ಮಂಜು ಹನಿಯ ‘ಮುತ್ತು’

ಗುಲಾಬಿಯ ಕೆನ್ನೆತುಂಬಾ ಮಂಜು ಹನಿಯ ‘ಮುತ್ತಿ’ನ ಸ್ಪರ್ಷ!

ಇದು ನಮ್ಮೂರಿಗೆ ಇತ್ತೀಚೆಗೆ ಹೋಗಿದ್ದಾಗ ಮನೆಯಲ್ಲಿ ಅಮ್ಮ ನೆಟ್ಟು ಬೆಳೆಸಿದ ಗುಲಾಬಿ.

ನನ್ನ ಕ್ಯಾಮರಾದಲ್ಲಿರುವ Super Macro option ಒಂದನ್ನು ಬಳಸಿ ತೆಗೆದಿದ್ದು.

ತುಂಬಾ ಚೆನ್ನಾಗಿದೆ ಅಂತ ನನಗೆ ಅನ್ನಿಸಿದೆ. ನಿಮಗೆ?

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ನಿಮಗನ್ನಿಸಿದಂತೆಯೇ ನನಗೂ ಅನ್ನಿಸಿದೆ. ಬಹಳ ಬಹಳ ಚೆನ್ನಾಗಿದೆ. ಪಕಳೆಗಳ ಮೇಲೆ ತುಂತುರು ಮುತ್ತಿನ ಹನಿ ಸಿಂಪಡಿಸಿದಾಗ ಗುಲಾಬಿ ತಂಪಾಗಿರುವುದು. ಇದರಿಂದ ಮಾಡಿದ ಗುಲ್ಕನ್ ಇನ್ನೆಷ್ಟು ತಂಪಾಗಿರುವುದು ಎಂದು ತಿಂದೇ ಹೇಳಬೇಕು. ಈ ಗಿಡವನ್ನು ಕಾಪಾಡಿ, ನಿತ್ಯಕ್ಕೊಂದು ಗುಲಾಬಿಯನ್ನು ಜಗಕೆ ನೀಡಲು ಉತ್ತೇಜಿಸುತ್ತಿರುವ ಅಮ್ಮನಿಗೆ ಸಾಷ್ಟಾಂಗ ನಮನಗಳು.

  • ಶ್ರೀನಿವಾಸ್ ಅವರೆ,

    ನೀವು ಗುಲ್-ಕನ್ ಗುಳುಂ-ಕನೆ ಎಗರಿಸುವ ಯೋಚನೆ ಹಾಕಿಕೊಂಡಿದ್ದೀರಿ. :)

    ಧನ್ಯವಾದಗಳು

  • ಪ್ರಶಾಂತ್ ಅವರೆ,
    ಬ್ಲಾಗಿಗೆ ಸ್ವಾಗತ.
    ನಿಮ್ಮ ಫೋಟೋ ಬ್ಲಾಗ್ ನೋಡಿದೆ. ಚೆನ್ನಾಗಿದೆ. ನಾವಿನ್ನೂ ಫೋಟೋ ತೆಗೆಯುವ ಅಂಬೆಗಾಲಿಡುವ ಹಂತಲ್ಲಿದ್ದೇವೆ.
    ಪ್ರೋತ್ಸಾಹಕ್ಕೆ ಧನ್ಯವಾದ.

  • ವಾಹ್!! ಬೆಳಗಿನ ಮುಂಜಾವು ಆ ಹನಿಗಳ ರೂಪದಲ್ಲಿ ಚಿತ್ರಣಗೊಂಡಿದೆ. ನಿಮ್ಮ ಮನೆಯ ಹೂದೋಟದಿಂದ ಇನ್ನೊಂದಷ್ಟು ಚಿತ್ರಗಳು ಹೊರಹೊಮ್ಮಲಿ ಅವಿನಾಶ್ ಅವರೆ!

  • ವೀಣಾ ಅವರೆ,
    ನಿಮ್ಮ ಫೋಟೋ ಬ್ಲಾಗಿನಲ್ಲಿ ಮತ್ತಷ್ಟು ಸುಂದರ ಚಿತ್ರಗಳಿವೆ.
    ನಿಮ್ಮ ಆಶಯಕ್ಕೆ ಧನ್ಯವಾದ.

  • ಅವೀ,

    ಸುಂದರ ಪೋಟೋ..
    ಯಾವ ಕ್ಯಾಮರ ಉಪಯೋಗಿಸಿದ್ದು ನೀವು?

  • ಶಿವ್,

    ಇತ್ತೀಚೆಗೆ ಕೊಂಡುಕೊಂಡಿರುವ Cannon A410 ಎಂಬ Basic digital Camera ಇದು.

    ಸುಮ್ನೆ ಅದ್ರಲ್ಲಿ ಪುರುಸೊತ್ತಿದ್ದಾಗ ಏನೇನು ಮಾಡಲು ಸಾಧ್ಯ ಎಂದು ಪ್ರಯೋಗ ಮಾಡ್ತಾ ಇದ್ದೀನಿ! :)

Recent Posts

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

2 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

2 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

9 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

9 months ago