Home Blog Page 50

ವಿಂಡೋಸ್ ಎಕ್ಸ್‌ಪಿ ಇರುವವರು ಗಮನಿಸಿ!

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಏಪ್ರಿಲ್ 21, 2014ಬಹುತೇಕ ಮಂದಿ ತಮ್ಮ ಕಂಪ್ಯೂಟರ್‌ನಲ್ಲಿ ಹೊಂದಿರುವ ವಿಂಡೋಸ್ ಎಕ್ಸ್‌ಪಿ ಎಂಬ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ - OS) ಗೆ ಅದರ ಕಂಪನಿ ಮೈಕ್ರೋಸಾಫ್ಟ್...

ಸ್ಮಾರ್ಟ್ ಫೋನ್ ಮೂಲಕ ಚಿತ್ರ, ವೀಡಿಯೋ, ಧ್ವನಿ ಉಚಿತವಾಗಿ ಕಳುಹಿಸಿ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಮಾರ್ಚ್ 24, 2014ಕಳೆದ ತಿಂಗಳು ವಾಟ್ಸ್‌ಆ್ಯಪ್ ಎಂಬ ಮೆಸೆಂಜರ್ ಸೇವೆಯನ್ನು ಫೇಸ್‌ಬುಕ್ 'ಲೈಕ್' ಮಾಡಿತು ಮತ್ತು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತನ್ನದಾಗಿಸಿಕೊಂಡಿತು. ಈ ಸಂದೇಶ ಸೇವೆಯನ್ನು ಸಾಮಾಜಿಕ...

ಮೊಬೈಲ್, ಕಂಪ್ಯೂಟರಲ್ಲಿ ಕನ್ನಡದಲ್ಲಿ ಬರೆಯೋದು ಈಗ ತುಂಬಾ ಸುಲಭ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕದಲ್ಲಿ ಅವಿನಾಶ್ ಬಿ. ಅಂಕಣ, ಮಾರ್ಚ್ 03, 2014ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಶ್ರೇಯಸ್ಸು. ಆದರೆ, ಇಂಟರ್ನೆಟ್‌ನಲ್ಲಿ ಕಂಗ್ಲಿಷ್ (ಕನ್ನಡವನ್ನು ಓದಲು ತ್ರಾಸವಾಗುವ ರೀತಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ವಿಧಾನ)...

ನಿಮ್ಮಲ್ಲಿರಲೇಬೇಕಾದ ಆಂಡ್ರಾಯ್ಡ್ ಆ್ಯಪ್‌ಗಳು

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಫೆಬ್ರವರಿ 24, 2014ಹೊಸದಾಗಿ ಕೊಂಡುಕೊಂಡ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯವಾಗಿ ಇರಬೇಕಾದ ಕಿರುತಂತ್ರಾಂಶಗಳು (ಆ್ಯಪ್‌ಗಳು) ಯಾವುವು ಅಂತ ಗೊಂದಲದಲ್ಲಿದ್ದರೆ ಈ ಅಂಕಣ ಓದಿ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಪರಿಪೂರ್ಣ ಪ್ರಯೋಜನ...

ಸ್ಮಾರ್ಟ್‌ಫೋನ್ ಬದಲಿಸುತ್ತಿದ್ದರೆ ಫೋನ್ ನಂಬರ್, ಹೆಸರು ಉಳಿಸಿಕೊಳ್ಳಿ

ವಿಜಯ ಕರ್ನಾಟಕ ಅಂಕಣ: ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಫೆಬ್ರವರಿ 17, 2014 )ಇತ್ತೀಚೆಗೆ ಸಾಕಷ್ಟು ಮೊಬೈಲ್ ಫೋನ್ ಎಕ್ಸ್‌ಚೇಂಜ್ ಆಫರ್‌ಗಳು ಬರುತ್ತಿವೆ. ನೋಡಿದಾಗ ಕೊಂಡುಕೊಳ್ಳೋಣವೆನಿಸುತ್ತದೆ. ಹಳೆಯ ಆಂಡ್ರಾಯ್ಡ್ ಅಥವಾ ಬೇರಾವುದೇ ಫೋನನ್ನು ಎಕ್ಸ್‌ಚೇಂಜ್...

ಆಂಡ್ರಾಯ್ಡ್ ಫೋನ್ ಕಳೆದುಹೋದರೆ…

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 10, 2014)ನಿಮ್ಮ ಫೋನ್ ಕಳೆದುಹೋದರೆ ಅಥವಾ ಆಕಸ್ಮಿಕವಾಗಿ ಎಲ್ಲೋ ಮರೆತುಬಿಟ್ಟರೆ, ಅದು ದುರುಪಯೋಗವಾಗುವ ಸಾಧ್ಯತೆಗಳು ಹೆಚ್ಚು. ಅದರಲ್ಲಿ ನಿಮ್ಮ ಮಹತ್ವದ ಫೈಲುಗಳು, ಮಾಹಿತಿ ಇರುತ್ತವೆ ಮತ್ತು...

ಹೊಸ ಆಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದೀರಾ?

ಮಾಹಿತಿ@ತಂತ್ರಜ್ಞಾನ, ವಿಜಯ ಕರ್ನಾಟಕ ಅಂಕಣ (ಫೆಬ್ರವರಿ 3, 2014)ಟಚ್ ಸ್ಕ್ರೀನ್ ಮೊಬೈಲ್‌ಗಳ ಕ್ರೇಜ್ ಹೆಚ್ಚಾಗಿದೆ. ನೀವು ಕೂಡ ಅಂಥದ್ದೇ ಆಕರ್ಷಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಕೊಂಡಿದ್ದೀರಿ, ಹೇಗೆ ಪ್ರಾರಂಭಿಸಬೇಕು, ಏನೆಲ್ಲಾ ಮಾಡಬಹುದು ಎಂಬುದು ತಿಳಿಯುತ್ತಿಲ್ಲವೇ?...

ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿದರೆ ಏನು ಮಾಡುತ್ತೀರಿ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ಜನವರಿ 20, 2014)ಸಾಮಾಜಿಕ ಜಾಲ ತಾಣಗಳಲ್ಲಿ ಯಾರ್ಯಾರೋ ಫ್ರೆಂಡ್ ಆಗ್ತಾರೆ, ದೂರದಲ್ಲೆಲ್ಲೋ ಇದ್ದವರು ಆತ್ಮೀಯರಾಗಿಬಿಡುತ್ತಾರೆ, ನಿಮ್ಮ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಾರೆ, ಒಂದೊಳ್ಳೆಯ ಚರ್ಚೆ ನಡೆಯುತ್ತದೆ. ಸಮಾಜದ ಆಗುಹೋಗುಗಳ ಬಗ್ಗೆ,...

ತೂಕಡಿಕೆಯೇ? ಇಗೋ ಬರಲಿದೆ ‘ವಿಗೋ’!

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಮುಖಪುಟ ವರದಿ(ಜನವರಿ 19, 2014)ಶಾಲಾ-ಕಾಲೇಜುಗಳಲ್ಲಿ ಪಾಠ ಕೇಳುವಾಗ ತೂಕಡಿಸದವರು ಕಡಿಮೆ. ಯಾವುದಾದರೂ ಸೆಮಿನಾರ್‌ಗೆ ಹೋಗಿರುತ್ತೀರಿ. ಭಾಷಣ ಕೇಳಿ ಬೋರ್ ಆಗಿರುತ್ತಾ, ಕಣ್ಣು ಎಳೆಯುತ್ತಿರುತ್ತದೆ. ಎದುರಿಗಿರುವ ಡೆಸ್ಕ್‌ಗೆ ತಲೆ ಬಡಿಯುವ...

ಡಿಲೀಟ್ ಆದ ಫೈಲ್‌ಗಳನ್ನು ಪುನಃ ಪಡೆಯುವುದು

ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ: ಜನವರಿ 13, 2014ಆಕಸ್ಮಿಕವಾಗಿ ಇಲ್ಲವೇ ಯಾವುದೇ ವೈರಸ್‌ನಿಂದ ನಿಮ್ಮದೊಂದು ಅಮೂಲ್ಯ ಡಾಕ್ಯುಮೆಂಟ್ ಅಥವಾ ಫೈಲ್ ಕಂಪ್ಯೂಟರಿನಿಂದ ಡಿಲೀಟ್ ಆಗಬಹುದು. ಹೀಗಾದಾಗ ಇಷ್ಟು ಕಾಲ ಮಾಡಿದ್ದೆಲ್ಲವೂ ವ್ಯರ್ಥವಾಯಿತು, ಮತ್ತೆ...

ಇವನ್ನೂ ನೋಡಿ

ಬ್ರಾಡ್‌ಬ್ಯಾಂಡ್ ವೇಗ: ಎಂಬಿಪಿಎಸ್ ಎಂದರೆ ಏನು? ನೀವು ಯಾಮಾರುವುದು ಎಲ್ಲಿ?

ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು ಮೆಗಾಬಿಟ್ಸ್ ಎಂಬ ಮಾನಕದ ಮೂಲಕ.

HOT NEWS