Avinash B
ಸರ್ ಎಂ.ವಿ. 150: ಮಹಾಮೇಧಾವಿಗೆ ನಮನ
ಅದ್ಭುತ ಮೆದುಳಿಗೆ ಅನ್ವರ್ಥ ನಾಮವೇ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಎಂಜಿನಿಯರಿಂಗ್ ಕ್ಷೇತ್ರದ ದಂತಕಥೆಯೇ ಆಗಿಬಿಟ್ಟಿರುವ ಭಾರತ ಕಂಡ ಮಹಾಮೇಧಾವಿ, ಆಧುನಿಕ ಭಾರತದ ಶಿಲ್ಪಿ, ಭಾರತ ರತ್ನ, ಕನ್ನಂಬಾಡಿಯ ಶಿಲ್ಪಿ, ಸರ್ ಎಂ.ವಿ. (1860-1962)...
ನಾನೂ ಹೋಗ್ಬಂದೆ ಜರ್ಮನಿಯ ಕಾರುಗಳ ಲೋಕಕ್ಕೆ!
ಕವಿಗಳು ಮತ್ತು ಚಿಂತಕರ ನಾಡು ಎಂದು ಕರೆಯಲಾಗುವ (Das Land der Dichter und Denker) ಜರ್ಮನಿಯಿಂದ, ನಮ್ಮ ನಿಮ್ಮೆಲ್ಲರ ಹೆಮ್ಮೆಯ ವೆಬ್‌ದುನಿಯಾವನ್ನು ಪ್ರತಿನಿಧಿಸುವ ಆಹ್ವಾನವೊಂದು ಕೈಬೀಸಿ ಕರೆದಾಗ, ಯಾವುದೋ ಹೊರದೇಶಕ್ಕೆ ಹೋಗುತ್ತೇನೆ...
ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ
ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ
ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ ||
ಎಂಬ ಮಂತ್ರದೊಂದಿಗೆ ಹೆಚ್ಚಿನವರು ತಮ್ಮ ಕರಗಳೆರಡನ್ನೂ ಕಂಗಳಲ್ಲಿ ತುಂಬಿಕೊಂಡು ದಿನವನ್ನಾರಂಭಿಸುತ್ತಾರೆ. ಕರದ ಅಗ್ರ ಸ್ಥಾನದಲ್ಲಿರುವವಳಾದ್ದರಿಂದ ಪಡೆಯುವುದಕ್ಕಿಂತಲೂ ಕೊಡುವುದರಲ್ಲಿ...
ಬದುಕಿನ ಬೆಂಗಾಡಲ್ಲಿ ಸ್ನೇಹಿತನೆಂಬ ಜೀವಸೆಲೆ
"Two may talk together under the same roof for many years, yet never really meet; and two others at first speech are old friends....
25 ಸಾವಿರ ನರಹತ್ಯೆಗೆ 2 ವರ್ಷ ಶಿಕ್ಷೆ: ಇದೆಂಥಾ ನ್ಯಾಯ!
ಇದು ಭಾರತೀಯರಿಗೆ ತಮ್ಮ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯೇ ಹೊರಟುಹೋಗಲು ಕಾರಣವಾದ ಸಂಗತಿ. 25 ಸಾವಿರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ, ಜಗತ್ತಿನ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲೊಂದಾದ, 1984ರಲ್ಲಿ ಘಟಿಸಿದ 'ಭೋಪಾಲ ಅನಿಲ...
ಯುಪಿಎ: ನಕ್ಸಲರ ಮೇಲೆ ಈ ‘ಮಮತೆ’ ನ್ಯಾಯವೇ?
ಮುಗ್ಧರ ಹತ್ಯೆಗೆ ಕೊನೆ ಎಂದು? ಯುಪಿಎ ಸರಕಾರದ ಮೊದಲ ಐದು ವರ್ಷಗಳ ಆಡಳಿತಾವಧಿಯಲ್ಲಿ ಜಿಹಾದಿಗಳ ಅಟ್ಟಹಾಸ ಅಲ್ಲಲ್ಲಿ ನಡೆಯುತ್ತಾ, ಸಾವಿರಾರು ಮುಗ್ಧ ಜೀವಗಳು ಬಲಿಯಾದವು. ವರ್ಷದ ಹಿಂದೆ ಮರಳಿ ಅಧಿಕಾರಕ್ಕೇರಿದ ಯುಪಿಎ-2 ಅವಧಿಯಲ್ಲೀಗ ನಕ್ಸಲರ...
ಶಿಕ್ಷಣವೀಗ ಜನ್ಮಸಿದ್ಧ ಹಕ್ಕು; ಶುಲ್ಕಕ್ಕೆ ಕಡಿವಾಣ ಬಿದ್ದೀತೇ?
ಸ್ವಾತಂತ್ರ್ಯ ದೊರೆತ ಆರು ದಶಕಗಳ ಬಳಿಕ ಇಂಥದ್ದೊಂದು ಐತಿಹಾಸಿಕ ಹೆಜ್ಜೆ ಇಡಲು ಮನಸ್ಸು ಮಾಡಿದ ಕೇಂದ್ರ ಸರಕಾರಕ್ಕೆ ಸಲಾಂ. ಇನ್ನೀಗ ಶಿಕ್ಷಣ ಎಂಬುದು ಪ್ರತೀ ಮಗುವಿನ ಮೂಲಭೂತ ಹಕ್ಕು. ಅಂದರೆ, 6ರಿಂದ 14...
‘ಕ್ರಿಕೆಟ್ ದೈವ’ ಸಚಿನ್ 200ಡುಲ್ಕರ್!
ಇದೇನು ರನ್ ಮೆಷಿನ್ನೋ ಅಥವಾ ಕ್ರಿಕೆಟ್ ದೇವತೆಯೋ? ಒಂದರ ಮೇಲೊಂದು ದಾಖಲೆಗಳನ್ನು ಗುಡ್ಡೆ ಹಾಕಿ ಅದರ ತುತ್ತ ತುದಿಯನ್ನೇರಿ ಕುಳಿತುಕೊಳ್ಳುವುದು ಈ ಹುಡುಗನ ಜಾಯಮಾನವೋ... 20 ವರ್ಷಗಳ ಸತತ ಕ್ರಿಕೆಟ್ ತಪಸ್ಸಿನ ಫಲವೋ......
“ಮಧುರ ಯಾತನಾ” ಪ್ರೇಮವಿದು ನಿತ್ಯ ನೂತನ
"ಮೇರಾ ದಿಲ್ ಭೀ ಕಿತ್‌ನಾ ಪಾಗಲ್ ಹೆ, ಯೇ ಪ್ಯಾರ್ ತೊ ತುಮ್ಸೇ ಕರ್‌ತಾ ಹೆ, ಪರ್ ಸಾಮ್ನೇ ಜಬ್ ತುಮ್ ಆತೇ ಹೋ, ಕುಛ್ ಭೀ ಕಹನೇ ಸೇ ಡರ್‌ತಾ ಹೈ"...
ವೆಬ್‌ದುನಿಯಾದಲ್ಲಿ ಪ್ರೇಮಿಗಳ ದಿನಕ್ಕೆ ಲೇಖನ ಬರೆಯಿರಿ!
ಪ್ರೀತಿ ಇಲ್ಲದೆ ಜಗತ್ತೇ ಇಲ್ಲ. ನಿಸ್ವಾರ್ಥ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಕವಿಗಳನ್ನು, ಸಾಹಿತಿಗಳನ್ನು ಪದೇ ಪದೇ ಕಾಡುತ್ತಿರುವ ವಿಷಯ ಈ ಪ್ರೀತಿ-ಪ್ರೇಮ. ರವಿ ಕಾಣದ್ದನ್ನು ಕವಿ ಕಾಣುತ್ತಾನೆ ಎಂದು ಹೇಳಲಾಗುತ್ತದೆಯಾದರೂ, ಅಂಥಾ ಕವಿಗೂ...