Home Authors Posts by Avinash B

Avinash B

755 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Wonder Kid !

ಛೋಟಾ ಬಚ್ಚಾ ಜಾನ್‌ಕೇ ನಾ ಕೋಯಿ ಆಂಖ್ ದಿಖಾನಾ ರೇ  ಅಕಲ್ ಕಾ ಕಚ್ಚಾ ಸಮಝ್ ಕೇ ಹಮ್‌ಕೋ ನಾ ಸಮ್‌ಜಾನಾ ರೇ... ಈ ಹಿಂದಿ ಹಾಡು ನೆನಪಿಗೆ ಬಂದಿದ್ದು ಆಕಸ್ಮಿಕವಾಗಿ ಒಂದು ಶಾಲಾ...

ಯಾಹೂ ಕನ್ನಡ ವೆಬ್ ಸೈಟ್

ಯಾಹೂ ಕನ್ನಡ ವೆಬ್ ಸೈಟ್ ಆರಂಭವಾಗಿದೆ. ಅದರ ಯುಆರ್ಎಲ್ in.kannada.yahoo.com ಇದರೊಂದಿಗೆ ತಮಿಳು, ಮಲಯಾಳ, ತೆಲುಗು, ಹಿಂದಿ, ಗುಜರಾತಿ ಮತ್ತು ಪಂಜಾಬಿ ಭಾಷೆಯಲ್ಲಿಯೂ ಯಾಹೂ ಪೋರ್ಟಲ್‌ಗಳು ಆರಂಭವಾಗಿವೆ.

ಕನ್ನಡ ಯುನಿಕೋಡ್ ಟೈಪಿಸಲು ಟೂಲ್

ಕನ್ನಡಿಗರ ಕೈಗೆ ಮತ್ತೊಂದು ಟೂಲ್ ಯುನಿಕೋಡ್ ಬಳಸುವ ಕನ್ನಡಿಗರಿಗೆ ಮತ್ತೊಂದು ಆನ್‌ಲೈನ್ ಟೂಲ್ ದೊರೆತಿದೆ. ಅದರ ಯು.ಆರ್.ಎಲ್. ಇಲ್ಲಿದೆ. http://service.monusoft.com/KannadaTypePad.htm quillpad.com/kannada ದಲ್ಲಿ ಮೊದಲೇ ಕಂಗ್ಲಿಷಿನಲ್ಲಿ ಟೈಪಿಸಿದ್ದನ್ನು ಹಾಕಿ ಯುನಿಕೋಡ್ ಕನ್ನಡಕ್ಕೆ ಪೂರ್ತಿಯಾಗಿ ಪರಿವರ್ತಿಸಬಹುದು. ಧನ್ಯವಾದಗಳು.

ಕೊರತೆ ತುಂಬುವೆ ನಾ….

ಎಲ್ಲಾದರೂ ಇರು ನೀ ನಿತ್ಯ ಸುಖದಲಿ ತೇಲು ಗೆಲುವು ನಲಿವಾಗಿದ್ದರೆ ಈ ಜಗವೇ ಮೇಲು ಅದ ಹಂಚಿಕೊಳಲು ಬೇಕೆಷ್ಟು ಸಖರ ಸಾಲು ಸಾಲು! ಯಾರಿಗು ಬೇಡವಾಯಿತೆ ನಿನ್ನ ದುಃಖದಲಿ ಪಾಲು ? ಯಾರು ಇಲ್ಲವೆಂದು ನೀ ಯೋಚಿಸಿ ಕೊರಗದಿರು ನಾನಿರುವುದೇ ಇಲ್ಲಿ ವಿಷಕಂಠನಾಗಲು ! ಇರುಳಲೊಂದು ದಿನ ಇಳಿ ಮುಖದಿ ಕುಳಿತಾಗ ಈ...

ಯಾಹೂ! ಕನ್ನಡದಲ್ಲಿ ಚಾಟ್

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡಿಗರಿಗೆ ಸಿಹಿ ಸುದ್ದಿ. ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಇಂಟರ್ನೆಟ್ ದೈತ್ಯ ಸಂಸ್ಥೆ ಯಾಹೂ! ಇಂಡಿಯಾ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡಿಗರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡಿದೆ. ಯಾಹೂ! ಮೆಸೆಂಜರ್‌ನ...

Down-to-Earth P.B.ಶ್ರೀನಿವಾಸ್

ಚೆನ್ನೈಯಲ್ಲಿ ಗಾಯನ ಲೋಕದ ಮಾಂತ್ರಿಕನ ಜತೆ ಎರಡು ಗಂಟೆ ಹರಟೆ ಪಿ.ಬಿ.ಶ್ರೀನಿವಾಸ್! ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲದೆ, ದೇಶ ವಿದೇಶದಲ್ಲಿ ಅದೆಷ್ಟೋ ಅಭಿಮಾನಿಗಳನ್ನು ತಮ್ಮ ಕಂಠದಿಂದಲೇ ಸೆಳೆಯುತ್ತಾ ಮನೆ ಮಾತಾಗಿರುವ ಪಿ.ಬಿ.ಶ್ರೀನಿವಾಸ್. ಇಲ್ಲ... ಇಲ್ಲ... ಅವರ ಕುರಿತಾಗಿ...

ಶ್ರಾವಣದ ಮಳೆಯಂತೆ ತಂಪು ನಿನ್ನದೆ ನೆನಪು

ನನ್ನ ನೆಚ್ಚಿನ ವಿಜಯ ಕರ್ನಾಟಕ ಪತ್ರಿಕೆ ತನ್ನ ಪುಟ ಪುಟದ ಕಣ ಕಣದಲ್ಲೂ ಹೊಸತನ ತುಂಬಿ ಕೊಡುತ್ತದೆ. ಅದರ ಸಾಪ್ತಾಹಿಕ ವಿಜಯದ ತಳಭಾಗದಲ್ಲಿ ಪ್ರಕಟವಾಗುವ ಕೆಲವೊಂದು ನವಿರಾದ ಸಾಲುಗಳು, ಚಿಂತನೆಗೆ ಹೊಸ ಹಾದಿ ತೋರಿಸುವ...

ಸ್ನೇಹವೆಂಬ ಸೂಕ್ಷ್ಮ ಬೆಸುಗೆ

ಬದಲಾಗಿರುವ ಜಗತ್ತಿನಲ್ಲಿ ಸ್ನೇಹಕ್ಕೆಲ್ಲಿದೆ ಜಾಗ? ಇಲ್ಲಿ ಪರಸ್ಪರ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವಿಕೆಗಳೇ ಸ್ನೇಹಕ್ಕೆ ಮೂಲಾಧಾರವೆಂಬುದು ಗೊತ್ತಿದ್ದರೂ, ಅದಕ್ಕೆಲ್ಲಾ ಪುರುಸೊತ್ತೆಲ್ಲಿದೆ? ಈ ಸ್ನೇಹದ ಕೊಂಡಿ ಕಳಚಿಕೊಳ್ಳುವುದು ಹೇಗೆ? ಕಳಚಿಕೊಳ್ಳಲು ಕಾರಣಗಳು ಬೇಕಿಲ್ಲ, ಇದೇನಿದ್ದರೂ ಇ-ಮೇಲ್, ಮಿಸ್ಡ್...

ಒಂದ್ನಿಮಿಷ ಪ್ಲೀಸ್…!

ಈಗ್ಬಂದೆ ಒಂದ್ನಿಮಿಷ, ಒಂದ್ನಿಮಿಷ ಕೂತ್ಕೊಳ್ಳಿ ಮುಂತಾದ ಪದಸಮೂಹಗಳೊಂದಿಗೆ 'ಒಂದು ಕ್ಷಣ' ಅನ್ನೋ ಶಬ್ದವನ್ನು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವಲ್ಲಾ? ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ! ಆ...

ಯಾವ ಹಾಡನೋ ಕೇಳಿ ಇಂತೇಕೆ ತುಡಿವುದೆದೆ?

ಜಿ.ಎಸ್.ಶಿವರುದ್ರಪ್ಪ ಅವರ ಕವನದ ಸಾಲುಗಳು ತೀರಾ ಯೋಚನೆಗೀಡುಮಾಡುವಂತಿವೆಯಲ್ಲಾ... ಯಾವ ಹಾಡನೋ ಕೇಳಿ ಇಂತೇಕೆ ತುಡಿವುದೆದೆ? ಅದಕು ಇದಕು ಏನು ಸಂಬಂಧವೋ ! ತುಂಬಿರುವ ಎದೆ ತನ್ನ ನೋವುಗಳ ತುಳುಕಾಡ- ಲೊಂದು ನೆಪವನು ಕಾದು ನಿಲುವುದೇನೋ! ಬಹುಶಃ ಈ ಕವನ ನಮ್ಮ ಮನಸ್ಸಿನ ಮೇಲೆ ಅಷ್ಟೊಂದು...

ಇವನ್ನೂ ನೋಡಿ

ಆಕರ್ಷಣೆ ಕಳೆದುಕೊಳ್ಳುತ್ತಿದೆ ಫೇಸ್‌ಬುಕ್…

ನಗರದ ಆ ಮೂಲೆಯಲ್ಲಿ.... ರಸ್ತೆ ಬದಿ ನಡೆದಾಡುತ್ತಿರುವಾಗ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕು ನಿಲ್ಲಿಸಲೇಬೇಕಾದಾಗ... ಕುದಿ ಹೃದಯದ ಹದಿ ಹರೆಯದ ಮಂದಿಯ ಎರಡೂ ಕಿವಿಗಳಲ್ಲಿ ಉದ್ದನೆಯ ದಾರ ನೇತಾಡುತ್ತಿರುತ್ತದೆ; ಜತೆಗೇ ತಲೆಯೂ...

HOT NEWS