ಹಲೋ 2019, ನಾನು ಒಳಗೆ ಬರಲೇ?
ಅವಿನಾಶ್ ಬಿ. "ಎಲ್ಲರಿಗೂ ಹಲೋ!
ನಾನು ಇಂಗ್ಲಿಷ್ ಕೃತಕ ಬುದ್ಧಿಮತ್ತೆಯ ಆ್ಯಂಕರ್.
ಇದು ಝಿನುವಾ ಸುದ್ದಿ ಸಂಸ್ಥೆಯಲ್ಲಿ ನನ್ನ ಚೊಚ್ಚಲ ದಿನ.
ನನ್ನ ಧ್ವನಿ ಮತ್ತು ರೂಪವು ಸುದ್ದಿ ಸಂಸ್ಥೆಯ...
ಆನ್‌ಲೈನ್‌ನಲ್ಲಿಯೂ ಮಕ್ಕಳ ರಕ್ಷಣೆ: ಪೋಷಕರಿಗೆ ಹೆಚ್ಚುವರಿ ಜವಾಬ್ದಾರಿ
ಕಳೆದ ವಾರ ಬೆಂಗಳೂರಲ್ಲೇ ನಡೆದ ಒಂದು ಘಟನೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಮುಂಬಯಿಯ 'ಸ್ನೇಹಿತ'ನೊಬ್ಬ ಕಿರುಕುಳ ನೀಡುತ್ತಿದ್ದಾನೆ, ಕಾಲೇಜಿಗೆ ಬಂದು ಪೀಡಿಸಿದ್ದಾನೆ, ಫೋಟೋಗಳನ್ನು ತಿದ್ದುಪಡಿ ಮಾಡಿ ಬೆದರಿಸುತ್ತಿದ್ದಾನೆ ಅಂತ ಬೆಂಗಳೂರಿನ ಪಿಯು...
ಆ್ಯಪ್ ಅಳವಡಿಸಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ
ಡಿಜಿಟಲ್ ಕ್ರಾಂತಿಯ ಈ ಯುಗದಲ್ಲಿ ಪ್ರೈವೆಸಿ ಅಥವಾ ನಮ್ಮ ಸ್ವಂತ ವಿಷಯಗಳ ಕುರಿತಾದ ಗೌಪ್ಯತೆ (ಖಾಸಗಿ ಮಾಹಿತಿಯ ರಕ್ಷಣೆ) ಎಂಬುದರ ಬಗ್ಗೆ ಈಗ ಜಾಗೃತಿ ಮೂಡಿದೆ. ಆದರೂ ನಾವೇ ತಪ್ಪು...
ನಾರಿಯ ತುಮುಲ ಬಿಂಬಿಸಿದ ಶೂರ್ಪನಖಾ
ಅವಿನಾಶ್ ಬೈಪಾಡಿತ್ತಾಯ ಪ್ರತಿಯೊಬ್ಬ ನಾರಿಯ ಮನದೊಳಗೆ ಸೂಕ್ಷ್ಮ ಸಂವೇದನೆಯಿದೆ, ಅದನ್ನು ಅರಿಯುವಲ್ಲಿ ಪುರುಷ ವಿಫಲನಾದಾಗ, ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿಯಾಗಬಲ್ಲಳು ಎಂಬ...
Google Assistant ಬಳಸುವುದು ಹೇಗೆ?
"ಒಕೆ ಗೂಗಲ್, ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ಮ್ಯಾಪ್ ತೋರಿಸು" "ಹೇ ಗೂಗಲ್, ನಾಳೆ 3.30ಕ್ಕೆ ಕಚೇರಿಯ ಮೀಟಿಂಗ್‌ಗೆ ನೆನಪಿಸು" ಹೀಗೆ ಹೇಳಿದರೆ ಸಾಕು. ನಿಮ್ಮ ಮೊಬೈಲ್ ನಿಮ್ಮ ಆಜ್ಞಾನುವರ್ತಿ...
Bokeh, Portrait Mode: ಅದ್ಭುತ ಸೆಲ್ಫೀ ಪಡೆಯುವುದು ಹೇಗೆ?
ಸ್ಮಾರ್ಟ್ ಫೋನ್ ಖರೀದಿಸುವಾಗ ಬಹುತೇಕರು ವಿಚಾರಿಸುವುದು, 'ಕ್ಯಾಮೆರಾ ಹೇಗಿದೆ' ಅಂತ. ಅಷ್ಟರ ಮಟ್ಟಿಗೆ ಈಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫೀ, ಚಿತ್ರಗಳನ್ನು ತೆಗೆಯುವುದು ಆಕರ್ಷಣೆಯಾಗಿಬಿಟ್ಟಿದೆ. ಅದನ್ನು ಮನಗಂಡಿರುವ ಫೋನ್ ತಯಾರಿಕಾ ಕಂಪನಿಗಳು ಕೂಡ...
Oneplus 6T Review: ಆಂಡ್ರಾಯ್ಡ್ ಪೈ (9.0) ಆವೃತ್ತಿಯ ಫೋನ್ ಹೇಗಿದೆ
ಚೀನಾದಿಂದ ಭಾರತಕ್ಕೆ ಬಂದಿರುವ ಫೋನ್ ಕಂಪನಿಗಳಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವುದು ಒನ್‌ಪ್ಲಸ್. ಪ್ರೀಮಿಯಂ ವಿಭಾಗದಲ್ಲಿ ಭಾರತದಲ್ಲಿ ಅದೀಗ ನಂ.1 ಸ್ಥಾನಕ್ಕೇರಿರುವುದಕ್ಕೆ ಪ್ರಮುಖ ಕಾರಣವೆಂದರೆ, ಗುಣಮಟ್ಟದಲ್ಲಿ ಭಾರತೀಯ ಗ್ರಾಹಕರ ಮನಸ್ಸು ಗೆದ್ದಿರುವುದು ಮತ್ತು...
WhatsApp ನಲ್ಲಿ ನಿಮ್ಮದೇ ಸ್ಟಿಕರ್ ರಚಿಸುವುದು ಹೇಗೆ?
ವಾಟ್ಸ್ಆ್ಯಪ್‌ನಲ್ಲೀಗ ಸ್ಟಿಕರ್‌ಗಳ ಕ್ರೇಝ್. ಗೊತ್ತಿದ್ದವರು ಅವುಗಳನ್ನು ಬಳಸುತ್ತಿದ್ದಾರೆ. ಮತ್ತಷ್ಟು ತಿಳಿದುಕೊಂಡವರು, ತಮ್ಮ ಫೋಟೋಗಳನ್ನು, ಯಕ್ಷಗಾನದ ವೇಷ ಅಥವಾ ಬೇರೆ ಯಾವುದೇ ಚಿತ್ರಗಳನ್ನು ಸ್ಟಿಕರ್ ರೂಪಕ್ಕೆ ಪರಿವರ್ತಿಸಿ ಹಂಚುತ್ತಿದ್ದಾರೆ. ನೀವೂ ಸ್ಟಿಕರ್‌ಗಳನ್ನು ಬಳಸಬಹುದಷ್ಟೇ ಅಲ್ಲದೆ,...
Infinix HOT S3X Review: ಅಗ್ಗದ ದರದ ಕ್ಯಾಮೆರಾ ಕೇಂದ್ರಿತ ಫೋನ್
ಈಗಾಗಲೇ ಕ್ಯಾಮೆರಾ ವೈಶಿಷ್ಟ್ಯಗಳಿಂದಾಗಿ ಹೊಸ ಛಾಪು ಬೀರುತ್ತಿರುವ ಟ್ರಾನ್ಸಿಯಾನ್ ಹೋಲ್ಡಿಂಗ್ಸ್‌ನ ಇನ್ಫಿನಿಕ್ಸ್ ಇಂಡಿಯಾ ಹೊರತಂದಿರುವ ಮತ್ತೊಂದು ಸ್ಮಾರ್ಟ್ ಫೋನ್ Infinix HOT S3X. ಅಗ್ಗದ ದರದಲ್ಲಿ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳುಳ್ಳ ಫೋನ್ ಇದು....
ವೀಡಿಯೋ ಸಂಭಾಷಣೆಗೆ ಅನುಕೂಲಕರ Google Duo
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ಅಂಕಣ, 12 ನವೆಂಬರ್ 2018 ಗೂಗಲ್ ಎಂಬುದು ಆ್ಯಪ್‌ಗಳು ಹಾಗೂ ವಿಭಿನ್ನ ಇಂಟರ್ನೆಟ್ ಪ್ರೋಗ್ರಾಂಗಳ ಮೂಲಕ ಅಗಾಧ ಸಾಧ್ಯತೆಗಳನ್ನು ನಮಗೆ ಒದಗಿಸುತ್ತಿರುವ ಇಂಟರ್ನೆಟ್ ದಿಗ್ಗಜ. ಅದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವುದಕ್ಕೆ...
