Home Blog Page 51

ಹೊಸ ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದೀರಾ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 3, 2014)ಟಚ್ ಸ್ಕ್ರೀನ್ ಮೊಬೈಲ್‌ಗಳ ಕ್ರೇಜ್ ಹೆಚ್ಚಾಗಿದೆ. ನೀವು ಕೂಡ ಅಂಥದ್ದೇ ಆಕರ್ಷಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕೊಂಡಿದ್ದೀರಿ, ಹೇಗೆ ಪ್ರಾರಂಭಿಸಬೇಕು, ಏನೆಲ್ಲಾ ಮಾಡಬಹುದು ಎಂಬುದು ತಿಳಿಯುತ್ತಿಲ್ಲವೇ?...

ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿದರೆ ಏನು ಮಾಡುತ್ತೀರಿ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಜನವರಿ 20, 2014)ಸಾಮಾಜಿಕ ಜಾಲ ತಾಣಗಳಲ್ಲಿ ಯಾರ್ಯಾರೋ ಫ್ರೆಂಡ್ ಆಗ್ತಾರೆ, ದೂರದಲ್ಲೆಲ್ಲೋ ಇದ್ದವರು ಆತ್ಮೀಯರಾಗಿಬಿಡುತ್ತಾರೆ, ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾರೆ, ಒಂದೊಳ್ಳೆಯ ಚರ್ಚೆ ನಡೆಯುತ್ತದೆ. ಸಮಾಜದ ಆಗುಹೋಗುಗಳ ಬಗ್ಗೆ,...

ತೂಕಡಿಕೆಯೇ? ಇಗೋ ಬರಲಿದೆ ‘ವಿಗೋ’!

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮುಖಪುಟ ವರದಿ(ಜನವರಿ 19, 2014)ಶಾಲಾ-ಕಾಲೇಜುಗಳಲ್ಲಿ ಪಾಠ ಕೇಳುವಾಗ ತೂಕಡಿಸದವರು ಕಡಿಮೆ. ಯಾವುದಾದರೂ ಸೆಮಿನಾರ್‌ಗೆ ಹೋಗಿರುತ್ತೀರಿ. ಭಾಷಣ ಕೇಳಿ ಬೋರ್ ಆಗಿರುತ್ತಾ, ಕಣ್ಣು ಎಳೆಯುತ್ತಿರುತ್ತದೆ. ಎದುರಿಗಿರುವ ಡೆಸ್ಕ್‌ಗೆ ತಲೆ ಬಡಿಯುವ...

ಡಿಲೀಟ್ ಆದ ಫೈಲ್‌ಗಳನ್ನು ಪುನಃ ಪಡೆಯುವುದು

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ: ಜನವರಿ 13, 2014ಆಕಸ್ಮಿಕವಾಗಿ ಇಲ್ಲವೇ ಯಾವುದೇ ವೈರಸ್‌ನಿಂದ ನಿಮ್ಮದೊಂದು ಅಮೂಲ್ಯ ಡಾಕ್ಯುಮೆಂಟ್ ಅಥವಾ ಫೈಲ್ ಕಂಪ್ಯೂಟರಿನಿಂದ ಡಿಲೀಟ್ ಆಗಬಹುದು. ಹೀಗಾದಾಗ ಇಷ್ಟು ಕಾಲ ಮಾಡಿದ್ದೆಲ್ಲವೂ ವ್ಯರ್ಥವಾಯಿತು, ಮತ್ತೆ...

ಏಕ ಕಾಲದಲ್ಲಿ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಇಂಟರ್ನೆಟ್ ಜಾಲಾಡಲು ವೈ-ಫೈ ರೂಟರ್

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., ಜನವರಿ 06, 2014ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಈಗ ಜನಸಾಮಾನ್ಯರ ಕೈಗೆಟಕುತ್ತಿದೆ. ಜನರಲ್ಲಿ ಹೊಸ ತಂತ್ರಜ್ಞಾನಗಳ ಬಗೆಗಿನ ತುಡಿತವೂ ಹೆಚ್ಚಾಗುತ್ತಿದೆ. ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್, ಎರಡೆರಡು ಸ್ಮಾರ್ಟ್- ಮೊಬೈಲ್...

ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್ ಚಿತ್ರ ತೆಗೆಯುವುದು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ ಡಿಸೆಂಬರ್ 30ಕಂಪ್ಯೂಟರಿನಲ್ಲಿ ಏನಾದರೂ ಸಮಸ್ಯೆಯಾದರೆ, ಅಥವಾ ಯಾವುದೇ ಸಾಫ್ಟ್‌ವೇರ್‌ನಲ್ಲಿ ತೊಂದರೆ ಕಾಣಿಸಿಕೊಂಡರೆ ನಿಮ್ಮ ಸ್ನೇಹಿತರು ಅಥವಾ ಸಿಸ್ಟಂ ತಜ್ಞರಿಂದ ಸಲಹೆ ಕೇಳಿದಾಗ, ಸಮಸ್ಯೆಯ ಕುರಿತು ಸ್ಕ್ರೀನ್‌ಶಾಟ್ ತೆಗೆದು...

ಸ್ಕ್ರೀನ್ ಬಾಗಿಸಬಹುದಾದ ಸ್ಮಾರ್ಟ್‌ಫೋನ್‌ಗಳು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಡಿ.232013 ಅಂತ್ಯವಾಗುತ್ತಿದೆ. ಈ ವರ್ಷ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿದರೆ, ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ತೀರಾ ಹಳೆಯವು ಅನ್ನಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಈಗ ಬರುತ್ತಿರುವ ಮತ್ತು...

ಪಾಸ್‌ವರ್ಡ್ ಬಗ್ಗೆ ಇರಲಿ ಎಚ್ಚರ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಡಿಸೆಂಬರ್ 16, 2013ಕಳೆದ ವಾರ ಒಂದು ಆಘಾತಕಾರಿ ಸುದ್ದಿ ಬಂದಿತ್ತು. ವಿಶ್ವಾದ್ಯಂತ ಫೇಸ್‌ಬುಕ್, ಗೂಗಲ್, ಟ್ವಿಟರ್, ಯಾಹೂ ಮುಂತಾದವುಗಳಲ್ಲಿ ಖಾತೆ ಹೊಂದಿರುವ 20 ಲಕ್ಷ ಮಂದಿಯ ಪಾಸ್‌ವರ್ಡ್‌ಗಳು...

ಸಾಫ್ಟ್‌ವೇರ್ ಇಲ್ಲದೆಯೇ ಪಿಡಿಎಫ್!

ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ: ಡಿಸೆಂಬರ್ 02, 2013ಯಾವುದೇ ಲೇಖನ, ಡಾಕ್ಯುಮೆಂಟ್‌ಗಳು, ಮಹತ್ವದ ದಾಖಲೆಗಳು, ಆನ್‌ಲೈನ್ ಬಿಲ್‌ಗಳು, ಆನ್‌ಲೈನ್ ರಶೀದಿಗಳೆಲ್ಲವನ್ನೂ ಸುರಕ್ಷಿತವಾಗಿ ಇರಿಸಿಕೊಳ್ಳುವ ಒಂದು ಫಾರ್ಮ್ಯಾಟ್ ಎಂದರೆ ಪಿಡಿಎಫ್ (ಪೋರ್ಟೆಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್)....

ಕೆಲಸದ ವೇಗ ಹೆಚ್ಚಿಸಲು ಕಂಪ್ಯೂಟರ್ ಶಾರ್ಟ್‌ಕಟ್ಸ್

ಮಾಹಿತಿ@ತಂತ್ರಜ್ಞಾನ ಅಂಕಣ, ವಿಜಯ ಕರ್ನಾಟಕ, ನವೆಂಬರ್ 25, 2013 ಪ್ರತಿದಿನ ಕಂಪ್ಯೂಟರ್ ಬಳಸುತ್ತಿರುವವರು, ಅಂತರ್ಜಾಲದಲ್ಲಿ ಸುತ್ತಾಡುತ್ತಿರುವವರು, ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಸರಿದಾಡುತ್ತಿರುವವರಲ್ಲಿ ಕೇಳಿಬರುತ್ತಿರುವ ಒಂದು ವಾಕ್ಯವೆಂದರೆ, 'ಸಮಯವೇ ಇಲ್ಲ'! ಹೀಗಾಗಿ ಕಂಪ್ಯೂಟರಿನಲ್ಲೇ ಮುಳುಗಿರುವವರಿಗೆ, ಕಂಪ್ಯೂಟರ್...

ಇವನ್ನೂ ನೋಡಿ

ಅಗ್ಗದ ದರದಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯದ Tecno Spark Go Plus

ಕೈಗೆಟಕುವ ದರದಲ್ಲಿ ಅತ್ಯಾಧುನಿಕ ತಾಂತ್ರಿಕ ವೈಶಿಷ್ಟ್ಯಗಳಿರುವ ಫೋನ್‌ಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಇದೀಗ ತನ್ನ ಟೆಕ್‌ನೋ ಮಾದರಿಯ ಸ್ಪಾರ್ಕ್ ಸರಣಿಯಲ್ಲಿ 'ಗೋ ಪ್ಲಸ್' ಎಂಬ ವಿನೂತನ...

HOT NEWS