ಇವನ್ನೂ ನೋಡಿ
ಯಾವ ಹಾಡನೋ ಕೇಳಿ ಇಂತೇಕೆ ತುಡಿವುದೆದೆ?
ಜಿ.ಎಸ್.ಶಿವರುದ್ರಪ್ಪ ಅವರ ಕವನದ ಸಾಲುಗಳು ತೀರಾ ಯೋಚನೆಗೀಡುಮಾಡುವಂತಿವೆಯಲ್ಲಾ... ಯಾವ ಹಾಡನೋ ಕೇಳಿ
ಇಂತೇಕೆ ತುಡಿವುದೆದೆ?
ಅದಕು ಇದಕು ಏನು ಸಂಬಂಧವೋ !
ತುಂಬಿರುವ ಎದೆ ತನ್ನ
ನೋವುಗಳ ತುಳುಕಾಡ-
ಲೊಂದು ನೆಪವನು ಕಾದು ನಿಲುವುದೇನೋ!
ಬಹುಶಃ ಈ ಕವನ ನಮ್ಮ ಮನಸ್ಸಿನ ಮೇಲೆ ಅಷ್ಟೊಂದು...