Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ನಿಮ್ಮಲ್ಲಿರಲೇಬೇಕಾದ, ನೂರಾರು ಉಪಯುಕ್ತ ಆ್ಯಪ್‌ಗಳ ಗುಚ್ಛ UMANG

ಇದು ಡಿಜಿಟಲ್ ಇಂಡಿಯಾ ಯುಗ. ಸ್ಮಾರ್ಟ್‌ಫೋನ್‌ಗಳಿಗೆ ಜನ ಮಾರು ಹೋಗಿದ್ದಾರೆ ಮತ್ತು ಕೋಟ್ಯಂತರ ಆ್ಯಪ್‌ಗಳ ನಡುವೆ ನಮಗೆ ನಿಜಕ್ಕೂ ಉಪಯುಕ್ತ ಆ್ಯಪ್‌ಗಳು ಯಾವುವು ಎಂದೆಲ್ಲಾ ಗುರುತಿಸುವುದು ಕಷ್ಟ. ಜಾಸ್ತಿ ಆ್ಯಪ್‌ಗಳನ್ನು ಹಾಕಿಕೊಂಡಷ್ಟೂ ಸ್ಮಾರ್ಟ್‌ಫೋನ್...

ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರ ನಕಲಿ ಮಾಡಿದ್ರೆ ನೋಟಿಫಿಕೇಶನ್

ನಿಮ್ಮದೇ ಚಿತ್ರವನ್ನು ಬೇರೆಯವರು ಪ್ರೊಫೈಲ್ ಚಿತ್ರವಾಗಿಸಿಕೊಂಡು, ನಿಮ್ಮ ಹೆಸರಿನಲ್ಲಿ ವ್ಯವಹರಿಸುತ್ತಿದ್ದಾರೆಯೇ? ಈ ಕುರಿತ ಹಲವಾರು ದೂರುಗಳನ್ನು ಪರಿಗಣಿಸಿರುವ ಫೇಸ್‌ಬುಕ್, ಇದೀಗ ನಿಮ್ಮ ಚಿತ್ರವನ್ನು ಪ್ರೊಫೈಲ್ ಆಗಿ ಬಳಸಿದರೆ ನಿಮಗೆ ನೋಟಿಫಿಕೇಶನ್ ಮೂಲಕ ತಿಳಿಸುವ...

ಅದ್ಭುತವೀ Google ಅಸಿಸ್ಟೆಂಟ್: ಹೇಗೆ ಬಳಸುವುದು ಗೊತ್ತೇ?

ಆಂಡ್ರಾಯ್ಡ್ ಫೋನುಗಳೆಂದರೆ ಅಂಗೈಯಲ್ಲಿರುವ ಅದ್ಭುತ. ಐಫೋನ್ ಅಥವಾ ವಿಂಡೋಸ್ ಫೋನ್ ಬಳಕೆದಾರರಿಗಿಲ್ಲದ ಹಲವಾರು ವೈಶಿಷ್ಟ್ಯಗಳು ಕ್ಷಣ ಕ್ಷಣಕ್ಕೂ ಇಲ್ಲಿ ನಮ್ಮ ಉಪಯೋಗಕ್ಕೆ ಬರುತ್ತವೆ. ಒಂದಿಷ್ಟು ಯೋಚನೆ ಮಾಡಿ ಸೆಟ್ ಮಾಡಿಟ್ಟುಕೊಂಡುಬಿಟ್ಟರೆ, ಇದರಿಂದಾಗುವ ಉಪಯೋಗಗಳಂತೂ...

ಟೆಕ್ ಟಾನಿಕ್: ಹಳೆಯ ಆಂಡ್ರಾಯ್ಡ್‌ಗೂ ಅಸಿಸ್ಟೆಂಟ್

ಕಾಲ್ಪನಿಕ ಸಹಾಯಕ 'ಗೂಗಲ್ ಅಸಿಸ್ಟೆಂಟ್' ಎಂಬ ಆ್ಯಪ್ ಇದುವರೆಗೆ ಆಂಡ್ರಾಯ್ಡ್ 6.0 (ಮಾರ್ಷ್‌ಮೆಲೋ) ಹಾಗೂ ಅದಕ್ಕಿಂತ ಮೇಲ್ಪಟ್ಟ ಕಾರ್ಯಾಚರಣಾ ವ್ಯವಸ್ಥೆಗಳಲ್ಲಷ್ಟೇ ಕೆಲಸ ಮಾಡುತ್ತಿತ್ತು. ಆದರೆ, ಇನ್ನು ಮುಂದೆ, ಆಂಡ್ರಾಯ್ಡ್ ಲಾಲಿಪಾಪ್ (5.0) ಆಪರೇಟಿಂಗ್...

ಪಾಸ್‌ವರ್ಡ್ ಕೊಡದೆಯೇ ಬೇರೊಬ್ಬರಿಗೆ ಜಿಮೇಲ್ Access ನೀಡುವುದು ಹೇಗೆ?

ಹೆಚ್ಚಿನವರು ಗೂಗಲ್‌ನ ಉಚಿತ ಇಮೇಲ್ ಸೇವೆ 'ಜಿಮೇಲ್' ಬಳಸುತ್ತಿದ್ದಾರೆ. ಸಂವಹನಕ್ಕೆ ಮಾತ್ರವಲ್ಲದೆ, ಇದು ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರಿಗಂತೂ ಅತ್ಯುತ್ತಮ ಅನಿವಾರ್ಯ ಇ-ಸಂಪರ್ಕ ವಿಳಾಸವಾಗಿಯೂ ಕೆಲಸ ಮಾಡುತ್ತದೆ. ಜಿಮೇಲ್ ಇದ್ದರೆ ಹೊಸದಾಗಿ ಕೊಂಡ ಆಂಡ್ರಾಯ್ಡ್...

ಟೆಕ್ ಟಾನಿಕ್: WhatsApp ಚಾಟ್ ಕ್ಲಿಯರ್

ವಾಟ್ಸಾಪ್ ಬಳಸುತ್ತಿರುವವರು ಸ್ನೇಹಿತರ ಜತೆಗಿನ ಚಾಟ್ ಸಂದೇಶಗಳನ್ನೋ, ಗ್ರೂಪ್ ಸಂದೇಶಗಳನ್ನೋ 'ಕ್ಲಿಯರ್ ಆಲ್' ಎಂಬ ಆಯ್ಕೆ ಬಳಸಿ ಡಿಲೀಟ್ ಮಾಡಬಹುದೆಂಬುದು ಹೆಚ್ಚಿನವರಿಗೆ ಗೊತ್ತು. ನಿರ್ದಿಷ್ಟವಾದ ಸಂದೇಶ ತೆರೆದು, ಬಲ ಮೇಲ್ಭಾಗದಲ್ಲಿ ಮೂರು ಚುಕ್ಕಿಗಳ...

ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

ಫೋನ್ ಮೆಮೊರಿ ಕಾರ್ಡ್‌ನಲ್ಲಿರುವ ಫೈಲುಗಳು ಡಿಲೀಟ್ ಆದರೆ ಏನು ಮಾಡಬೇಕೆಂದು ಕಳೆದ ಬಾರಿಯ ಅಂಕಣದಲ್ಲಿ ತಿಳಿಸಿದ್ದೆ. ಪುಟ್ಟ ಸಾಧನದಲ್ಲಿ ಅಷ್ಟೆಲ್ಲಾ ಫೈಲುಗಳು, ಆ್ಯಪ್‌ಗಳನ್ನು ಸೇರಿಸಬೇಕಿದ್ದರೆ ಮೆಮೊರಿ (ಸ್ಟೋರೇಜ್ ಅಥವಾ ಸ್ಥಳಾವಕಾಶ) ಹೆಚ್ಚು ಬೇಕಾಗುತ್ತದೆ....

ಟೆಕ್ ಟಾನಿಕ್: ಐಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡ್

ಆ್ಯಪಲ್ ಐಫೋನ್‌ನ 5ಎಸ್ ಬಳಿಕ ಆವೃತ್ತಿಗಳು ಈಗಾಗಲೇ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆಗಿವೆ. ಅದರಲ್ಲಿ ಹೊಸದೊಂದು ಆಯ್ಕೆ ಗಮನ ಸೆಳೆದಿದೆ. ಅದೆಂದರೆ, ಸ್ಕ್ರೀನ್ ರೆಕಾರ್ಡಿಂಗ್. ನಮ್ಮ ಫೋನ್‌ನಲ್ಲಿ ನಾವು ಏನಾದರೂ ಮಾಡುತ್ತಿರುವಾಗ ಸಮಸ್ಯೆ...

ಮೆಮೊರಿ ಕಾರ್ಡ್‌ನಿಂದ ಡಿಲೀಟ್ ಆದ ಫೈಲುಗಳನ್ನು ರಿಕವರ್ ಮಾಡುವುದು ಹೇಗೆ?

ಡಿಜಿಟಲ್ ತಂತ್ರಜ್ಞಾನ ಕ್ರಾಂತಿಯೊಂದಿಗೆ ಫೋಟೋಗಳು, ವೀಡಿಯೋಗಳು ಹಾಗೂ ಇತರ ಡಿಜಿಟಲ್ ಫೈಲುಗಳ ಧಾವಂತವೂ, ಅನಿವಾರ್ಯತೆಯೂ ಹೆಚ್ಚಾಗುತ್ತಿದೆ. ಪುಟ್ಟ ಸಾಧನದಲ್ಲಿ ಜಿಬಿಗಟ್ಟಲೆ ಫೈಲುಗಳನ್ನು ತುಂಬಿಡುವುದು ಅನುಕೂಲಕರವೂ ಹೌದು. ಇದಕ್ಕೆ ನೆರವಾಗುವುದು ಮೆಮೊರಿ ಕಾರ್ಡ್‌ಗಳೆಂದು ಸಾಮಾನ್ಯವಾಗಿ...

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಚಾಟ್ ಹೆಡ್ ನಿಷ್ಕ್ರಿಯ ಮಾಡುವುದು ಹೇಗೆ?

ಫೇಸ್‌ಬುಕ್ ಮೆಸೆಂಜರ್ ಬಳಸುತ್ತಿರುವವರಿಗೆ ಗೊತ್ತಿದೆ. ಯಾವುದಾದರೂ ಸಂದೇಶ ಬಂದಾಗ ಚಾಟ್ ಹೆಡ್‌ಗಳೆಂಬ ಸ್ಮಾರ್ಟ್ ಗುಳ್ಳೆಗಳು ಸ್ಮಾರ್ಟ್ ಫೋನ್‌ನ ಸ್ಕ್ರೀನ್ ಮೇಲೆ ಬಂದು ಕೂರುತ್ತವೆ. ತೀರಾ ಕಡಿಮೆ ಎಂದಾದರೆ ಪರವಾಗಿಲ್ಲ. ಆದರೆ, ಏನಾದರೂ ಟೈಪ್...

ಇವನ್ನೂ ನೋಡಿ

Bluetooth

ಬ್ಲೂಟೂತ್ ಬಳಸೋಣ, ವೈರ್‌ಲೆಸ್ ಆಗೋಣ

ವೈರುಗಳಿಲ್ಲದ ಯುಗದಲ್ಲಿ ಬ್ಲೂಟೂತ್ ತಂತ್ರಜ್ಞಾನಕ್ಕೆ ವಿಶೇಷ ಆದ್ಯತೆ. ವಿಶೇಷವಾಗಿ ಸ್ಮಾರ್ಟ್ ಮೊಬೈಲ್ ಫೋನ್‌ಗಳು ಎಲ್ಲರ ಕೈಗೆಟಕುವ ಈ ಹಂತದಲ್ಲಿ, ಬ್ಲೂಟೂತ್ ಸಂವಹನವು ಇಂದಿನ ಅನಿವಾರ್ಯತೆಯಾಗಿ ಬೆಳೆಯುತ್ತಿದೆ.

HOT NEWS