದ ಭಂಗ (ಪ್ರೈವೆಸಿ ಬ್ರೀಚ್) ಮುಂತಾದವುಗಳಿಂದಾಗಿ ಜಾಗತಿಕವಾಗಿ ಕಂಪ್ಯೂಟರ್ ಬಳಕೆದಾರರು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದ...
ಟೆಕ್ ಟಾನಿಕ್: ಮೊಬೈಲ್ ರೀಸ್ಟಾರ್ಟ್ ಮಾಡಿ
ನಿಮ್ಮ ಮೊಬೈಲ್ ಫೋನ್‌ನಲ್ಲಿ ಕೆಲವೊಮ್ಮೆ ಆ್ಯಪ್‌ಗಳನ್ನು ತೆರೆದಾಗ ಓಪನ್ ಆಗದಿರುವುದು, ನೀವು ಕಳುಹಿಸಿದ ವಾಟ್ಸಾಪ್ ಸಂದೇಶಗಳು ಪೋಸ್ಟ್ ಆಗದಿರುವುದು, ಮೊಬೈಲ್ ಹ್ಯಾಂಗ್ ಆಗುವುದು ಮುಂತಾದ ಸಮಸ್ಯೆಗಳು ಕಾಣಿಸುತ್ತವೆಯೇ? ಇಂಥವಕ್ಕೆ ಕೆಲವೊಮ್ಮೆ ಸುಲಭವಾದ ಪರಿಹಾರವೆಂದರೆ,...
WhatsApp, Telegram ಕಂಪ್ಯೂಟರಲ್ಲೇ ನಿಭಾಯಿಸಲು ಒಪೆರಾ ಬ್ರೌಸರ್
ಕಂಪ್ಯೂಟರಲ್ಲಿ ಇಂಟರ್ನೆಟ್ ಪುಟಗಳನ್ನು ಜಾಲಾಡಲು ಬ್ರೌಸರ್ ಎಂಬ ತಂತ್ರಾಂಶ ಬೇಕಾಗುತ್ತದೆಯಲ್ಲವೇ? ಮೈಕ್ರೋಸಾಫ್ಟ್‌ನ ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯುಳ್ಳ ಕಂಪ್ಯೂಟರ್ ಬಳಸುತ್ತಿರುವವರಿಗೆ ಇಂಟರ್ನೆಟ್ ಎಕ್ಸ್‌ಪ್ಲೋರರ್ (ವಿಂಡೋಸ್ 10ರಲ್ಲಿ ವಿಂಡೋಸ್ ಎಡ್ಜ್) ಗೊತ್ತಿದೆ. ಇದು ವಿಂಡೋಸ್ ಪಿಸಿಗಳಲ್ಲಿ...
ಟೆಕ್ ಟಾನಿಕ್: ಆ್ಯಪ್ ಅಪ್‌ಡೇಟ್
ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಸಾಕಷ್ಟು ಆ್ಯಪ್‌ಗಳಿರುತ್ತವೆ ಮತ್ತು ಕಾಲ ಕಾಲಕ್ಕೆ ಅವುಗಳಲ್ಲಿ ಹೊಸ ವೈಶಿಷ್ಟ್ಯಗಳು, ಭದ್ರತೆ ಒಳಗೊಂಡ ಪರಿಷ್ಕೃತ ಆವೃತ್ತಿಗಳು ಲಭ್ಯವಾಗುತ್ತವೆ. ಇಂಟರ್ನೆಟ್ ಸಂಪರ್ಕಗೊಂಡಾಗ ನಿರ್ದಿಷ್ಟ 'ಆ್ಯಪ್‌ಗೆ ಅಪ್‌ಡೇಟ್‌ಗಳು ಲಭ್ಯ ಇವೆ' ಎಂಬ...
13 ಮತ್ತು ಶುಕ್ರವಾರ: ಮಳೆಯೆಂಬ ಹುಚ್ಚು ಪ್ರೀತಿ
ಬಹುಶಃ ಈ ಮಳೆಗಾದರೂ ನನ್ ಮೇಲೆ ಹುಚ್ಚು ಪ್ರೀತಿಯೋ ಏನೋ... ಮಂಗಳೂರು ಬಿಟ್ಟು ದಶಕವೇ ಸಂದಿದೆ. ಇವನಿಗೋ ಮಂಗಳೂರು ಮಳೆಯ ವೈಭವವನ್ನು ಸವಿಯಲೆಂದು ಆ ಮಳೆಗಾಲದಲ್ಲಿ ಹೋಗಲು ಪುರುಸೊತ್ತಿಲ್ಲ. ಹೀಗಾಗಿ ಇವನು ಆಫೀಸ್...
ಐಫೋನ್ ಅಥವಾ ಆಂಡ್ರಾಯ್ಡ್ ಫೋನ್: ಯಾವುದು ಬೆಸ್ಟ್?
ಐಫೋನ್ 8, 8 ಪ್ಲಸ್, ಎಕ್ಸ್ ಆವೃತ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇಂಥ ಸಮಯದಲ್ಲಿ ಆ್ಯಪಲ್‌ನ ಹಳೆಯ ಆವೃತ್ತಿಯ ಫೋನ್‌ಗಳು ಈಗ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಉತ್ತಮ ಫೋನ್‌ಗಳ ಬೆಲೆಗೇ ಲಭ್ಯವಾಗತೊಡಗಿವೆ. ಹೀಗಿರುವುದರಿಂದಾಗಿ, ಆಂಡ್ರಾಯ್ಡ್...
ಟೆಕ್ ಟಾನಿಕ್: FB ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್
ಆ್ಯಪಲ್ ಐಫೋನ್ ಇರುವವರಿಗೆ ಆ್ಯಪಲ್ ಮ್ಯೂಸಿಕ್ ಸ್ಟೋರ್‌ನಲ್ಲಿ ಬೇಕುಬೇಕಾದ ಹಾಡುಗಳು ಸಿಗುತ್ತವೆಂದು ಗೊತ್ತಿದೆ. ಇದೀಗ ಮ್ಯೂಸಿಕ್ ಬಾಟ್ ಅನ್ನು ಆ್ಯಪಲ್ ಕಂಪನಿಯು ಪರಿಚಯಿಸಿದೆ. ಅಂದರೆ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್ ಅಂತ ಸರ್ಚ್...
ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು
ರಾಷ್ಟ್ರೀಯ ರಕ್ತದಾನ ದಿನವಾದ ಅಕ್ಟೋಬರ್ 1ರಂದು ಫೇಸ್‌ಬುಕ್ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ರಕ್ತದಾನ ಮಾಡಲಿಚ್ಛಿಸುವವರು ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರೊಫೈಲ್ ಎಡಿಟ್ ಮಾಡಿಕೊಂಡು, ತಾನು ರಕ್ತದಾನಿ ಅಂತ ಬಹಿರಂಗವಾಗಿ ಹೇಳಿಕೊಳ್ಳಬಹುದು ಇಲ್ಲವೇ ಆ...
ಮೊಬೈಲ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಈ 5 ಟ್ರಿಕ್ಸ್ ಪ್ರಯತ್ನಿಸಿ ನೋಡಿ…
ಸ್ಮಾರ್ಟ್‌ಫೋನ್ ಎಂಬ ತಂತ್ರಜ್ಞಾನದ ಅದ್ಭುತವು ನಮ್ಮಲ್ಲಿ ಬೆರಗು ಹುಟ್ಟಿಸಿದ್ದೆಷ್ಟೋ, ಬದುಕಿಗೆ ಅಷ್ಟೇ ಅಗತ್ಯವೂ ಆಗಿಬಿಟ್ಟಿದೆ. ಕೆಲಸದಾಳುಗಳಿಂದ ಹಿಡಿದು ಐಷಾರಾಮಿ ಚೇಂಬರ್‌ಗಳಲ್ಲಿರುವವರಿಗೂ ಇದು ಅನಿವಾರ್ಯ ಎಂಬಂತಾಗಿದೆ. ಸದಾ ಕಾಲ ಅದರ ಸ್ಕ್ರೀನ್ ಮೇಲೆ ಕೈಯಾಡಿಸದಿದ್ದರೆ...



