ನಿಮಗನ್ನಿಸಿದಂತೆಯೇ ನನಗೂ ಅನ್ನಿಸಿದೆ. ಬಹಳ ಬಹಳ ಚೆನ್ನಾಗಿದೆ. ಪಕಳೆಗಳ ಮೇಲೆ ತುಂತುರು ಮುತ್ತಿನ ಹನಿ ಸಿಂಪಡಿಸಿದಾಗ ಗುಲಾಬಿ ತಂಪಾಗಿರುವುದು. ಇದರಿಂದ ಮಾಡಿದ ಗುಲ್ಕನ್ ಇನ್ನೆಷ್ಟು ತಂಪಾಗಿರುವುದು ಎಂದು ತಿಂದೇ ಹೇಳಬೇಕು. ಈ ಗಿಡವನ್ನು ಕಾಪಾಡಿ, ನಿತ್ಯಕ್ಕೊಂದು ಗುಲಾಬಿಯನ್ನು ಜಗಕೆ ನೀಡಲು ಉತ್ತೇಜಿಸುತ್ತಿರುವ ಅಮ್ಮನಿಗೆ ಸಾಷ್ಟಾಂಗ ನಮನಗಳು.
ನೀವು ಬಡವರಾಗಿ ಹುಟ್ಟಿದ್ರೆ, ಅದು ನಿಮ್ಮ ತಪ್ಪಲ್ಲ. ಆದರೆ ಬಡವರಾಗಿಯೇ ಸಾಯುವುದು... ಖಂಡಿತವಾಗಿಯೂ ತಪ್ಪು ನಿಮ್ಮದು. - ಬಿಲ್ ಗೇಟ್ಸ್ ಯಾವುದೇ ಒಂದು ದಿನ, ನಿಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ ಎಂದ್ರೆ, ನೀವು ಸರಿಯಾದ...
ನಿಮಗನ್ನಿಸಿದಂತೆಯೇ ನನಗೂ ಅನ್ನಿಸಿದೆ. ಬಹಳ ಬಹಳ ಚೆನ್ನಾಗಿದೆ. ಪಕಳೆಗಳ ಮೇಲೆ ತುಂತುರು ಮುತ್ತಿನ ಹನಿ ಸಿಂಪಡಿಸಿದಾಗ ಗುಲಾಬಿ ತಂಪಾಗಿರುವುದು. ಇದರಿಂದ ಮಾಡಿದ ಗುಲ್ಕನ್ ಇನ್ನೆಷ್ಟು ತಂಪಾಗಿರುವುದು ಎಂದು ತಿಂದೇ ಹೇಳಬೇಕು. ಈ ಗಿಡವನ್ನು ಕಾಪಾಡಿ, ನಿತ್ಯಕ್ಕೊಂದು ಗುಲಾಬಿಯನ್ನು ಜಗಕೆ ನೀಡಲು ಉತ್ತೇಜಿಸುತ್ತಿರುವ ಅಮ್ಮನಿಗೆ ಸಾಷ್ಟಾಂಗ ನಮನಗಳು.
nice capture!!
ಶ್ರೀನಿವಾಸ್ ಅವರೆ,
ನೀವು ಗುಲ್-ಕನ್ ಗುಳುಂ-ಕನೆ ಎಗರಿಸುವ ಯೋಚನೆ ಹಾಕಿಕೊಂಡಿದ್ದೀರಿ. 🙂
ಧನ್ಯವಾದಗಳು
ಪ್ರಶಾಂತ್ ಅವರೆ,
ಬ್ಲಾಗಿಗೆ ಸ್ವಾಗತ.
ನಿಮ್ಮ ಫೋಟೋ ಬ್ಲಾಗ್ ನೋಡಿದೆ. ಚೆನ್ನಾಗಿದೆ. ನಾವಿನ್ನೂ ಫೋಟೋ ತೆಗೆಯುವ ಅಂಬೆಗಾಲಿಡುವ ಹಂತಲ್ಲಿದ್ದೇವೆ.
ಪ್ರೋತ್ಸಾಹಕ್ಕೆ ಧನ್ಯವಾದ.
ವಾಹ್!! ಬೆಳಗಿನ ಮುಂಜಾವು ಆ ಹನಿಗಳ ರೂಪದಲ್ಲಿ ಚಿತ್ರಣಗೊಂಡಿದೆ. ನಿಮ್ಮ ಮನೆಯ ಹೂದೋಟದಿಂದ ಇನ್ನೊಂದಷ್ಟು ಚಿತ್ರಗಳು ಹೊರಹೊಮ್ಮಲಿ ಅವಿನಾಶ್ ಅವರೆ!
ವೀಣಾ ಅವರೆ,
ನಿಮ್ಮ ಫೋಟೋ ಬ್ಲಾಗಿನಲ್ಲಿ ಮತ್ತಷ್ಟು ಸುಂದರ ಚಿತ್ರಗಳಿವೆ.
ನಿಮ್ಮ ಆಶಯಕ್ಕೆ ಧನ್ಯವಾದ.
ಅವೀ,
ಸುಂದರ ಪೋಟೋ..
ಯಾವ ಕ್ಯಾಮರ ಉಪಯೋಗಿಸಿದ್ದು ನೀವು?
ಶಿವ್,
ಇತ್ತೀಚೆಗೆ ಕೊಂಡುಕೊಂಡಿರುವ Cannon A410 ಎಂಬ Basic digital Camera ಇದು.
ಸುಮ್ನೆ ಅದ್ರಲ್ಲಿ ಪುರುಸೊತ್ತಿದ್ದಾಗ ಏನೇನು ಮಾಡಲು ಸಾಧ್ಯ ಎಂದು ಪ್ರಯೋಗ ಮಾಡ್ತಾ ಇದ್ದೀನಿ! 🙂