Home Authors Posts by Avinash B

Avinash B

765 POSTS 74 COMMENTS
Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

ಟೆಕ್ ಟಾನಿಕ್: ಆಂಡ್ರಾಯ್ಡ್ ಫೋನ್ ಆಯ್ದುಕೊಳ್ಳಲು ವೆಬ್

ನಿಮಗೆ ಯಾವ ರೀತಿಯ ಆಂಡ್ರಾಯ್ಡ್ ಫೋನ್ ಬೇಕೆಂಬ ಪರಿಕಲ್ಪನೆಯಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಾವಿರಾರು ಫೋನುಗಳು, ವಿಭಿನ್ನ ವಿನ್ಯಾಸ ಹಾಗೂ ವೈಶಿಷ್ಟ್ಯಗಳೊಂದಿಗೆ ರಾಶಿಬಿದ್ದಿವೆ. ಯಾವುದನ್ನು ಖರೀದಿಸಬೇಕೆಂದು ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಇದಕ್ಕೆ ಗೂಗಲ್...

ಗೂಗಲ್‌ನಲ್ಲಿರುವ ಹೊಸ ಸೆಟ್ಟಿಂಗ್ಸ್: ಪ್ರಯೋಜನ ಪಡೆದುಕೊಳ್ಳಿ, ಸುರಕ್ಷಿತವಾಗಿರಿ

ಜಿಮೇಲ್ ಬಳಕೆದಾರರಿಗೆ, ಅದರಲ್ಲಿಯೂ ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವವರಿಗೆ ಗೂಗಲ್ ಎಂಬುದೊಂದು ಪ್ರತ್ಯೇಕ ಪ್ರಪಂಚವಾಗಿಬಿಟ್ಟಿದೆ. ನಾವೆಲ್ಲಿ ಹೋಗುತ್ತಿದ್ದೇವೆ ಎಂಬುದರಿಂದ ಹಿಡಿದು, ಆನ್‌ಲೈನ್‌ನಲ್ಲಿ ನಾವೇನನ್ನು ನೋಡುತ್ತೇವೆ, ಎಲ್ಲಿ ಊಟ ಮಾಡಿದ್ದೇವೆ, ಯಾರೊಂದಿಗೆ ಮಾತನಾಡಿದ್ದೇವೆ, ಯಾವುದು...

ಟೆಕ್ ಟಾನಿಕ್: ಕಂಪ್ಯೂಟರ್ ಕ್ಯಾಲ್ಕುಲೇಟರ್

ಕಂಪ್ಯೂಟರಿನಲ್ಲಿ ಕ್ಯಾಲ್ಕುಲೇಟರ್ ಅಡಕವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅದನ್ನು Programmes ನಲ್ಲಿ Accessories ಎಂಬಲ್ಲಿ ಹುಡುಕಿ ಹೋಗುವುದು ಸ್ವಲ್ಪ ಸುತ್ತಿ ಬಳಸುವ ವಿಧಾನ. ಆದರೆ, ಕ್ಷಿಪ್ರವಾಗಿ ಕ್ಯಾಲ್ಕುಲೇಟರ್ ತೆರೆಯಬೇಕೆಂದರೆ ಏನು ಮಾಡಬಹುದು?...

ವಿಂಡೋಸ್ 10 ಉಚಿತವಾಗಿ ಅಪ್‌ಗ್ರೇಡ್ ಮಾಡಿಕೊಳ್ಳಲು ಸಿದ್ಧರಾಗಿ

ಜನಪ್ರಿಯ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ವಿಂಡೋಸ್‌ನ 10ನೇ ಆವೃತ್ತಿಯ ಬಿಡುಗಡೆಯನ್ನು ಈಗಾಗಲೇ ಮೈಕ್ರೋಸಾಫ್ಟ್ ಜು.29ಕ್ಕೆ ನಿಗದಿಪಡಿಸಿದೆ. ಇದು ಮೈಕ್ರೋಸಾಫ್ಟ್‌ನ ಕೊನೆಯ ಕಾರ್ಯಾಚರಣಾ ವ್ಯವಸ್ಥೆ ಅಂತ ಹೇಳಲಾಗುತ್ತಿದೆ ಮತ್ತು ಅದ್ಭುತವಾದ ವೈಶಿಷ್ಟ್ಯಗಳೂ ಇದರಲ್ಲಿರುತ್ತವೆ. ಈಗಾಗಲೇ...

Unlimited ಫೋಟೋ, ವೀಡಿಯೋ ಸೇವ್ ಮಾಡಲು ಗೂಗಲ್ ಫೋಟೋಸ್

ಗೂಗಲ್ ರೂಪಿಸಿದ ಸಾಮಾಜಿಕ ಜಾಲತಾಣ ಗೂಗಲ್ ಪ್ಲಸ್ ಜನ ಸಾಮಾನ್ಯರನ್ನು ಬಲವಾಗಿ ತಲುಪುವಲ್ಲಿ ವಿಫಲವಾಗಿದೆಯಾದರೂ, ಫೋಟೋಗಳನ್ನು ನಿರ್ವಹಿಸಬಹುದಾದ ಅದರ ಕಾರ್ಯಸಾಮರ್ಥ್ಯದ ಬಗ್ಗೆ ಜನರಿಗೆ ಮೆಚ್ಚುಗೆ ಇತ್ತು. ಈ ಕಾರಣಕ್ಕಾಗಿ ಗೂಗಲ್ ಈಗ ಇತ್ತೀಚೆಗಷ್ಟೇ...

ಟೆಕ್ ಟಾನಿಕ್: ಐಫೋನ್ ಕಳೆದು ಹೋಯಿತೇ? IMEI ನಂಬರ್ ಪಡೆಯಲು ಹೀಗೆ ಮಾಡಿ

ಐಫೋನ್ ಕಳೆದುಹೋಗಿದೆ, ಪೊಲೀಸರಿಗೆ ದೂರು ನೀಡಲು ಅದರ IMEI ನಂಬರ್ ಬೇಕೇ ಬೇಕು. ಆದರೆ ಬಿಲ್ ಕೂಡ ಇಲ್ಲ, ಫೋನ್‌ನ ಬಾಕ್ಸ್ ಕೂಡ ಇಟ್ಟುಕೊಂಡಿಲ್ಲ. ಏನು ಮಾಡಬೇಕು? ಐಫೋನ್‌ನ IMEI ನಂಬರ್ ಪತ್ತೆ...

ನಿಮ್ಮ ಫೋನ್ ಸುರಕ್ಷಿತವಾಗಿಟ್ಟುಕೊಳ್ಳಲು ಅಗತ್ಯ ಕ್ರಮಗಳು

ಯಾವುದೋ ಒಂದು ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕದಿಯಲಾಯಿತು, ಅಥವಾ ನೂರಾರು ರಹಸ್ಯ ಫೋಟೋಗಳು ಲೀಕ್ ಆದವು ಎಂಬಿತ್ಯಾದಿ ಸುದ್ದಿಗಳನ್ನು ಕೇಳಿರುತ್ತೀರಿ. ಸ್ಮಾರ್ಟ್ ಫೋನ್‌ಗಳು ಹೊಸ ಹೊಸ ವಿನ್ಯಾಸ, ಹೊಸ ತಂತ್ರಜ್ಞಾನಗಳೊಂದಿಗೆ...

ಟೆಕ್ ಟಾನಿಕ್: ಕ್ರೋಮ್‌ನಲ್ಲಿ ಮೈಕ್ ಐಕಾನ್

ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು ನೋಡಿರಬಹುದು. ಇದರ ಕೆಲಸವೇನು ಮತ್ತು...

ವಿಂಡೋಸ್‌ನಿಂದ ಆಂಡ್ರಾಯ್ಡ್‌ಗೆ ಫೋನ್ ನಂಬರ್ ವರ್ಗಾಯಿಸುವುದು

ಇದುವರೆಗೆ ವಿಂಡೋಸ್ ಫೋನ್ ಬಳಸುತ್ತಿದ್ದವರು ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಮತ್ತು ಬಳಕೆಗೆ ಸಾಕಷ್ಟು ಉತ್ತಮ ಆಯ್ಕೆಗಳನ್ನು ಒದಗಿಸುತ್ತಿರುವ ಆಂಡ್ರಾಯ್ಡ್ ಫೋನ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಬಳಕೆಯ ರೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಿದೆ. ಆದರೆ, ವಿಂಡೋಸ್ ಫೋನ್‌ನಲ್ಲಿ ಸೇವ್...

ಟೆಕ್ ಟಾನಿಕ್: ಜಿಮೇಲ್ ಲಾಗಿನ್‌ನಲ್ಲಿ ಬದಲಾವಣೆ

ನೀವು ಜಿಮೇಲ್‌ಗೆ ಲಾಗಿನ್ ಆಗಬೇಕಿದ್ದರೆ ಇತ್ತೀಚೆಗೆ ಲಾಗಿನ್ ಪುಟದಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನು ನೀವು ಕಂಡಿದ್ದೀರಿ. ಪಾಸ್‌ವರ್ಡ್‌ಗೆ ಮತ್ತಷ್ಟು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೂಗಲ್ ಈ ಬದಲಾವಣೆ ಮಾಡಿದೆ. ಲಾಗಿನ್ ಪ್ರಕ್ರಿಯೆಯನ್ನು ವಿಭಜಿಸಲಾಗಿದೆ. ಮೊದಲ...

ಇವನ್ನೂ ನೋಡಿ

ಆಪರೇಶನ್ನೇ ಬಿಜೆಪಿಯ ಎಲ್ಲ ಉಪದ್ವ್ಯಾಪಕ್ಕೂ ಕಾರಣ!

ಬಹುತೇಕ ಕಾಮನ್ವೆಲ್ತ್ ಗೇಮ್ಸ್ ಜತೆಜತೆಗೆಯೇ ಆರಂಭಗೊಂಡು ಅದರ ಸಮಾರೋಪದಂದೇ ವರ್ಣರಂಜಿತ ತೆರೆ ಕಂಡಿದೆ ರಾಜ್ಯ ರಾಜಕಾರಣದ ಕಾಮನ್ 'ವೆಲ್ತ್'ಗಾಗಿನ ಹೈ ಡ್ರಾಮಾ. ಆದರಿದು ತಾತ್ಕಾಲಿಕ ತೆರೆ ಎಂಬುದನ್ನು ನಾವು ಗಮನಿಸಬೇಕು. ಇನ್ನು ಮುಂದೆ...

HOT NEWS