Home Blog Page 37

ಸೈಬರ್ ಕೆಫೆಗಳಲ್ಲಿ ಕಂಪ್ಯೂಟರ್ ಬಳಸುವ ಮುನ್ನ ಇದನ್ನು ಓದಿ

ತಂತ್ರಜ್ಞಾನದ ಪ್ರಗತಿಯ ಭರದಲ್ಲಿ ನಮ್ಮ ಪ್ರೈವೆಸಿಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಬಹುಶಃ ನಮಗೆ ಸಮಯ ಸಾಲುತ್ತಿಲ್ಲ. ನಮ್ಮದೇ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಅಷ್ಟೇನೂ ಸಮಸ್ಯೆಯಾಗಲಾರದು. ಆದರೆ, ಸೈಬರ್ ಕೆಫೆ/ಕಂಪ್ಯೂಟರ್ ಸೆಂಟರ್,...

ಟೆಕ್ ಟಾನಿಕ್: ಶುಭಾಶಯ, Congrats

ಫೇಸ್‌ಬುಕ್ ಇದೀಗ ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರ ಅಗತ್ಯವೂ ಅನಿವಾರ್ಯ ಸಂಗಾತಿಯೂ ಆಗಿಬಿಟ್ಟಿದೆ. ಇಲ್ಲಿ ಜನ್ಮದಿನಕ್ಕೆ ಶುಭಾಶಯ ಹೇಳುವಲ್ಲಿಂದ ಹಿಡಿದು, ಗುಡ್ ಮಾರ್ನಿಂಗ್, ಶುಭ ರಾತ್ರಿ, ಗುಡ್ ನೈಟ್ ಇತ್ಯಾದಿ ಹಾರೈಕೆಗಳು, ಮಾಡಿದ...

ಜಿಯೋನಿ ಎ1 ಪ್ಲಸ್: ಭರ್ಜರಿ RAM, ಮೆಮೊರಿ, ಬ್ಯಾಟರಿ

ಚೀನಾದಲ್ಲಿ ಸಾಕಷ್ಟು ಸದ್ದು ಮಾಡಿದ ಸ್ಮಾರ್ಟ್ ಫೋನ್‌ಗಳು ಭಾರತಕ್ಕೂ ಲಗ್ಗೆ ಇಡುವ ಮೂಲಕ 'ಚೀನಾ ಸೆಟ್' ಎಂಬ ತಾತ್ಸಾರ ಭಾವವನ್ನು ತೊಡೆದು ಹಾಕುವಂತೆ ಮಾಡಿವೆ. ಸ್ಮಾರ್ಟ್ ಫೋನ್‌ಗಳು ಹಾಗೂ ಕೆಲವೊಂದು ಎಲೆಕ್ಟ್ರಾನಿಕ್ ಸಾಧನಗಳ...

ಮೊಬೈಲ್‌ನಲ್ಲಿ ನೀವು ಹೇಳಿದ್ದನ್ನು ‘ಟೈಪ್’ ಮಾಡಬಲ್ಲ ಕೀಬೋರ್ಡ್ – ಲಿಪಿಕಾರ್

ತಂತ್ರಜ್ಞಾನ ಬೆಳವಣಿಗೆಯ ಯುಗದಲ್ಲಿ ಇಂಗ್ಲಿಷ್ ಭಾಷೆಯೇನೋ ಎಲ್ಲೂ ಸಲ್ಲುವಂತಾಯಿತು. ಆದರೆ ಇಂಗ್ಲಿಷ್‌ನಂತಿಲ್ಲದ, ಒತ್ತಕ್ಷರಗಳುಳ್ಳ ಹಾಗೂ ಮಾತಿನ ಧ್ವನಿಯ ರೀತಿಯೇ ಬರೆಯಬಲ್ಲ ಕ್ಲಿಷ್ಟಾಕ್ಷರಗಳಿರುವ ಭಾರತೀಯ ಭಾಷೆಗಳಿಗೆ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಟೈಪಿಂಗ್ ದೊಡ್ಡ ಸಮಸ್ಯೆಯಾಗಿ...

ಟೆಕ್-ಟಾನಿಕ್: ಮೊಬೈಲ್‌ನಿಂದ ಮೊಬೈಲ್‌ಗೆ ಫೈಲ್ ವರ್ಗಾಯಿಸಲು

ಹೊಸ ಫೋನ್ ಕೊಂಡಿದ್ದರೆ, ಅದರ ಇಂಟರ್ನಲ್ ಮೆಮೊರಿ ಹಾಗೂ ಮೆಮೊರಿ ಕಾರ್ಡ್‌ನಲ್ಲಿರುವ ಎಲ್ಲ ಫೈಲುಗಳೂ ಹೊಸ ಫೈಲಿನಲ್ಲಿ ಬೇಕೇ? ಆಡಿಯೋ, ವೀಡಿಯೋ, ಫೋಟೋ, ಸಂಪರ್ಕ ಸಂಖ್ಯೆಗಳು ಮುಂತಾದ ಯಾವುದೇ ಫೈಲುಗಳನ್ನು ಒಂದು ಮೊಬೈಲ್‌ನಿಂದ...

ಫೋನ್ ಬದಲಿಸಿದಾಗ ಹೊಸ ಫೋನ್‌ಗೆ WhatsApp ವರ್ಗಾಯಿಸುವುದು ಹೇಗೆ?

ಸ್ಮಾರ್ಟ್ ಫೋನ್ ಇದ್ದವರಲ್ಲಿ ಬಹುತೇಕರು ವಾಟ್ಸಾಪ್ ಬಳಸಿಯೇ ಇರುತ್ತಾರೆ. ಆದರೆ, ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಫೋನ್‌ಗಳು ಕೂಡ ಆಧುನೀಕರಣವಾಗುತ್ತಿವೆ ಮತ್ತು ಅಗ್ಗದ ದರದಲ್ಲಿ ಅತ್ಯಾಧುನಿಕ ಸೌಕರ್ಯಗಳಿರುವ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆಧುನಿಕತೆಗೆ...

‘ಸ್ಕಿಮ್ಮರ್’ ಭೂತ: ಎಟಿಎಂ ಬಳಸುವಾಗ ಇರಲಿ ಎಚ್ಚರ

ನಿಮ್ಮ ಎಟಿಎಂ (ಡೆಬಿಟ್) ಅಥವಾ ಕ್ರೆಡಿಟ್ ಕಾರ್ಡ್ ನಿಮ್ಮ ಜೇಬಿನಲ್ಲೇ ಅಥವಾ ಮನೆಯೊಳಗೆ ಸುರಕ್ಷಿತ ಸ್ಥಳದಲ್ಲಿ ಭದ್ರವಾಗಿರುತ್ತದೆ. ಆದರೆ, ಫೋನ್‌ಗೆ ದಿಢೀರ್ ಸಂದೇಶ - 'ನಿಮ್ಮ ಖಾತೆಯಿಂದ ಇಂತಿಷ್ಟು ಸಾವಿರ ರೂಪಾಯಿ ವಿತ್‌ಡ್ರಾ...

ಟೆಕ್ ಟಾನಿಕ್: ಕದ್ದ ಫೋನ್ ಬಳಸಲಾಗದು

ಕಳವಾದ ಅಥವಾ ಎಲ್ಲೋ ಕಳೆದು ಹೋದ ಫೋನ್‌ಗಳು ಮರಳಿ ಸಿಗುವುದು ತೀರಾ ತ್ರಾಸದಾಯಕ. ಆದರೆ ಅವುಗಳಲ್ಲಿರುವ ಅಮೂಲ್ಯ ಮಾಹಿತಿಯದ್ದೇ ಚಿಂತೆ. ಫೋನ್ ಸಿಗದಿದ್ದರೂ ಪರವಾಗಿಲ್ಲ, ಅದರೊಳಗಿರುವ ಮಾಹಿತಿಯು ಕಳ್ಳರ ಪಾಲಾಗಬಾರದು ಎಂದುಕೊಳ್ಳುವವರೂ ಇದ್ದಾರೆ....

ಇಂಟರ್ನೆಟ್‌ನಲ್ಲಿ ಸಚಿನ್ ಹಿಟ್ ವಿಕೆಟ್!

ವಿಮಾ ಕಂಪನಿಯೊಂದರ ಪ್ರಚಾರಾರ್ಥವಾಗಿ ಕ್ರಿಕೆಟ್ 'ದೇವರು' ಸಚಿನ್ ತೆಂಡೂಲ್ಕರ್ ಮಾಡಿರುವ ಒಂದು ವೀಡಿಯೋ ಟ್ವೀಟ್ ಇಂಟರ್ನೆಟ್ ಜಗತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಷ್ಟಕ್ಕೂ ಅವರು ಮಾಡಿದ್ದೇನು? ದೈಹಿಕ ಕ್ಷಮತೆ (ಫಿಟ್ನೆಸ್) ಕಾಯ್ದುಕೊಳ್ಳುವ ಬಗ್ಗೆ ಹಲವಾರು...

ಗೂಗಲ್‌ನಲ್ಲಿ ಚಿತ್ರದ ಮೂಲಕ ಮಾಹಿತಿ, ಅಂಥದ್ದೇ ಫೋಟೋ ಹುಡುಕುವುದು

ನಮಗೇನಾದರೂ ವಿಷಯಗಳ ಬಗ್ಗೆ ಮಾಹಿತಿ ಬೇಕಿದ್ದರೆ, ಒಂದಷ್ಟು ಪದಗಳನ್ನು ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡುವುದು ಹೆಚ್ಚಿನವರಿಗೆ ತಿಳಿದಿರುವ ವಿಚಾರ. ಈ ಪದಗಳಿಗೆ ಕೀವರ್ಡ್ ಅಂತ ಕರೀತಾರೆ. ಸರ್ಚ್‌ಗಾಗಿ ಟೈಪ್ ಮಾಡುತ್ತಿರುವಾಗಲೇ ಗೂಗಲ್...

ಇವನ್ನೂ ನೋಡಿ

ದಕ್ಷಿಣೆ-ವರದಕ್ಷಿಣೆ

ದಕ್ಷಿಣೆ ಆತ ನಗ ತಾರದಿದ್ದರೆ ಆಕೆ ನಗಲಾರಳು! ಆತ ನೀಡದಿದ್ದರೆ ನಗದು ಈಕೆಯ ಮುಖವೆಂದಿಗೂ ನಗದು! ಆತನ ಬಳಿ ಇಲ್ಲದಿದ್ದರೆ ನಗದು ನಂಬಿ ಬಂದವಳ ಮುಖಾರವಿಂದವೂ ನಗದು ವರದಕ್ಷಿಣೆ ಈಕೆ ನಗ ತಾರದಿದ್ದರೆ ಆತ ನಗಲಾರನು! ಈಕೆ ನಗದು ತಾರದಿದ್ದರೆ ಆತನ ಮುಖವೆಂದಿಗೂ ನಗದು! ಆಕೆಯ ಕೈಗಳಲ್ಲಿ ಇಲ್ಲದಿರೆ ನಗದು ಅತ್ತೆಯ...

HOT NEWS