ಕರ್-ನಾಟಕ: ಇದು ಬೆಲೆ ಏರಿಕೆಗೆ ವಿರೋಧ ಮಟ್ಟ ಹಾಕುವ ತಂತ್ರ!
ಇದು ಯಾವತ್ತೋ ಮನಸ್ಸಿನಲ್ಲಿ ಸುಳಿದಿತ್ತು. ಅದೀಗ ನಿಜಾತಿನಿಜ ಅನ್ನೋ ಭಾವನೆ ದೃಢವಾಗುತ್ತಿದೆ. ಹೀಗಾಗಿಯೇ ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸು ಮಾಡಿದ್ದು. ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ನಡೆದ ದೊಂಬರಾಟ, ಗದ್ದಲ, ಉದ್ವಿಗ್ನ ಸ್ಥಿತಿ, ಬೀದಿಜಗಳ... ಇವೆಲ್ಲವೂ...
ನಮ್ಮಲ್ಲಿರುವವರೇ ಮೋಸ್ಟ್ ವಾಂಟೆಡ್! ಎಂಥಾ ಶೇಮ್!
ನಮ್ಮ ದೇಶವು ಇಂದು ಯಾವ ಸ್ಥಿತಿಯಲ್ಲಿದೆಯೋ ಅದಕ್ಕೆಲ್ಲಕ್ಕೂ ಕಾರಣ ಕಾಂಗ್ರೆಸ್ ಎಂಬುದರಲ್ಲಿ ಎರಡು ಮಾತಿಲ್ಲ. ಏಳಿಗೆಯಾಗಲೀ, ಅಥವಾ ಹಿನ್ನಡೆಯೇ ಇರಲಿ, ಎಲ್ಲದಕ್ಕೂ ಹೊಣೆ ಕಾಂಗ್ರೆಸ್. ಎಲ್ಲೋ ನಡುವೆ ಒಂದೆರಡು ಬೇರೆ ಪಕ್ಷಗಳ ಸರಕಾರಗಳು...
ರಾಜ್ಯಪಾಲ ಹುದ್ದೆಯ ಘನತೆ ಎಲ್ಲಿ ಹೋಯಿತು!
ಈ ರಾಜ್ಯಪಾಲ ಹುದ್ದೆ ಇರುವುದೇ ದೇಶದ ಯಾವುದೇ ವಿರೋಧ ಪಕ್ಷಗಳ ರಾಜ್ಯ ಸರಕಾರಗಳನ್ನು ಮಟ್ಟ ಹಾಕುವುದಕ್ಕಾಗಿಯೇ? ಸದಾ ಕಿರುಕುಳ ನೀಡುತ್ತಾ ಅವುಗಳನ್ನು ಕೆಲಸ ಮಾಡಲು ಬಿಡದೇ ಇರುವುದಕ್ಕಾಗಿಯೇ? ಈ ಮೂಲಕ ಜನರನ್ನು ಕೂಡ...
ಅಮೆರಿಕ ನುಗ್ಗಿದ್ರೂ ಗೊತ್ತಾಗದ ಪಾಕ್: ಇದೆಂಥಾ ‘ಸಾರ್ವಭೌಮ’?
ಜಾಗತಿಕ ನಂ.1 ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಭಯೋತ್ಪಾದನೆಯ ತವರೂರು ಎಂದು ನಾವೆಲ್ಲರೂ ಅದೆಷ್ಟೋ ವರ್ಷಗಳಿಂದ ಹೇಳುತ್ತಾ ಬಂದಿರುವ ಪಾಕಿಸ್ತಾನವೆಂಬ ಅಸ್ಥಿರ ನಾಡಿನ ಹೃದಯ ಭಾಗದಲ್ಲೇ ಅಮೆರಿಕ ಪಡೆಗಳು ಕೊಂದು ಹಾಕಿರುವುದು ಹಲವು...
ಲೀಲಾ ಬೈಪಾಡಿತ್ತಾಯರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
Karnataka State Yakshagana Academy Award for Leela Baipadithaya
ಬನ್ನಿ, ಅಣ್ಣಾ ಹಜಾರೆಯನ್ನು ಬೆಂಬಲಿಸೋಣ…
ಈ ದೇಶದ ದುರಂತ ನೋಡಿ. ಕಳೆದ 35 ವರ್ಷಗಳಿಂದ ಮನೆ ಮಠ ತೊರೆದು, ಯಾವುದೇ ಅಧಿಕಾರ ದಾಹವಿಲ್ಲದೆ, ನಿಸ್ವಾರ್ಥವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿರುವ ಗಾಂಧಿವಾದಿ, ಹಣ್ಣು ಹಣ್ಣು ಮುದುಕರೊಬ್ಬರು, ಭ್ರಷ್ಟಾಚಾರದ ವಿರುದ್ಧ...
ಭಾರತ- ಪಾಕಿಸ್ತಾನ ‘ಸಮರ’ಕ್ಕೆ ನೀವ್ ರೆಡಿಯಾದ್ರಾ?
"ಕ್ರಿಕೆಟ್ ಬಗ್ಗೆ ನಂಗೇನೂ ಗೊತ್ತಿಲ್ಲ. ಆದರೂ ಸಚಿನ್ ಹೇಗೆ ಆಟವಾಡ್ತಾನೆ ಅಂತ ನೋಡೋಕೋಸ್ಕರವಾದರೂ ಕ್ರಿಕೆಟ್ ನೋಡುತ್ತೇನೆ. ಹಾಗಂತ ಸಚಿನ್ ಆಟವೆಂದ್ರೆ ನಂಗೆ ಇಷ್ಟ ಎಂದೇನಲ್ಲ. ಆದ್ರೆ ಅವನು ಆಡ್ತಿರೋವಾಗ ನನ್ನ ದೇಶದ ಉತ್ಪಾದನೆಯು...
ಹಗರಣದಲ್ಲಿ ಸತ್ಯವೇಕೆ ಹೊರಬರೋದಿಲ್ಲ ಗೊತ್ತಾ?
ಇದು ಈ ನೂರಿಪ್ಪತ್ತು ಕೋಟಿ ಬಡ ಪ್ರಜೆಗಳ ಪ್ರಶ್ನೆ. ಈ ರಾಜಕಾರಣಿಗಳು ಸಾಕಷ್ಟು ದುಡ್ಡು ತಿಂತಾರೆ, ಯಾವ್ಯಾವುದೋ ಯೋಜನೆಗಳ ನೆಪದಲ್ಲಿ ತಮಗೆ, ತಮ್ಮವರ ಜೇಬಿಗೆ ಕೋಟಿ ಕೋಟಿ ಹಣ ಇಳಿಸಿಕೊಳ್ತಾರೆ. ಬೊಬ್ಬೆ ಜೋರಾದಾಗ...
ಮಹಿಳಾ ದಿನ ವಿಶೇಷ: ಹೆಣ್ಣು ಹುಡುಕೋ ಕಾಲವಿದು!
ಒಂದು ಕಾಲವಿತ್ತು, "ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ" (ಸ್ವತಂತ್ರಗಳಾಗಲು ಸ್ತ್ರೀ ಅರ್ಹಳಲ್ಲ) ಅಂತ ಕಟ್ಟಾ ಸಂಪ್ರದಾಯಸ್ಥರು ಭಾವಿಸಿದ್ದ ಕಾಲವದು. ಹೆಣ್ಣು ಎಂದರೆ ಅಡುಗೆ ಮನೆಗೋ, ಗೃಹ ಕೃತ್ಯಕ್ಕೋ ಸೀಮಿತ, ಅವಳನ್ನು ಓದಿಸಿ ಮಾಡುವುದಾದರೂ...
ಸೀಸರ್ ಪತ್ನಿ ಶಂಕಾತೀತರಲ್ಲವೇ?
ಈ ದೇಶದಲ್ಲಿ ಏನಾಗ್ತಿದೆ? ಇದು ಸುಪ್ರೀಂ ಕೋರ್ಟು ನೇರವಾಗಿ ಕೇಂದ್ರ ಸರಕಾರಕ್ಕೆ ಕೇಳಿದ ಪ್ರಶ್ನೆ. ಇದು ನಮ್ಮ ನಿಮ್ಮೆಲ್ಲರ ಪ್ರಶ್ನೆಯೂ ಹೌದು. ಎಲ್ಲಿ ನೋಡಿದರಲ್ಲಿ, ಎಲ್ಲಿ ಕೇಳಿದರಲ್ಲಿ ಹಗರಣಗಳೇ ಹಗರಣಗಳು! ರಾಜಕಾರಣಿಗಳು, ಅಧಿಕಾರಿವರ್ಗ.......

