ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
ಸುವರ್ಣ ಕನ್ನಡ ರಾಜ್ಯೋತ್ಸವ ಆಚರಿಸಿದ ಎರಡು ವರ್ಷಗಳ ಬಳಿಕ ಕರುನಾಡಿನ ಮಗದೊಂದು ಸುವರ್ಣ ಅಧ್ಯಾಯ ಆರಂಭವಾಗಿದೆ. ಪಂಚಕೋಟಿ ಕನ್ನಡಿಗರ ಆಡುಭಾಷೆಯಾದ, ನಲ್ನುಡಿ, ಹೊನ್ನುಡಿ, ಚೆನ್ನುಡಿಯಾದ ಕನ್ನಡ ನುಡಿಗೆ ಸಿಗಲೇಬೇಕಾಗಿದ್ದ ಮನ್ನಣೆಯೊಂದು ದೊರಕಿದ ಸುವರ್ಣ...
ಫೋನ್ ಬಂದ್ರೆ ನಿಮಗ್ಯಾಕೆ ಚಿಂತೆ? :)
ಎಲ್ಲೋ ಕೇಳಿದೆ. ಹಂಚಿಕೊಳ್ಳಬೇಕೆನಿಸಿತು. ಓದಿ ಎಂಜಾಯ್ ಮಾಡಿ. ವೈದ್ಯರ ಮನೆಯ ಫೋನು ಒಂದೇ ಸಮನೆ ರಿಂಗ್ ಆಗತೊಡಗಿತು. ಆಗಷ್ಟೇ ಮನೆಗೆ ಮರಳಿದ್ದ ವೈದ್ಯರು ತಕ್ಷಣವೇ ಓಡಿ ಬಂದು ಹಲೋ ಎಂದರು.
"ಹಲೋ"... ಅತ್ತಲಿಂದ ಗಂಡು ದನಿ. "ಯಾಕೆ...
ಕೃಷ್ಣಂ ವಂದೇ ಜಗದ್ಗುರುಂ…
ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇ
ದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇ
ಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇ
ಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ || ಸಾರ: ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು...
ಮೈತ್ರಿ ಎಂಬ ಸಂತಸದ ಸಾಗರ, ಆನಂದದಾಗರ!
ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ವಿಶ್ವಾದ್ಯಂತ ಸ್ನೇಹ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ತನ್ನಿಮಿತ್ತ ಈ ಲೇಖನ. "ವ್ಯಕ್ತಿಯೊಬ್ಬನನ್ನು ಅರ್ಥ ಮಾಡಿಕೊಳ್ಳಬೇಕಿದ್ದರೆ ಅವನ/ಳ ಗೆಳೆಯರು ಯಾರು ಅಂತ ತಿಳಿದುಕೊಂಡರೆ ಸಾಕು" ಎಂಬಲ್ಲಿಗೆ ಸ್ನೇಹ ಎಂಬ ಪದದ...
95ರ ಅಜ್ಜನ ಬ್ಲಾಗಿಂಗ್ ಉತ್ಸಾಹ!
ಹೀಗೇ ಅಂತರ್ಜಾಲದಲ್ಲಿ ಹುಡುಕಾಟ/ಪರದಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದ ಸಂಗತಿಯಿದು. ಅಮಿತಾಭ್, ಅಮೀರ್ ಖಾನ್ ಮುಂತಾದವರೆಲ್ಲ ಬ್ಲಾಗಿಂಗ್ ಮಾಡಿದ್ದಾರೆ ಎಂಬುದೆಲ್ಲಾ ಒತ್ತಟ್ಟಿಗಿಟ್ಟು... ಹೆಚ್ಚಾಗಿ ಬದುಕಿನ ಮುಸ್ಸಂಜೆಯಲ್ಲಿರುವವರು ಒಂದೋ ತಮ್ಮ ಸಾಧನೆಗಳನ್ನು ಮೆಲುಕು ಹಾಕುತ್ತಲೋ, ಮಕ್ಕಳು-ಮರಿಗಳೊಂದಿಗೆ ಆಟವಾಡುತ್ತಲೋ......
ನುಗ್ಗಿ ನಡೆ ಮುಂದೆ…!!!
ನಿನ್ನೆ ರಜಾ ದಿನ. ಹೀಗೇ ಚೆನ್ನೈಯ ಶಾಪಿಂಗ್ ತಾಣವಾಗಿರುವ ಟಿ.ನಗರದ ರಂಗನಾಥನ್ ಸ್ಟ್ರೀಟ್ ಅತ್ಯಂತ ಜನಪ್ರಿಯ. ಅಲ್ಲಿಗೆ ಹೋಗೋಣ ಅಂತ ಮನಸ್ಸು ಮಾಡಿದವನೇ ಬೈಕನ್ನೇರಿ ಹೊರಟುಬಿಟ್ಟೆ. ವೆಸ್ಟ್ ಮಾಂಬಳಂ ರೈಲು ನಿಲ್ದಾಣ ಪಕ್ಕ...
ಕಪಿಲ್ ದೇವ್ ಟ್ವೆಂಟಿ -20 ಆಡಿದ್ದಕ್ಕೆ ರಜತ ಸಂಭ್ರಮ!
ಸ್ಕೋರ್ ಬೋರ್ಡ್ ತೋರಿಸುತ್ತಿದ್ದದ್ದು 9-4. ಇದೇನು ಟೆನಿಸ್ ಆಟದ ಸೆಟ್ ಗೆಲುವಿನ ಅಂತರವಲ್ಲ. ಕೇವಲ 9 ರನ್ನಿಗೆ ಭಾರತದ ಪ್ರಮುಖ ಬ್ಯಾಟ್ಸ್ಮನ್ಗಳು ದಿಂಡುರುಳಿದ್ದರು. ಎದುರಿಗಿದ್ದದ್ದು ಆಗಷ್ಟೇ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ್ದ ಜಿಂಬಾಬ್ವೆ. ಆ...
ರ್ಯಾಂಕ್ ಅನ್ನು ರ್ಯಾಂಕ್ ಆಗಿ ಟೈಪಿಸಿ!
ಆನ್ಲೈನ್ ಜಗತ್ತಿಗೆ ಬಂದಾರಭ್ಯ, ಯುನಿಕೋಡನ್ನು ಆತುಕೊಂಡವರಿಗೆಲ್ಲಾ ಕಾಡುತ್ತಿದ್ದ ಒಂದು ಪ್ರಶ್ನೆ ಎಂದರೆ 'ರ್ಯಾಂಕ್' ಬರೆಯುವುದು ಹೇಗೆ, ಸೂರ್ಯ ಎಂಬುದನ್ನು ಸೂ"ರ್ಯ" ಅಂತ ಕುಟ್ಟುವುದು ಹೇಗೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಸಂಶೋಧನೆಗಳಿಗೆಲ್ಲಾ ಅಪಘಾತಗಳೇ ಕಾರಣ...
ನಗರ ಬದುಕಿನ ಮಧ್ಯೆ ಮರೆಯಾದ ನಾಗರಿಕತೆ
ನಗರ ಜೀವನ ಶೈಲಿಯು ಮಾನವೀಯ ಸಂಬಂಧಗಳನ್ನು, ಕೌಟುಂಬಿಕ ಬೆಸುಗೆಯನ್ನು, ಮಾನವೀಯತೆಯನ್ನು ಕರಗಿಸುತ್ತದೆಯೇ? ಆಧುನಿಕತೆಯ ಅಲೆಗಳ ನಡುವೆ ಎಲ್ಲಿ ಮರೆಯಾಗುತ್ತಿದೆ ಮಾನವೀಯತೆ ಎಂಬುದು ಚರ್ಚಿಸಬೇಕಾದ ಸಂಗತಿ.
ಇದೇನು ನಗರ ಬದುಕಿನ ಸಂಕೀರ್ಣತೆಯೋ, ಮಧ್ಯಮವರ್ಗದ ಸುಶಿಕ್ಷಿತ ಜನಾಂಗವನ್ನು...
ಕನ್ನಡ ಕನ್ನಡ ಅಂತ ಹೋರಾಡಬೇಕಿರುವುದೇಕೆ?
ಹೌದು... 'ಕನ್ನಡ ಉಳಿಸಿ, ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ, ಅವರಿಗೆ ಸುಮ್ಮನಿರಲಾಗುವುದಿಲ್ಲವೇ' ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ. ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು, ದಾಂಧಲೆ ಮಾಡಿದರು ಎಂಬೆಲ್ಲಾ...